ಹಾವೇರಿಯಲ್ಲಿ ಶಾಸಕ ನೆಹರೂ ಓಲೇಕಾರ ಹೇಳಿಕೆ…

ಹಾವೇರಿಯಲ್ಲಿ ಶಾಸಕ ನೆಹರೂ ಓಲೇಕಾರ ಹೇಳಿಕೆ…

ಕಾಂಗ್ರೆಸ್ ಪಕ್ಷದ ಹಿನ್ನಲೆ ಮುನ್ನಲೆ ಶಕ್ತಿ ಏನು ಉಳಿದಿಲ್ಲ…

ಕಾಂಗ್ರೆಸ್ ಪಕ್ಷ ಇಂದೋ ನಾಳೆ ಮುಗುಳುವ ಹಗಡು…

ಬಿಜೆಪಿ ಪಕ್ಷದ ಕೆಲ ಶಾಸಕರೇ ಕಾಂಗ್ರೆಸ್ ಗೆ ಬರ್ತಾರೆ ಅನ್ನೋ ವಿಚಾರ…

ಕೆಪಿಸಿಸಿ ಅಧ್ಯಕ್ಷ ಡಿಕಿ ಶಿವಕುಮಾರ ವಿರುದ್ಧ ನೆಹರೂ ಓಲೇಕಾರ ಡಿಕಿ…

ಡಿಕೆ ಶಿವಕುಮಾರ ಹೇಳುವ ಮಾತು ಸುದ್ದ ಸುಳ್ಳು…

ಸಿದ್ದರಾಮಯ್ಯ ಹಾಗೂ ಡಿಕೆಶಿ ಮದ್ಯವೇ ವೈಯಕ್ತಿಕ ಗೊಂದಲಗಳಿವೆ…

ಸುಮ್ನೆ ಪೋಸ್ಟರ್ ನಲ್ಲಿ ಕೈ ಕೈ ಹಿಡ್ದು ಪೋಟೋ ಹಾಕ್ತಾರೆ ಎಂದು ಓಲೇಕಾರ ವ್ಯಂಗ್ಯ…

ನಾನು ಸಿಎಂ ಆಗ್ಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ…

ಇತ್ತ ನಾನು ಸಿಎಂ ಆಗ್ಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ…

ಮುಂದಿನ ಸಿಎಂ ಡಿಕೆಶಿ – ಸಿದ್ದರಾಮಯ್ಯರವರಾ ಎಂಬ ಗೊಂದಲ ಅವರಲ್ಲಿ ಇದೆ…

ಅವರವರೆ ಬಡದಾಗಿಕೊಂಡು ನೀರಿನಲ್ಲಿ ಮುಗಳ್ತಾರೆ…

ಇನ್ನು ಜನರಿಗೆ ಇವರು ಎಲ್ಲಿ ಒಳ್ಳೆಯ ಆಡಳಿತ ನೀಡಲು ಸಾಧ್ಯ ಎಂದು ಓಲೇಕ ಕಿಡಿ..

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕರ್ನಾಟಕ ಇತಿಹಾಸದ ಭ್ರಷ್ಟಾತಿ ಭ್ರಷ್ಟ ಮಂತ್ರಿ ಸುಧಾಕರ್, ಆತನಿಗೆ ಟಿಕೆಟ್ ಕೊಟ್ಟು ಪಶ್ಚಾತ್ತಾಪ ಪಡುತ್ತಿದ್ದೇನೆ:

Tue Jan 24 , 2023
ಕರ್ನಾಟಕ ಇತಿಹಾಸದ ಭ್ರಷ್ಟಾತಿ ಭ್ರಷ್ಟ ಮಂತ್ರಿ ಇದ್ದರೆ ಅದು ಸುಧಾಕರ, ಆತನಿಗೆ ರಾಜಕೀಯ ಜನ್ಮಕೊಟ್ಟಿದ್ದು ಕಾಂಗ್ರೆಸ್ , ಆಪರೇಷನ್ ಕಮಲಕ್ಕೊಳಗಾಗಬೇಡ ಅಂತಾ ಮಧ್ಯರಾತ್ರಿ ನಾನು ಪರಿಪರಿಯಾಗಿ ಹೇಳಿದೆ. ಚಿಕ್ಕಬಳ್ಳಾಪುರ: ಕರ್ನಾಟಕ ಇತಿಹಾಸದ ಭ್ರಷ್ಟಾತಿ ಭ್ರಷ್ಟ ಮಂತ್ರಿ ಇದ್ದರೆ ಅದು ಸುಧಾಕರ, ಆತನಿಗೆ ರಾಜಕೀಯ ಜನ್ಮಕೊಟ್ಟಿದ್ದು ಕಾಂಗ್ರೆಸ್ , ಆಪರೇಷನ್ ಕಮಲಕ್ಕೊಳಗಾಗಬೇಡ ಅಂತಾ ಮಧ್ಯರಾತ್ರಿ ನಾನು ಪರಿಪರಿಯಾಗಿ ಹೇಳಿದೆ. ಆದ್ರೆ ಬೆಳಗ್ಗೆನೇ ಬಾಂಬೆಗೆ ಹೋಗ್ಬಿಟ್ಟ ಎಂದ ಸಿದ್ದರಾಮಯ್ಯ ಹೇಳಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ […]

Advertisement

Wordpress Social Share Plugin powered by Ultimatelysocial