ಮನಿಕೆ ಮಾಗೆ ಹಿತೆʼ ಹಾಡಿಗೆ ನೃತ್ಯ ಮಾಡಿವೈರಲ್​ ಆಗಿದ್ದು ನಿಮಗೆ ನೆನಪಿರಬಹುದು.

ಪ್ರಯಾಣಿಕರಿಲ್ಲದ ವಿಮಾನದಲ್ಲಿ ʼಮನಿಕೆ ಮಾಗೆ ಹಿತೆʼ ಹಾಡಿಗೆ ನೃತ್ಯ ಮಾಡಿ ಇಂಡಿಗೋ ಗಗನಸಖಿಯೊಬ್ಬರು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು ನಿಮಗೆ ನೆನಪಿರಬಹುದು.ಇದಾದ ಬಳಿಕ ಸೋಶಿಯಲ್​ ಮೀಡಿಯಾದಲ್ಲಿ ಸಾಕಷ್ಟು ಗಗನಸಖಿಯರು ಇದೇ ರೀತಿ ವಿಮಾನದಲ್ಲಿ ನೃತ್ಯ ಮಾಡುತ್ತಿರುವ ವಿಡಿಯೋಗಳು ರೌಂಡ್ಸ್​ ಹಾಕಿದ್ದವು.ಈಗಾಗಲೇ ಸಾಕಷ್ಟು ಭಾರಿ ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ನೃತ್ಯದಿಂದಲೇ ವೈರಲ್​ ಆಗಿರುವ ಸ್ಪೈಸ್​ಜೆಟ್​ ಗಗನಸಖಿ ಉಮಾ ಮೀನಾಕ್ಷಿ ಈ ಬಾರಿ ಇನ್​​ಸ್ಟಾಗ್ರಾಂನಲ್ಲಿ ಪ್ರಸ್ತುತ ವೈರಲ್​ ಇರುವ ಕೇಂದಿ ಹುಂಡಿ ಸಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ.ಈ ವಿಡಿಯೋದಲ್ಲಿ ಉಮಾ ಮೀನಾಕ್ಷಿ ಏರ್​ಪೋರ್ಟ್​ನಲ್ಲಿ ಆತ್ಮವಿಶ್ವಾಸದೊಂದಿಗೆ ಹೆಜ್ಜೆ ಹಾಕಿದ್ದಾರೆ. ಕೆಂಪು ಬಣ್ಣದ ಸಮವಸ್ತ್ರ ತೊಟ್ಟಿರುವ ಉಮಾ ಮೀನಾಕ್ಷಿ ಈ ರ್ಯಾಪ್​ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ.ಅತ್ಯಂತ ಕಡಿಮೆ ಸಮಯದಲ್ಲಿಯೇ ಈ ವಿಡಿಯೋ ವೈರಲ್​ ಆಗಿದ್ದು 1.3 ಮಿಲಿಯನ್​ ವೀವ್ಸ್​ ಸಂಪಾದಿಸಿದೆ. ನೆಟ್ಟಿಗರು ಉಮಾ ಮೀನಾಕ್ಷಿಯ ನೃತ್ಯಕ್ಕೆ ಮಾರು ಹೋಗಿದ್ದಾರೆ. ಕಮೆಂಟ್​ನಲ್ಲೂ ಸಹ ಉಮಾ ಮೀನಾಕ್ಷಿಯವರನ್ನು ನೆಟ್ಟಿಗರು ಹಾಡಿ ಹೊಗಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೇರಳ ದೈವಶಕ್ತಿ ಜ್ಯೋತಿಷ್ಯರು

Mon Feb 14 , 2022
          ಪ್ರಧಾನ ಅರ್ಚಕರು ಶ್ರೀ ಗುರೂಜಿ M.8970080017 ಗುರೂಜಿ ರವರು ನಿಮ್ಮ ಎರಡು ಹಸ್ತರೇಖೆ ಮುಖಲಕ್ಷಣ ಮತ್ತು ಜಾತಕವನ್ನು ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ಶಾಸ್ತ್ರ ಹೇಳುತ್ತಾರೆ ನಿಮ್ಮ ಸಮಸ್ಯೆಗಳನ್ನು ಕೇವಲ 48 ಗಂಟೆಯಲ್ಲಿ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ಸಮಸ್ಯೆಗಳಾದ ಹಣಕಾಸಿನಲ್ಲಿ ತೊಂದರೆ ಸಾಲದ ಭಾದೆ ಪ್ರೇಮ ವಿಚಾರ ಸ್ತ್ರೀ ಪುರುಷ ವಶೀಕರಣ ಲೈಂಗಿಕ ಸಮಸ್ಯೆ ವಿದ್ಯೆ ಉದ್ಯೋಗ ಮದುವೆ ಅನಾರೋಗ್ಯ ಅತ್ತೆ-ಸೊಸೆ […]

Advertisement

Wordpress Social Share Plugin powered by Ultimatelysocial