ಕಾರುಣ್ಯ ಪ್ಲಸ್ KN 453 ಲಾಟರಿ

ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಗುರುವಾರ ‘ಕಾರುಣ್ಯ ಪ್ಲಸ್ KN 453’ ಫಲಿತಾಂಶವನ್ನು ಪ್ರಕಟ ಮಾಡಿದೆ. ಇಂದು ಸಂಜೆ ಸುಮಾರು 3 ಗಂಟೆಗೆ ಫಲಿತಾಂಶ ಲಭ್ಯವಾಗಿದೆ. ಈ ಲಾಟರಿಯಲ್ಲಿ ಪ್ರಥಮ ಬಹುಮಾನ ವಿಜೇತರಿಗೆ 80 ಲಕ್ಷ ರೂಪಾಯಿ ದೊರೆಯಲಿದೆ.

ದ್ವಿತೀಯ ಬಹುಮಾನ 10 ಲಕ್ಷ ರೂಪಾಯಿ ಆಗಿದೆ. ತೃತೀಯ ಬಹುಮಾನ 1 ಲಕ್ಷ ರೂಪಾಯಿ ಆಗಿದೆ. ಸಮಾಧಾನಕರ ಬಹುಮಾನ 8 ಸಾವಿರ ರೂಪಾಯಿ ಆಗಿದೆ. ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಪ್ರಕಾರ ಫಲಿತಾಂಶವು ಮೂರು ಗಂಟೆಗೆ ಹೊರಬಿದ್ದಿದೆಸಂಜೆ ನಾಲ್ಕು ಗಂಟೆಯ ಬಳಿಕ ಅಧಿಕೃತವಾಗಿ ವಿಜೇತ ಸಂಖ್ಯೆಯನ್ನು ಪ್ರಕಟ ಮಾಡಲಾಗಿದೆ. ಪ್ರತಿ ಟಿಕೆಟ್ ಬೆಲೆಯು 40 ರೂಪಾಯಿ ಆಗಿದೆ. ಹಾಗಾದರೆ ಈ ಬಹುಮಾನ ಎಷ್ಟಿದೆ?, ವಿಜೇತ ಸಂಖ್ಯೆ ಯಾವುದು? ಈ ವಿಜೇತ ಸಂಖ್ಯೆಗಳ ಪಟ್ಟಿಯನ್ನು ಹೇಗೆ ಪರಿಶೀಲನೆ ಮಾಡುವುದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..

ಬಹುಮಾನ ಎಷ್ಟು?ಪ್ರಥಮ ಬಹುಮಾನ: 80 ಲಕ್ಷ ರೂಪಾಯಿ
2ನೇ ಬಹುಮಾನ: 10 ಲಕ್ಷ ರೂಪಾಯಿ
3ನೇ ಬಹುಮಾನ: 1 ಲಕ್ಷ ರೂಪಾಯಿ
4ನೇ ಬಹುಮಾನ: 5 ಸಾವಿರ ರೂಪಾಯಿ
5ನೇ ಬಹುಮಾನ: 1 ಸಾವಿರ ರೂಪಾಯಿ
6ನೇ ಬಹುಮಾನ: 500 ರೂಪಾಯಿ
7ನೇ ಬಹುಮಾನ: 100 ರೂಪಾಯಿ
ಸಮಾಧಾನಕರ ಬಹುಮಾನ: 8,000 ರೂಪಾಯಿ

ಬಹುಮಾನ ವಿವರ ಇಲ್ಲಿದೆ

ಪ್ರಥಮ ಬಹುಮಾನ: 80 ಲಕ್ಷ ರೂಪಾಯಿ

PO 829783 (MALAPPURAM)
Agent Name: C RADHAKRISHNAN
Agency No.: M 1345

ಸಮಾಧಾನಕರ ಬಹುಮಾನ: 8,000 ರೂಪಾಯಿ

PN 829783 PP 829783 PR 829783 PS 829783 PT 829783 PU 829783 PV 829783 PW 829783 PX 829783 PY 829783 PZ 829783

ದ್ವಿತೀಯ ಬಹುಮಾನ: 10 ಲಕ್ಷ ರೂಪಾಯಿ

PW 185825 (PALAKKAD)
Agent Name: C KRISHNADAS
Agency No.: P 2266

ಮೂರನೇ ಬಹುಮಾನ: 1 ಲಕ್ಷ ರೂಪಾಯಿ

PN 809117
PO 822895
PP 900643
PR 613055
PS 567502
PT 924715
PU 749489
PV 470016
PW 174739
PX 112752
PY 826184
PZ 834104

4ನೇ ಬಹುಮಾನ: 5 ಸಾವಿರ ರೂಪಾಯಿ

1561 1660 1896 2114 2572 2831 3341 3921 4287 4471 4975 5279 5765 6873 6945 7097 7740 9910

5-7ನೇ ಬಹುಮಾನ ವಿವರ

5ನೇ ಬಹುಮಾನ: 1 ಸಾವಿರ ರೂಪಾಯಿ

0054 0222 0257 1503 2305 2369 2546 2735 3032 3898 4188 4470 4867 5233 5624 5857 6812 6864 7086 7414 7905 8012 8164 8412 8444 8512 8598 8681 9066 9149 9517 9584 9764 9796

6ನೇ ಬಹುಮಾನ: 500 ರೂಪಾಯಿ

0053 0364 0404 0422 0423 0450 0887 1279 1530 1642 1821 1835 1876 2208 2384 2402 2575 2582 2720 2768 3271 3358 3552 3660 3691 3861 3928 4033 4325 4365 4385 4393 4443 4494 4502 5110 5312 5353 5401 5632 5643 5880 5959 5968 6233 6244 6416 6486 6683 6916 7079 7135 7203 7360 7388 7459 7534 7574 7603 7672 7756 7787 7916 8500 8522 8567 8653 8666 8719 8901 8902 8970 8978 9239 9342 9392 9628 9727 9924 9966

7ನೇ ಬಹುಮಾನ: 100 ರೂಪಾಯಿ

0011 0015 0041 0113 0125 0143 0303 0346 0443 0475 0507 0542 0777 0790 0850 1096 1184 1201 1260 1370 1436 1440 1490 1540 1541 1548 1570 1639 1667 1676 1770 1804 1805 2089 2224 2250 2252 2417 2474 2514 2531 2949 2956 2970 2990 3003 3278 3323 3374 3491 3538 3621 3632 3678 3758 3780 3843 3877 3916 4037 4104 4130 4152 4162 4332 4461 4508 4764 4770 5155 5383 5469 5626 5630 5805 6026 6286 6287 6298 6379 6514 6530 6542 6609 6655 6786 6818 7039 7120 7214 7217 7250 7284 7504 7518 7528 7554 7563 7803 7925 7971 7979 8038 8040 8128 8251 8277 8359 8445 8453 8555 8660 8831 8872 8944 9028 9098 9224 9328 9348 9449 9671 9724 9861 9945 9949

ಫಲಿತಾಂಶ ಹೇಗೆ ನೋಡುವುದು?

* https://www.keralalotteryresult.net/ ಗೆ ಲಾಗಿನ್ ಆಗಿ
* ಮುಖಪುಟದಲ್ಲಿ, Live | Kerala Lottery 05.01.23 Karunya Plus KN 453 Result Today | Kerala lottery result chart 2023 ಎಂದು ಕಾಣಲಿದೆ
* ಕೆಳಗೆ ಸ್ಕ್ರೋಲ್ ಡೌನ್ ಮಾಡಿದಾಗ ದಿನಾಂಕ 05.01.23, Karunya Plus (KN-453) ಎಂದು ಕಾಣಲಿದೆ.
* Karunya Plus (KN-453) ಮೇಲೆ ಕ್ಲಿಕ್ ಮಾಡಿ
* ಹೊಸ ಪುಟ ತೆರೆಯಲಿದೆ, ಅಲ್ಲಿ ಸ್ಕ್ರೋಲ್ ಡೌನ್ ಮಾಡಿದರೆ ಫಲಿತಾಂಶ ಲಭ್ಯವಾಗಲಿದೆ.

ವಿಜೇತರು ಕೇರಳ ಸರ್ಕಾರದ ಲಾಟರಿ ಗೆಜೇಟ್‌ನಲ್ಲಿಯೂ ಈ ಫಲಿತಾಂಶವನ್ನು ಪರಿಶೀಲನೆ ಮಾಡಿಕೊಳ್ಳಿ. ವಿಜೇತ ಟಿಕೆಟ್‌ಗಳನ್ನು 30 ದಿನಗಳ ಒಳಗೆ ಸಲ್ಲಿಸಬೇಕಾಗುತ್ತದೆ. ವಿಜೇತರು ಶೇಕಡ 07, ಶೇ. 10 ಕಡಿತ ಸೇರಿ ಒಟ್ಟು ಶೇ. 40ರಷ್ಟು ಕಡಿತದ ಬಳಿಕ ಹಣ ಪಡೆಯುತ್ತಾರೆ. ಹಣ ಕ್ಲೈಮ್ ಮಾಡುವ ಸಂದರ್ಭದಲ್ಲಿ ಗುರುತು ಪ್ರಮಾಣ ಪತ್ರ ಹೊಂದಿರಬೇಕು. 5 ಸಾವಿರಕ್ಕಿಂತ ಕಡಿಮೆ ವಿಜೇತ ಮೊತ್ತವನ್ನು ಸಮೀಪದ ಲಾಟರಿ ಅಂಗಡಿಯಲ್ಲಿ ಪಡೆಯಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಚಿನ್ನದ ದರ ಮತ್ತೆ ಏರಿಕೆ!

Thu Jan 5 , 2023
ಸತತ ಮೂರನೇ ದಿನ ಚಿನ್ನದ ಬೆಲೆಯು ಹೆಚ್ಚಳವಾಗಿದೆ. ಐದು ದಿನಕ್ಕೂ ಮುನ್ನ ಬಂಗಾರ ದರ ಎರಡು ದಿನ ಏರಿಕೆಯಾಗಿದೆ. ಜನವರಿ 1ರಂದು ಸ್ಥಿರವಾಗಿದ್ದ ಗೋಲ್ಡ್ ರೇಟ್, ಜನವರಿ 2ರಂದು ಇಳಿಕೆಯಾಗಿದೆ. ಮಂಗಳವಾರ, ಬುಧವಾರ, ಗುರುವಾರ ದರವು ಏರಿಕೆಯಾಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 2 ಬಾರಿ ಇಳಿಕೆಯಾಗಿದ್ದರೆ 6 ಬಾರಿ ಏರಿಕೆಯಾಗಿದೆ.2 ಬಾರಿ ಸ್ಥಿರವಾಗಿದೆ. ನಿನ್ನೆ ಸ್ಥಿರವಾಗಿದ್ದ ಬೆಳ್ಳಿ ದರ ಗುರುವಾರವೂ ಸ್ಥಿರವಾಗಿದೆ. ಕಳೆದ ಹತ್ತು ದಿನದಲ್ಲಿ 3 […]

Advertisement

Wordpress Social Share Plugin powered by Ultimatelysocial