ಮುದ್ದೇಬಿಹಾಳ ಮಾರುಕಟ್ಟೆಗೆ ಲಗ್ಗೆ ಇಟ್ಟಿದ ನೂತನ ಪುರಸಭೆ ಗಾರ್ಡ್ ತಂಡ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಪುರಸಭೆ ಕಚೇರಿಯ ಸಹಯೋಗದಲ್ಲಿ ನೂತನ ಗಾರ್ಡ ಖಾಖಿ ಪಡೆ ಲಗ್ಗೆ

ಯಾವುದೇ ಸಂದರ್ಭದಲ್ಲೂ ನಡೆಯಲ್ಲ ಗದ್ದಲ ಗೊಂದಲ ಮಾರುಕಟ್ಟೆಯಲ್ಲಿ ಆವಾಜ ಹಾಕಿದರೆ ಬಿಳ್ಳುತ್ತೆ ಲಗಾಮ, ರಸ್ತೆಯಲ್ಲಿ ಟ್ರಾಫಿಕ್ ತಡೆಗೆ ಹೊಸ ದಾರಿ , ನಾಳೆಯಿಂದ ಅಂಗಡಿ ಮುಂದೆ ಕಸ ಚೆಲ್ಲಿದರೆ ಸ್ವಚ್ಛತೆ ಬಗ್ಗೆ ತಿಳಿ ಹೇಳುವ ಹೊಸ ಸೈನಿಕ ಪಡೆ ಸಮವಸ್ತ್ರ ದಾರೆಯವರು , ಅಂಗಡಿಕಾರರೇ ಅಂಗಡಿ ಮುಂಗಟ್ಟುಗಳಲ್ಲಿ ಕಸ ಚೆಲ್ಲಿದರೆ ಬಿಳ್ಳಲಿದೆ ಕೆಸ ಸೈನಿಕರ ವೇಷದಲ್ಲಿ ಬರಲುದ್ದಾರೆ ಪುರಸಭೆ ಗಾರ್ಡ್..ಎಲ್ಲಂದರಲ್ಲಿ ರಸ್ತೆ ಪಕ್ಕದಲ್ಲಿ ವ್ಯಾಪಾರ ಮಾಡುವ ತಳ್ಳುವ ಗಾಡಿ ಹಾಗೂ ಬೈಕ ಸವಾರರಿಗೆ ಬಿಳ್ಳಲಿದೆ ಬ್ರೇಕ್ ಸುಸ್ಸಜಿತ್ ವ್ಯವಸ್ಥೆ ಸುವ್ಯವಸ್ಥಿತ ಪಾರ್ಕಿಂಗ ಬಗ್ಗೆ ಅರಿವಿಗೆ ಹೋಸ ಹೆಜ್ಜೆ ಹಾಕಿದ ಪುರಸಭೆ ಮುಖ್ಯಾಧಿಕಾರಿ ಜಿ. ಎಸ್ ಕಾಸೆ ಅವರ ಕನಸಿನ ದಾರಿ.

 

ಎಲ್ಲಂದರಲ್ಲಿ ನಿಲ್ಲುವ ತಳ್ಳುವ ಗಾಡಿ  ಎಲ್ಲಂದಡೆಯಲ್ಲಿ ರಸ್ತೆ ಮಧ್ಯೆದಲ್ಲಿ ತಲೆ ಎತ್ತಿ ನಿಲ್ಲುವ ಬೈಕ್ ಪಾರ್ಕ ರಸ್ತೆಯಲ್ಲಿಯೆ ಕಸ್ ಚೆಲ್ಲುವ ಅಂಗಡಿಕಾರರಿಗೆ ಇನ್ನು ಮುಂದೆ ಎಚ್ಚರಿಸಲು ಪುರಸಭೆ ಗಾರ್ಡಗಳು ಮುಂದೆ ಬರಲಿದ್ದಾರೆ , ಮುದ್ದೇಬಿಹಾಳ ಪುರಸಭೆ ಸಿಬ್ಬಂದಿಗಳಾಗಿ ಸೇವೆ ಸಲ್ಲಿಸಲು ನೂತನ ಸೈನಿಕರ ಸಮಸ್ತ್ರದಲ್ಲಿ 6 ಜನ ಗಾರ್ಡಗಳನ್ನಾಗಿ ನೇಮಕಗೊಳ್ಳಿಸಿದ್ದಾರೆ , ಅವರಿಗೆ ಸೇನೆಗೆ ಬಳಸುವ ಸಮಸ್ತ್ರ ಪೋಲಿಸರು ಬಳಸುವ ಲಾಠಿಯನ್ನು ನೀಡಲಾಗಿದ್ದು ಸಾರ್ವಜನಿಕ ಸೇವೆಗೆ ನಿವೇಜನೆ ಮಾಡಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ತಿಳಿಸಿದರು.

ಪಟ್ಟಣದ ಪುರಸಭೆ ಆವರಣದಲ್ಲಿ ಲಾಠಿ ಹಸ್ತ ನೀಡಿದ ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ ಮಾತನಾಡಿದ ಅವರು ಮುದ್ದೇಬಿಹಾಳ ಪಟ್ಟಣದ ಬಸವೇಶ್ವರ ವೃತ್ತದಿಂದ ಇಂದಿರಾ ಸರ್ಕಲ್ ವರಿಗೆ ಮಾರುಕಟ್ಟೆ ವ್ಯವಸ್ಥೆ ಇದ್ದು ಅಲ್ಲಿ ಅಲ್ಲಿ ಬೈಕ್ ಸವಾರರು ಪಾರ್ಕ್ ಮಾಡಿ ಜನ ದಟ್ಟನೆ ಹೆಚ್ಚಿಸುವ ನಿಟ್ಟಿನಲ್ಲಿ ಅದನ್ನು ತಡೆಯಲು ಹೊಸ ದಾರಿ ಇದು ಎಂದರು.ಅನೇಕ ಬಾರಿ ಸಾರ್ವಜನಿಕರು ಕಚೇರಿಗೆ ಮನವಿ ಸಲ್ಲಿಸಿ ಜನ ದಟ್ಟಣೆ ನೀವಾರಣಿಗೆ ಮನವಿ ಸಲ್ಲಿಸಿದ್ದು ಇದೇ ಮೊದಲ ಬಾರಿಗೆ ಹೊಸ ವ್ಯವಸ್ಥೆಗೆ ಮುಂದಾಗಿದ್ದೇವೆ ಎಂದರು.

ಇದೇ ಸಂದರ್ಭದಲ್ಲಿ ಮುದ್ದೇಬಿಹಾಳ ಪೋಲಿಸ ಇಲಾಕೆ ಸಿಪಿಆಯ್ ಆನಂದ ವಾಗ್ಮೋರೆ ಮಾತನಾಡಿ ಮುದ್ದೇಬಿಹಾಳ ಪಟ್ಟಣದಲ್ಲಿ ದಿನ ದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಟ್ರಾಫಿಕ್ ಕಂಟ್ರೊಲ್ ಮಾಡಲು ಹೊಸ ಮಾದರಿಯನ್ನು ಕಂಡು ಹಿಡಿದ ಪುರಸಭೆ ಅಧಿಕಾರಿಗಳಿಗೆ ತುಂಭು ಹೃದಯದ ಅಭಿನಂದನೆಗಳು ನಮ್ಮ ಸಿಬ್ಬಂದಿಗಳು ಸಾತ ಗೂಡಿ ಟ್ರಾಫಿಕ್ ಕಂಟ್ರೋಲ್ ಮಾಡಿ ಇಡೀ ರಾಜ್ಯಕ್ಕೆ ಮಾದರಿ ಪಟ್ಟಣವಾಗಿ ನಿರ್ಮಿಸುವ ಕನಸು ನಮ್ಮದ್ದಾಗಿದೆ ಎಂದು ಪ್ರಂಶೌಂಸನಿಸಿದರು.

Please follow and like us:

Leave a Reply

Your email address will not be published. Required fields are marked *

Next Post

‘ಸರ‍್ಯನ ಶಾಕ್ ಗೆ ಶರಣಾದ ಆರ್.ಸಿ.ಬಿ

Thu Oct 29 , 2020
ಹಾಲಿ ಚಾಂಪಿಯನ್ನರು ಈ ಭಾರಿಯ ಐಪಿಎಲ್ ನಲ್ಲಿ ಮತ್ತೆ ಚಾಂಪಿಯನ್ ಆಟವಾಡಿದ್ರು. ರಾಯಲ್ ಚಾಲೆಂರ‍್ಸ್ ಬೆಂಗಳೂರು ವಿರುದ್ಧದ ಪಂದ್ಯದ್ಲಲಿ ಅಬ್ಬರಿಸಿದ ಪೊಲರ‍್ಡ್ ಪಡೆ ಅಗ್ರಸ್ಥಾನಕ್ಕೇರುದರ ಜೊತೆಗೆ ಪ್ಲೇ ಆಫ್ ಗೆ ಎಂಟ್ರಿ ಕೊಟ್ಟಿತು. ಸರ‍್ಯ ಕುಮಾರ್ ಯಾದವ್ ಅವರ ಸ್ಫೋಟಕ ಆಟದ ಎದುರು ವಿರಾಟ್ ಪಡೆಯ ಪ್ಲೇ ಆಫ್ ಕನಸು ಕಮರಿ ಹೋಯಿತು.ದುಬೈನಲ್ಲಿ ಸ್ಫೋಟಕ ಆಟವಾಡಿದ ಸರ‍್ಯಕುಮಾರ್ ಯಾದವ್ ಆರ್.ಸಿ.ಬಿಯ ಗೆಲುವಿನ ಕನಸಿಗೆ ಕೊಳ್ಳಿ ಇಟ್ರು. ಪ್ಲೇ ಆಫ್ ಹಂತದ […]

Advertisement

Wordpress Social Share Plugin powered by Ultimatelysocial