ನಂದಿ ಗಿರಿಧಾಮ ಬೆಟ್ಟದಲ್ಲಿ ಹೊಸ ವರ್ಷ ಸಂಭ್ರಮದ ಆಚರಣೆ

ಹೊಸ ವರ್ಷ ದಿನದ ಪ್ರಯುಕ್ತವಾಗಿ ಪ್ರಸಿದ್ದವಾದ  ನಂದಿಗಿರಿಧಾಮಕ್ಕೆ  ಪ್ರವಾಸಿಗರು ಭೇಟಿ ನೀಡುತ್ತಿದ್ದಾರು  ಪ್ರವಾಸಿಗರು ಬಂದು ಮೇಜು ಮಸ್ತಿಯಿಂದ ಹರುಷದಿಂದ  ಹೊಸ ವರ್ಷವನ್ನು ಬರೆಮಾಡಿಕೊಳ್ಳುತ್ತಿದ್ದಾರು ಅಲ್ಲಿಗೆ ಯುವಪ್ರೇಮಿಗಳುಕೂಡ ಬರುತ್ತಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ  ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ  ಜನವರಿ 1 ರಿಂದ  ಹೊಸವರ್ಷದ ದಿನಾಚರಣೆ ಸಂಬಂಧವಾಗಿರುವ  ಹಲವಾರು ಇನ್ನಿತರೆ ಜಿಲ್ಲೆಗಳಿಂದ ಸಾವಿರಾರು ಜನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ಸಾಧ್ಯತೆ ಇರುವುದರಿಂದ ಕೋವಿಡ್‌ -19 ರೂಪಾಂತರಿ ಓಮಿಕ್ರಾನ್‌ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಯಿಂದೆ  ಆದ್ದರಿಂದ ಪರಿಸರ ಮತ್ತು ಕಾನೂನು ಸುವ್ಯವಸ್ಥೆಯನ್ನು  ಕಾಪಾಡುವ ಹಿತದೃಷ್ಟಿರಿಂದಾಗಿ ಜನವರಿ 1 ರಂದು ನಂದಿ ಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ ಎಂದು  ಚಿಕ್ಕಬಳ್ಳಾಪುರ ಡಿ ಸಿ ಅವರು ಆದೇಶ ಮಾಡಿದ್ದಾರೆ…..

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚಳಿಗಾಲದಲ್ಲಿ ಕಾಡುವ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ದೂರವಿರಲು ಈ ಕ್ರಮಗಳನ್ನು ಅನುಸರಿಸಿ

Fri Dec 24 , 2021
 ಚಳಿ ಹೆಚ್ಚಾದಂತೆ ಉಸಿರಾಟ ಸಂಬಂಧಿತ ಹಲವು ಕಾಯಿಲೆಗಳು ಕಾಡಲು ಆರಂಭಿಸುತ್ತವೆ ಅವುಗಳಲ್ಲಿ ಮುಖ್ಯವಾಗಿ ನೆಗಡಿ, ಪ್ಲೂ, ನ್ಯಮೋನಿಯಾ, ಸೈನಸ್​ ಕಾಡಲು ಆರಂಭವಾಗುತ್ತದೆ.ಚಳಿಗಾಲ ಆರಂಭವಾಗುತ್ತಿದ್ದಂತೆ ಕಾಯಿಲೆಗಳ ಸರಮಾಲೆಯೇ ತೆರೆದುಕೊಳ್ಳುತ್ತದೆ . ಹೊರಗಿನ ಧೂಳು , ಹೊಗೆಯಿಂದ ಉಸಿರಾಟದ ತೊಂದರೆ ಅಧಿಕವಾಗುತ್ತದೆ . ವಾತಾವರದಲ್ಲಿ ತಾಪಮಾನದ ಕುಸಿತದಿಂದ ಉಸಿರಾಟ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತದೆ . ಹೀಗಾಗಿ ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸುವುದು ಅಗತ್ಯವಾಗಿದೆ . ಅಸ್ತಮಾದಂತಹ ಸಮಸ್ಯೆ ಇರುವವರು ದಿನದ […]

Advertisement

Wordpress Social Share Plugin powered by Ultimatelysocial