ಮುಂದಿನ ವಾರದಿಂದ ತೈಲ ದರ ಏರಿಕೆ ಮತ್ತೆ ಶುರು: ಜೆ.ಪಿ ಮೋರ್ಗನ್ ವರದಿ

ನವದೆಹಲಿ: ದೇಶದಲ್ಲಿ ನಿಲುಗಡೆಯಾಗಿದ್ದ ತೈಲ ದರ ಏರಿಕೆ ಮುಂದಿನ ವಾರ ಮತ್ತೆ ಶುರುವಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ತೈಲ ದರ ಬಹಳ ಏರಿಕೆ ಕಂಡಿದೆ. ಪ್ರತಿ ಬ್ಯಾರೆಲ್ ತೈಲ ದರ 100 ಡಾಲರ್ ದಾಟಿದೆ.2014ರ ನಂತರ ಇದೇ ಮೊದಲ ಬಾರಿಗೆ ತೈಲ ದರ ಪ್ರತಿ ಬ್ಯಾರೆಲ್ ಗೆ 110 ಡಾಲರ್ ತಲುಪಿದೆ. ದೇಶದಲ್ಲಿ ವಿಧಾನಸಭೆ ಚುನಾವಣೆ ಕೊನೆಗೊಂಡ ನಂತರ ತೈಲ ದರ ಏರಿಕೆ ಕಾಣುವ ಸಾಧ್ಯತೆ ಇದೆ.ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ತೈಲ ಸಂಸ್ಥೆಗಳು ಪ್ರತಿ ಲೀಟರಿಗೆ 5.7 ರೂ. ನಷ್ಟ ಮಾಡಿಕೊಳ್ಳುತ್ತಿರುವುದಾಗಿ ದೂರಿವೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಬಲವಂತ' ಎಂಬ ಭ್ರಮೆಯನ್ನು ಮುಗಿಸಿದ್ದೀರಾ?

Wed Mar 2 , 2022
ಇದಕ್ಕಾಗಿಯೇ ನಾವು ಇತಿಹಾಸವನ್ನು ಪುನರಾವರ್ತಿಸುತ್ತೇವೆ ಎಂದು ವಾಸಿಲಿ ಹೇಳುತ್ತಾರೆ. WWII ನ ಪ್ರಾಯೋಗಿಕ ಅನುಭವವಿಲ್ಲದ ಮೊದಲ ತಲೆಮಾರಿನ ಜಾಗತಿಕ ನಾಯಕರಲ್ಲಿ ನಾವು ಹೇಗೆ ಇರಬಹುದೆಂದು ನೀವು ಪರಿಗಣಿಸಿದಾಗ ಅಲ್ಲಿ ಸತ್ಯದ ಧಾನ್ಯವಿದೆ; ಅಂತೆಯೇ ಭಾರತದಲ್ಲಿ ವಿಭಜನೆ, ಆ ವಿಷಯಕ್ಕಾಗಿ. ಇಬ್ಬರೂ ವೈಯಕ್ತಿಕವಾಗಿ ಬದುಕಿದ ಭಯಾನಕತೆಗಳು ನಂತರದ ದಶಕಗಳಲ್ಲಿ ನಾಯಕತ್ವದ ಸ್ಥಾನಗಳನ್ನು ಪಡೆದ ರಾಜಕಾರಣಿಗಳನ್ನು ನಿರ್ಬಂಧಿಸುತ್ತವೆ. ಇನ್ನು ಮುಂದೆ ಅಂತಹ ಭಯಾನಕ ನೆನಪುಗಳಿಲ್ಲ, ಸ್ಪಷ್ಟವಾಗಿ. ಖಂಡಿತವಾಗಿಯೂ ನಾಗರಿಕರು ಚೆನ್ನಾಗಿ ತಿಳಿದಿರಬೇಕು? ಆದರೆ […]

Advertisement

Wordpress Social Share Plugin powered by Ultimatelysocial