MIA KHALIFA:ಇಂಟರ್ ನೆಟ್ ನಲ್ಲಿ ಹರಿದಾಡಿದ ಮಿಯಾ ಖಲೀಫ್ ಸಾವಿನ ಸುದ್ದಿ;

ತನ್ನ ಮಾಧಕ ಮೈಮಾಟದಿಂದ ಕೋಟ್ಯಾಂತರ ರಸಿಕ ಅಭಿಮಾನಿಗಳನ್ನು ಹೊಂದಿದ್ದ, ಮಾಜಿ ನೀಲಿ ಚಿತ್ರಗಳ ತಾರೆ ಮೀಯಾ ಖಲೀ ಫಾ ಅವರ ಫೇಸ್​ಬುಕ್​ನಲ್ಲಿ ಒಂದು ಎಡವಟ್ಟು ನಡೆದಿದೆ. ಅದೇನಂದ್ರೆ ಮೀಯಾ ಖಲೀಫ ಅವರು ಸತ್ತು ಹೋಗಿದ್ದಾರೆ ಅನ್ನೋ ಸುದ್ದಿ. ಈ ಸುದ್ದಿಯನ್ನು ನೋಡಿದ ಅವರ ಕೋಟ್ಯಾಂತರ ಅಭಿಮಾನಿಗಳಿಗೆ ಶಾಕ್​ ಆಗಿದೆ.

ಆದರೆ ಈ ಸುದ್ದಿ ಸುಳ್ಳು ಎಂದು ಖುದ್ದು ಮೀಯಾ ಖಲೀಪಾ ಅವರೇ,

ಅಯ್ಯೋ ನಾನು ಸತ್ತಿಲ್ಲ ಬದುಕಿದ್ದೇನೆ ಅಂತ ತಮ್ಮ ಆಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ಮೀಯಾ ಖಲೀಫ್​ ಫೇಸ್‌ಬುಕ್‌ ಪ್ರೊಫೈಲ್‌, ಶ್ರದ್ಧಾಂಜಲಿ ಪೇಜ್ ಆಗಿ ಬದಲಾಗಿತ್ತು. ಮಿಯಾ ಖಲೀಫಾ ಅವರನ್ನು ಪ್ರೀತಿಸುವವರು, ಅವರ ಜೀವನವನ್ನು ನೆನಪಿಟ್ಟುಕೊಳ್ಳಲು, ಅವರ ಪ್ರೊಫೈಲ್‌ಗೆ ಭೇಟಿ ನೀಡುವುದರಿಂದ ಅವರ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದು ನಾವು ಬಯಸುತ್ತೇವೆ, ಎಂದು ಮೀಯಾ ಫೇಸ್‌ ಬುಕ್‌ ನಲ್ಲಿ ಬರೆದಿತ್ತು.

ಇದನ್ನು ನೋಡಿದ ಅಭಿಮಾನಿಗಳು ಒಂದು ಕ್ಷಣ ದಂಗಾಗಿದ್ದಾರೆ. ಮಾಜಿ ನೀಲಿ ಸಿನಿಮಾಗಳ ತಾರೆ ಮೀಯಾ ಖಲೀಫಾ ಸತ್ತಿದ್ದಾರೆಯೇ ಎಂಬ ಆಶ್ಚರ್ಯದ ಜೊತೆಗೆ, ಬೇಸರವನ್ನು ವ್ಯಕ್ತ ಪಡಿಸಿದ್ದಾರೆ. ನಂತರ ಎಚ್ಚೆತ್ತ ಮೀಯಾ ಖಲೀಫ್, ಈ ಕುರಿತು ಟ್ವಿಟ್ ಮಾಡಿದ್ದು, ತನಗೇನು ಆಗಿಲ್ಲ ತಾನು ಬದುಕಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಿಜ್ಜಾ ಶಾಪ್ ಉದ್ಯೋಗಿಗಳು ಅದೃಷ್ಟದ ಟ್ವಿಸ್ಟ್‌ನಲ್ಲಿ ಗ್ರಾಹಕರ ಜೀವವನ್ನು ಉಳಿಸುತ್ತಾರೆ

Wed Feb 2 , 2022
ಪ್ರತಿಯೊಬ್ಬರೂ ತಮ್ಮ ನೆಚ್ಚಿನ ಆಹಾರವನ್ನು ಹೊಂದಿದ್ದಾರೆ ಎಂದು ನಂಬುವುದು ನ್ಯಾಯೋಚಿತ ಊಹೆಯಾಗಿದೆ. ಕೆಲವು ವ್ಯಕ್ತಿಗಳಿಗೆ, ಇದು ಸುಶಿ, ಆದರೆ ಇತರರಿಗೆ, ಇದು ಬರ್ಗರ್ ಮತ್ತು ಫ್ರೈಗಳು. ಆದಾಗ್ಯೂ, ಕಿರ್ಕ್ ಅಲೆಕ್ಸಾಂಡರ್‌ಗೆ, ಪಿಜ್ಜಾದ ಉತ್ತಮ ಸ್ಲೈಸ್‌ಗಿಂತ ಹೆಚ್ಚು ರುಚಿಕರವಾದ ಏನೂ ಇಲ್ಲ. ಅವರು ಪ್ರತಿದಿನ ಕನಿಷ್ಠ ಒಂದನ್ನು ತಿನ್ನುತ್ತಾರೆ ಎಂದು ತಿಳಿದಿದ್ದಾರೆ ಆದರೆ ಒಂದು ನಿರ್ದಿಷ್ಟ ಪಿಜ್ಜಾ ತಯಾರಿಸುವ ಕಂಪನಿಯಾದ ಡೊಮಿನೊಸ್ ಪಿಜ್ಜಾದಿಂದ ಮಾತ್ರ ಅವರ ಪಿಜ್ಜಾ ಫಿಕ್ಸ್ ಅನ್ನು ಪಡೆಯುತ್ತಾರೆ. […]

Advertisement

Wordpress Social Share Plugin powered by Ultimatelysocial