ಕೂದಲಿಗೆ ಡೈ ಹಚ್ಚಿಕೊಳ್ತಿದ್ದೀರಾ…? ಇಲ್ಲಿದೆ ನೋಡಿ ಆಘಾತಕಾರಿ ಸುದ್ದಿ…!

ಇದು ಮಹಿಳೆಯರು ಓದಲೇಬೇಕಾದ ಸುದ್ದಿ. ಕೂದಲಿಗೆ ಪರ್ಮನೆಂಟ್ ಹೇರ್ ಡೈ, ಕೆಮಿಕಲ್ ಹೇರ್ ಸ್ಟ್ರೇಟ್ ನರ್ ಗಳನ್ನು ನೀವು ಬಳಸ್ತಾ ಇದ್ರೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಸಂಶೋಧನೆಯೊಂದರಲ್ಲಿ ಈ ಆಘಾತಕಾರಿ ಅಂಶ ಬಯಲಾಗಿದೆ.

ಈ ಕೆಮಿಕಲ್ ಹೇರ್ ಪ್ರಾಡಕ್ಟ್ ಗಳಿಂದ ಸ್ತನ ಕ್ಯಾನ್ಸರ್ ಅಪಾಯ ಹೆಚ್ಚು ಅಂತಾ ಸಂಶೋಧಕರು ದೃಢಪಡಿಸಿದ್ದಾರೆ.

ಕ್ಯಾನ್ಸರ್ ಮತ್ತು ಹೇರ್ ಡೈಗೆ ಯಾವ ರೀತಿ ಕನೆಕ್ಷನ್ ಇದೆ ಅನ್ನೋ ಬಗ್ಗೆ ಅಧ್ಯಯನ ನಡೆಸಲಾಗಿದೆ. ಆಫ್ರಿಕಾ ಹಾಗೂ ಅಮೆರಿಕದ ಮಹಿಳೆಯರು ಹೇರ್ ಡೈ ಅನ್ನು ಅತಿ ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ.

ಹಾಗಾಗಿ ಅವರಲ್ಲಿ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳೋ ಸಾಧ್ಯತೆಗಳು ಅಧಿಕ ಅಂತಾ ವಿಜ್ಞಾನಿಗಳು ತಿಳಿಸಿದ್ದಾರೆ. ಪರ್ಮನೆಂಟ್ ಹೇರ್ ಡೈ ಬಳಸುತ್ತಿರುವ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಉಳಿದವರಿಗಿಂತ ಶೇ.9ರಷ್ಟು ಹೆಚ್ಚಾಗಿರುವುದು ಸಂಶೋಧನೆಯಲ್ಲಿ ಧೃಢಪಟ್ಟಿದೆ.

5-8 ವಾರಗಳಿಗೊಮ್ಮೆ ಪರ್ಮನೆಂಟ್ ಹೇರ್ ಡೈ ಬಳಸುತ್ತಿರುವ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬರುವ ಸಂಭವ ಶೇ.60ರಷ್ಟು ಹೆಚ್ಚಾಗಿದೆ. ಸೆಮಿ ಪರ್ಮನೆಂಟ್ ಅಥವಾ ಟೆಂಪರರಿ ಹೇರ್ ಡೈ ಬಳಕೆಯಿಂದ ಇಂತಹ ಅಪಾಯವಿಲ್ಲ ಅಂತಾ ವಿಜ್ಞಾನಿಗಳು ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಜಾನ್ವಿ ಕಪೂರ್ ಮಿಲಿಯಲ್ಲಿ ಅದ್ಭುತವಾಗಿ ಕಾಣಿಸುತ್ತಾರೆ ಎಂದ, ಅನ್ನಾ ಬೆನ್!

Mon Mar 14 , 2022
ಜಾನ್ವಿ ಕಪೂರ್ ಅವರು ಮಲಯಾಳಂ ಚಿತ್ರ ಹೆಲೆನ್‌ನ ಹಿಂದಿ ರಿಮೇಕ್‌ನಲ್ಲಿ ನಟಿಸುವುದಾಗಿ ಘೋಷಿಸಿದರು. ಮಿಲಿ ಎಂಬ ಶೀರ್ಷಿಕೆಯ ಈ ಚಿತ್ರವನ್ನು ಬೋನಿ ಕಪೂರ್ ನಿರ್ಮಿಸಿದ್ದಾರೆ ಮತ್ತು ಮೂಲವನ್ನು ನಿರ್ದೇಶಿಸಿದ ಮಾತುಕುಟ್ಟಿ ಕ್ಸೇವಿಯರ್ ನಿರ್ದೇಶಿಸಿದ್ದಾರೆ. 2019 ರಲ್ಲಿ ಬಿಡುಗಡೆಯಾದ ಹೆಲೆನ್, ಅದರ ಕಥಾವಸ್ತುಕ್ಕಾಗಿ ರೇಗಿಸಲ್ಪಟ್ಟಿತು. ನಿರ್ದೇಶಕರು 67 ನೇ ಆವೃತ್ತಿಯ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಚೊಚ್ಚಲ ನಿರ್ದೇಶಕರಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಸಹ ಪಡೆದರು. ಮಿಲಿ ಒಂದು ಸರ್ವೈವಲ್ ಥ್ರಿಲ್ಲರ್ ಮತ್ತು ಮನೋಜ್ […]

Advertisement

Wordpress Social Share Plugin powered by Ultimatelysocial