ಮಸಿ ಹೋಗುವಂತೆ ಉಜ್ಜಿ ಪಾತ್ರೆ ತೊಳೆಯುತ್ತಿರುವ ಕೋತಿ

ಸಾಮಾಜಿಕ ಮಾಧ್ಯಮದಲ್ಲಿ ಪ್ರತಿದಿನ ಪ್ರಾಣಿಗಳ ಅನೇಕ ವಿಶಿಷ್ಟ ವಿಡಿಯೋಗಳು ವೈರಲ್‌ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ನೋಡಲು ಮುದ್ದಾಗಿರುತ್ತವೆ, ಇನ್ನೂ ಕೆಲವು ನಗು ತರಿಸುತ್ತವೆ. ಇದೀಗ ಅಂತದ್ದೇ ಒಂದು ವಿಡಿಯೋ ವೈರಲ್‌ ಆಗುತ್ತಿದ್ದು, ಇದನ್ನು ನೋಡಿ ನೀವೂ ನಗೋದು ಗ್ಯಾರಂಟಿ ವೈರಲ್‌ ಆಗಿರುವ ವಿಡಿಯೋದಲ್ಲಿ ಕೋತಿಯೊಂದು ಆರಾಮಾಗಿ ಕುಳಿತು ಪಾತ್ರೆಯೊಂದನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಮಸಿ ಹೋಗೋವರ್ಗೂ ಉಜ್ಜಿ ತೊಳೆಯುತ್ತಿರುವುದನ್ನು ನೋಡಬಹುದು. ಈ ವೀಡಿಯೋ ನೋಡಿದ ಜನರು ‘ಈ ಜಗತ್ತಿನಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ’ ಎನ್ನುತ್ತಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪುರುಷರು ತನ್ನ ಪತ್ನಿಗೆ ಈ 4 ವಿಷಯಗಳನ್ನು ಹೇಳಲೇಬಾರದಂತೆ.

Tue Jan 10 , 2023
ಆಚಾರ್ಯ ಚಾಣಕ್ಯ ಅವರು ದೇಶ, ರಾಜಕೀಯ, ಸಮಾಜ ಮತ್ತು ಸಮಾಜಕ್ಕೆ ಸಂಬಂಧಿಸಿದ ಇಂತಹ ಅನೇಕ ನಿಗೂಢ ವಿಷಯಗಳ ಬಗ್ಗೆ ಹೇಳಿದ್ದಾರೆ. ಇದು ಇಂದಿಗೂ ವಿಶ್ವದ ಕೋಟಿ ಜನರಿಗೆ ಮಾರ್ಗದರ್ಶನ ನೀಡುತ್ತಿದೆ.ಚಾಣಕ್ಯ ನೀತಿ ಎಂದು ನಾವೆಲ್ಲರೂ ತಿಳಿದಿರುವ ನೀತಿ ಶಾಸ್ತ್ರ ಎಂಬ ಪುಸ್ತಕದಲ್ಲಿ ಆಚಾರ್ಯ ಚಾಣಕ್ಯರು ಈ ವಿಷಯಗಳಿಗೆ ಸ್ಥಾನ ನೀಡಿದ್ದಾರೆ. ಈ ಚಾಣಕ್ಯ ನೀತಿಯಲ್ಲಿ, ಪುರುಷರು ಯಾವಾಗಲೂ ತಮ್ಮ ಹೆಂಡತಿಯಿಂದ 4 ವಿಷಯಗಳನ್ನು ಮರೆಮಾಡಬೇಕು ಎಂದಿದ್ದಾರೆ. ಇಲ್ಲದಿದ್ದರೆ, ಅವರ ಕುಟುಂಬ […]

Advertisement

Wordpress Social Share Plugin powered by Ultimatelysocial