ಲುವಾಕ್ ಸಿನಿಮಾ ಕನ್ನಡ ಮಾತ್ರವಲ್ಲದೆ ತಮಿಳು, ಮಲಯಾಳಂ, ತೆಲುಗು ಭಾಷೆಗಳಲ್ಲೀ ನಿರ್ಮಾಣಗೊಳ್ಳುತ್ತಿದೆ.

ಯೋಗಿ ಆದಿತ್ಯ ಅವರು ಲುವಾಕ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅವರೊಂದಿಗೆ ಇದೇ ಮೊದಲ ಬಾರಿಗೆ ನಾಯಕರಾಗಿ ನಟ ದೃಶ್ಯ ಕೂಡಾ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.ಲುವಾಕ್ ಸಿನಿಮಾ ಕನ್ನಡ ಮಾತ್ರವಲ್ಲದೆ ತಮಿಳು, ಮಲಯಾಳಂ, ತೆಲುಗು ಭಾಷೆಗಳಲ್ಲೀ ನಿರ್ಮಾಣಗೊಳ್ಳುತ್ತಿದೆ.ನಿರ್ದೇಶಕ ಯೋಗಿ ಆದಿತ್ಯ ಕಳೆದ 15 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಓಂಪ್ರಕಾಶ್ ರಾವ್, ಎಸ್. ಮಹೇಂದರ್ ಎಸ್. ನಾರಾಯಣ್ ಜೊತೆ ಕೆಲಸ ನಿರ್ವಹಿಸಿದ್ದಾರೆ.ಸಿನಿಮಾ ನಾಯಕಿ ಪಾತ್ರಕ್ಕೆ ಮಲಯಾಳಂ ನಟಿ ಪ್ರಿಯಾ ವಾರಿಯರ್ ಜೊತೆ ಮಾತುಕತೆ ನಡೆಯುತ್ತಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

Please follow and like us:

Leave a Reply

Your email address will not be published. Required fields are marked *

Next Post

ಒಬ್ಬ ಮನುಷ್ಯನಿಗೆ ದೈಹಿಕ ಆರೋಗ್ಯ ಎಷ್ಟು ಮುಖ್ಯವೋ, ಅಷ್ಟೇ, ಲೈಂಗಿಕ ಆರೋಗ್ಯವೂ ಮುಖ್ಯವಾಗಿರುತ್ತದೆ!

Mon Feb 14 , 2022
ಒಬ್ಬ ಮನುಷ್ಯನಿಗೆ ದೈಹಿಕ ಆರೋಗ್ಯ ಎಷ್ಟು ಮುಖ್ಯವೋ, ಅಷ್ಟೇ, ಲೈಂಗಿಕ ಆರೋಗ್ಯವೂ ಮುಖ್ಯವಾಗಿರುತ್ತದೆ. ಲೈಂಗಿಕತೆ ಎನ್ನುವುದು ಪ್ರತಿಯೊಬ್ಬರ ಬದುಕಿನ ಒಂದು ಭಾಗ. ಇದನ್ನು ಆರೋಗ್ಯಕರವಾಗಿರಿಸಿಕೊಳ್ಳುವುದು ಬಹಳ ಮುಖ್ಯ. ಅದರಲ್ಲೂ, ಪುರುಷರ ಲೈಂಗಿಕ ಆರೋಗ್ಯ ಯಾವತ್ತೂ, ನಿರ್ಲಕ್ಷ್ಯ ಮಾಡುವಂತಹ ವಿಷಯ.ಇದರಿಂದ, ಲೈಂಗಿಕಾಸಕ್ತಿ ಕಡಿಮೆಯಾಗಿ ಅಥವಾ ಲೈಂಗಿಕ ದೌರ್ಬಲ್ಯ ಉಂಟಾಗಿ ಪುರುಷರಲ್ಲಿ ಬಂಜೆತನ ಸಮಸ್ಯೆಗಳು ಕಂಡುಬರುತ್ತವೆ.ಇದಕ್ಕೆ ಯಾವುದೋ ಔಷಧಿಗಳನ್ನು ತೆಗೆದುಕೊಳ್ಳುವ ಬದಲು, ನಾವಿಂದು ಹೇಳಿರುವ ಈ ಒಂದು ಪದಾರ್ಥವನ್ನು ಸೇವಿಸಿ. ಇದು ಪುರುಷರ […]

Advertisement

Wordpress Social Share Plugin powered by Ultimatelysocial