ಜಾಂಡೀಸ್ ರೋಗದ ಲಕ್ಷಣಗಳ ಬಗ್ಗೆ ತಿಳಿಯಿರಿ.

ಣ್ಣಿನ ಒಳಭಾಗ ಹಳದಿ ಆಗಿ, ಚರ್ಮ ಪೀತ ವರ್ಣ ಲೇಪಿತವಾದಂತೆ ಕಂಡು, ಮೂತ್ರ ಅರಿಶಿನ ರೂಪದಲ್ಲಿ ಮಾರ್ಪಟ್ಟಾಗ ಅದನ್ನು ಕಾಮಾಲೆ ರೋಗ ಎಂದು ಪರಿಗಣಿಸಿ ಚಿಕಿತ್ಸೆ ನೀಡಲಾಗುತ್ತದೆ.ಜಾಂಡೀಸ್ ಕಂಡು ಬಂದ ರೋಗಿಯನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತ್ತಾರೆ.ತಣ್ಣೀರನ್ನು ಮುಟ್ಟಗೊಡದೆ, ಎಣ್ಣೆ ಪದಾರ್ಥಗಳನ್ನು ತಿನ್ನದೆ ಮಾಂಸಾಹಾರ, ಮದ್ಯ ಸೇವನೆಯನ್ನು ಕೈಬಿಟ್ಟು ಕಠಿಣ ವೃತ ಮಾಡಲಾಗುತ್ತದೆ. ಈ ರೋಗ ರೋಗಿಯ ಜೀವನ ಶೈಲಿಯನ್ನು ಬದಲಿಸುತ್ತದೆ.ಹಳದಿ ಬಣ್ಣ ಕಡಿಮೆಯಾಗಿ ಕಣ್ಣು ತಿಳಿಯಾಗಿ, ಮೈ ಬಣ್ಣ ಮೊದಲಿನ ಸ್ಥಿತಿಗೆ ತಲುಪಿ ಮತ್ತು ಹಳದಿ ಬಣ್ಣದ ಮೂತ್ರ ಬಿಳಿ ಬಣ್ಣಕ್ಕೆ ತಿರುಗಿದಾಗ ವ್ಯಕ್ತಿಗೆ ಕಾಮಾಲೆ ಹೋಯ್ತು ಎಂಬುದು ದೃಢವಾಗುತ್ತದೆ. ನಿರ್ದಿಷ್ಟ ಅವಧಿ ಕಳೆದ ನಂತರ ತಾನಾಗಿಯೇ ಹಳದಿ ರೋಗದ ಲಕ್ಷಣಗಳು ಕಡಿಮೆಯಾಗುತ್ತದೆ. ಸಾಮಾನ್ಯವಾಗಿ ರೋಗಿ ವಾಂತಿ, ವಿಪರೀತ ಜ್ವರದಿಂದ ಬಳಲುತ್ತಾ, ನಿಶ್ಯಕ್ತಿಯಿಂದ ಸಮಸ್ಯೆ ಅನುಭವಿಸುತ್ತಾನೆ. ಇದಕ್ಕೆ ಆಯುರ್ವೇದ ಅಥವಾ ನಾಟಿ ಮದ್ದನ್ನು ಮಾಡಿ ಆರೋಗ್ಯ ಪಡೆದುಕೊಳ್ಳುವವರೇ ಹೆಚ್ಚು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannadada

 

Please follow and like us:

Leave a Reply

Your email address will not be published. Required fields are marked *

Next Post

ಪಾಲ್ ಜೂಲಿಯಸ್ ರಾಯ್‍ಟರ್ ಸುದ್ದಿಸಂಸ್ಥೆಯ ಸ್ಥಾಪಕರು.

Sun Feb 26 , 2023
  ಪಾಲ್ ಜೂಲಿಯಸ್ ರಾಯ್‍ಟರ್ ರಾಯ್‍ಟರ್ ಸುದ್ದಿಸಂಸ್ಥೆಯ ಸ್ಥಾಪಕರು. ಮುಂದೆ ಅವರ ಫ್ರೆಹೆರ್ ವಾನ್ ರಾಯ್‍ಟರ್ ಎಂದು ಹೆಸರಾದರು. ಇಂದು ಅವರ ಸಂಸ್ಮರಣೆ ದಿನ.ಪಾಲ್ ಜೂಲಿಯಸ್ ಹಿಂದಿನ ಪಶ್ಚಿಮ ಜರ್ಮನಿಯ ಕಾಸಲ್ ಎಂಬಲ್ಲಿ 1816 ಜುಲೈ 21 ರಂದು ಜನಿಸಿದರು. ಯಹೂದ್ಯರಾದ ಈತ 1844 ರಲ್ಲಿ ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಿ ರಾಯ್‍ಟರ್ ಎಂಬುದನ್ನು ತಮ್ಮ ಹೆಸರಿಗೆ ಸೇರಿಸಿಕೊಂಡರು.ಪಾಲ್ ಜೂಲಿಯಸ್ ಜರ್ಮನಿಯ ಗಾಟೆನ್‍ಜೆನ್‍ನಲ್ಲಿದ್ದ ತಮ್ಮ ಚಿಕ್ಕಪ್ಪನ ಬ್ಯಾಂಕಿನಲ್ಲಿ ಗುಮಾಸ್ತರಾಗಿದ್ದರು. ಆಗ ಇವರಿಗೆ […]

Advertisement

Wordpress Social Share Plugin powered by Ultimatelysocial