ಲಕ್ಷ್ಮೀ ನಿವಾಸವನ್ನ ಸೇಲ್‌ಗಿಟ್ಟ ಶಾಸಕ ರಮೇಶ್ ಜಾರಕಿಹೊಳಿ,

ಲಕ್ಷ್ಮೀ ನಿವಾಸವನ್ನ ಸೇಲ್‌ಗಿಟ್ಟ ಶಾಸಕ ರಮೇಶ್ ಜಾರಕಿಹೊಳಿ,40 ಕೋಟಿ ಬೆಲೆಗೆ ಬಂಗಲೆಯನ್ನ ಮಾರಾಟಕ್ಕಿಟ್ಟ ಗೋಕಾಕ್ ಸಾಹುಕಾರ್, ಸದಾಶಿವನಗರದಲ್ಲಿರೋ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಿವಾಸವನ್ನ ಉದ್ಯಮಿ ಟೈಕೂನ್ ರವಿ ಎಂಬುವರಿಂದ ಖರೀದಿ ಮಾಡಿದ್ದ ಮನೆ,  ನಾನು ಕೂಡ ಸದಾಶಿವನಗರದಲ್ಲಿ ವಾಸಿಸುತ್ತೇನೆ ಎಂದು ಮನೆ ಖರೀದಿಸಿದ್ದ ಶಾಸಕ ರಮೇಶ್ ಜಾರಕಿಹೊಳಿ,ಡಿಕೆ ಶಿವಕುಮಾರ್ ಮೇಲೆ ಪೈಪೋಟಿಗೆ ಬಿದ್ದು ಸದಾಶಿವನಗರದಲ್ಲಿ ಬಂಗಲೆ ಖರೀದಿಸಿದ್ದ ಜಾರಕಿಹೊಳಿ,ಡಿ.ಕೆ ಶಿವಕುಮಾರ್ ಮನೆ ಹಿಂಭಾಗದಲ್ಲೇ ಬಂಗಲೆ ಖರೀದಿಸಿದ್ದ ಬೆಳಗಾವಿ ಸಾಹುಕಾರ್ ಇದೀಗ ಸದಾಶಿವನಗರದ ಬಂಗಲೆಗೆ ಬಂದ ಮೇಲೆ ಮಂತ್ರಿಗಿರಿ ಕಳೆದುಕೊಂಡಿದ್ದ ಸಾಹುಕಾರ್, ಹೊಸ ಮನೆಗೂ  ಬಂದ ಮೇಲೆ ಪದೇ ಪದೇ ಸಂಕಷ್ಟಕ್ಕೊಳಗಾಗಿದ್ದರಿಂದ ಮನೆ ಮಾರಟ ಮಾಡುತ್ತಿರುವುದಾಗಿ  ತಿಳಿಸಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಝಳಕಿ ಪೊಲೀಸರ ದಾಳಿ, ಐವರು ದರೋಡೆಕೋರರ ಬಂಧನ.

Wed Jan 19 , 2022
ವಿಜಯಪುರದಲ್ಲಿ  ಝಳಕಿ ಪೊಲೀಸರ ದಾಳಿ, ಐವರು ದರೋಡೆಕೋರ ಬಂದಿಸಿದ್ದು,ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಝಳಕಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ದರೋಡೆಗೆ ಹೊಂಚು ಹಾಕಿದ್ದ ತಂಡ.ಝಳಕಿ ಪಟ್ಟಣದಲ್ಲಿ ಅನುಮಾನಾಸ್ಪದನಾಗಿ ಓಡಾಡುವಾಗ ಮಾಹಿತಿ  ಪೊಲೀಸರಿಗೆ ಮಾಹಿತಿ ನೀಡಿದ ಜನ.ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿ ಐವರನ್ನು ಬಂಧಿಸಿದ ಪೊಲೀಸರು.ಮಹಾರಾಷ್ಟ್ರ ಮೂಲಕ ಇಮ್ರಾನ್ ತಿಳಗೊಳ, ಕುಮಾರ್ ರಾಠೋಡ್, ಸೂರಜ್ ಗಾಯಕವಾಡ್, ಕರ್ಣ ಉರ್ಫ್ ಶರತ್ ಪವಾರ್, ಸ್ವಪ್ನಿಲ್ ಲಕಡೆ ಬಂಧಿತ ಆರೋಪಿಗಳು.ಬಂಧಿತರಿಂದ ಒಂದು ಕಂಟ್ರಿ […]

Advertisement

Wordpress Social Share Plugin powered by Ultimatelysocial