ಪ್ರೀತಿಸಿದವನ ಟಾಟಾ ಹೇಳಿ ಪಾಕಿಸ್ತಾನ ಸೇರಿದ ಯುವತಿ.

 

ಬೆಂಗಳೂರಿನಲ್ಲಿ ಪಾಕಿಸ್ತಾನದ ಯುವತಿ ಪತ್ತೆ ಪ್ರಕರಣ

ಪ್ರೀತಿಸಿದವನ ಟಾಟಾ ಹೇಳಿ ಪಾಕಿಸ್ತಾನ ಸೇರಿದ ಯುವತಿ

ಯುವತಿಯನ್ನ ಪಾಕಿಸ್ತಾನ ರಾಜತಾಂತ್ರಿಕ ಅಧಿಕಾರಿಗಳಿಗೆ ಒಪ್ಪಿಸಿದ ಭಾರತದ ಅಧಿಕಾರಿಗಳು

ಪ್ರೀತಿಸಿದವನಿಗಾಗಿ ದೇಶ ಬಿಟ್ಟ ಬಂದ ಹುಡುಗಿ ಟಾಟಾ ಬಾಯ್.

ಅಂತರಾಷ್ಟ್ರೀಯ ಲವ್ ಸ್ಟೋರಿಯಲ್ಲಿ ಈಗ ಮತ್ತೊಂದು ಟ್ವಿಸ್ಟ್

ಮುಲಾಯಂ ಸಿಂಗ್ ಯಾದವ್ ಎಂಬಾತ ಪಾಕಿಸ್ತಾನದ ಯುವತಿಯನ್ನ ಭಾರತಕ್ಕೆ ಕರೆದುಕೊಂಡು ಬಂದಿದ್ದ

ಇಕ್ರಾ ಜಿವಾನಿ ಎಂಬ ಯುವತಿಯನ್ನ ನೇಪಾಳಿ ಗಡಿ ಮೂಲಕ ಅಕ್ರಮವಾಗಿ ಭಾರತಕ್ಕೆ ಕರೆದುಕೊಂಡು ನಂತರ ಬೆಂಗಳೂರಿಗೆ ಬಂದು ನೆಲೆಸಿದ್ದರು

ಆದರೆ ನಂತರ ಈ ಜೋಡಿಯನ್ನ ಪತ್ತೆ ಹಚ್ಚಿದ್ದ ಬೆಳ್ಳಂದೂರು ಪೊಲೀಸರು

ಈಗ ಯುವತಿಯನ್ನ ಪಾಕಿಸ್ತಾನಕ್ಕೆ ವಾಪಸ್ಸು ಕಳಿಸಿರುವ ಭಾರತೀಯ ಅಧಿಕಾರಿಗಳು

ತನ್ನ ಹೆಸರು ಸಲ್ಮಾನ್ ಅನ್ಸಾರಿ ಅಂತ ಪರಿಚಯ ಮಾಡಿಕೊಂಡು ಪ್ರೀತಿಯಲ್ಲಿ ಬೀಳಿಸಿದ್ದ ಮುಲಾಯಂ ಸಿಂಗ್ ಯಾದವ್

ಆದರೆ ಪೊಲೀಸರಿಗೆ ಸಿಕ್ಕಿ ಬಿದ್ದ ಬಳಿಕ ಗೊತ್ತಾಗಿತ್ತು ಮುಲಾಯಂ ಸಿಂಗ್ ಮುಸ್ಲಿಂ ಅಲ್ಲ ಅಂತ

ಸದ್ಯ ಹೋಗಲ್ಲ ಎನ್ನುತ್ತಿದ್ದ ಹುಡುಗಿ ಮುಲಾಯಂಸಿಂಗ್ ಗೆ ಬಾಯ್ ಎಂದು ತಂದೆ ತಾಯಿ ಜೊತೆ ಹೋಗಿದ್ದಾಳೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪರೀಕ್ಷಾ ಕೇಂದ್ರಕ್ಕೆ ಹೋಗುವಾಗ ದಾರಿ ತಪ್ಪಿದ ಬಾಲಕ.

Sun Feb 26 , 2023
ಮಾನವೀಯತೆ ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಕೆಲವೊಂದು ಘಟನೆಗಳು ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತವೆ. ಅಲ್ಲದೆ ಈ ಕಾರಣಕ್ಕಾಗಿಯೇ ಮಾನವೀಯತೆ ಇನ್ನೂ ಇದೆ ಎಂಬ ಸಮಾಧಾನದ ಭಾವವನ್ನು ಮೂಡಿಸುತ್ತದೆ. ಅಂತಹ ಮನ ಕಲಕುವ ಸ್ಟೋರಿಯೊಂದು ಇಲ್ಲಿದೆ.ಈ ಘಟನೆ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ನಡೆದಿದ್ದು, ಶಾಲಾ ಬಾಲಕಿಯೊಬ್ಬಳು ಪರೀಕ್ಷಾ ಕೇಂದ್ರಕ್ಕೆ ಹೋಗುವಾಗ ಗೊಂದಲಕ್ಕೊಳಗಾಗಿ ದಾರಿ ತಪ್ಪಿದ್ದಾಳೆ.ಹೀಗಾಗಿ ಪರೀಕ್ಷೆ ತಪ್ಪುವ ಆತಂಕದಿಂದ ಅಸಹಾಯಕಳಾಗಿ ಅಳುತ್ತಾ ನಿಂತಿದ್ದು, ಇದನ್ನು ಅಲ್ಲಿಯೇ ಕರ್ತವ್ಯದಲ್ಲಿದ್ದ ಇನ್ಸ್ಪೆಕ್ಟರ್, ಸೌವಿಕ್ ಚಕ್ರವರ್ತಿ ಗಮನಿಸಿದ್ದಾರೆ.ಬಾಲಕಿ […]

Advertisement

Wordpress Social Share Plugin powered by Ultimatelysocial