ನಾಗಮಂಗಲ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಮೊಗ್ಗಲು ಮುಳ್ಳು.

ನಾಗಮಂಗಲ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಮೊಗ್ಗಲು ಮುಳ್ಳು.
ಒಂದು ಕಡೆ ಸ್ವಪಕ್ಷಿಯರಿಂದಲೇ ಭಿನ್ನಮತ.
ಇನ್ನೊಂದೆಡೆ ಉಚ್ಚಾರಣೆಗೊಂಡ ನಾಯಕನಿಂದ ಸವಾಲು.
ತಲೆನೋವಿಗೆ ಕಾರಣವಾದ ಮೊಗ್ಗಲಿನ ನಾಯಕರು.
15 ವರ್ಷದ ನಂತರ ಚಿಗುರೊಡೆದ ಎಂಎಲ್‌ಎ ಆಸೆ.
ರಿವೆಂಜ್‌ಗಾಗಿ ಹುಟ್ಟಿಕೊಂಡಿದೆ ಎಂಎಲ್‌ಎ ಕನಸು.
ಪಕ್ಷದಲ್ಲಿ ಉಚ್ಚಾರಣೆಗೆ ಕಾರಣರಾದವರಿಗೆ ಉತ್ತರ ಕೊಡಲು ಚುನಾವಣಾ ಅಖಾಡಕ್ಕೆ.
ಜೆಡಿಎಸ್‌ ನಾಯಕರ ವಿರುದ್ಧ ತಡೆಗಟ್ಟಲು ಮಾಜಿ‌ ಸಂಸದ ಎಲ್.ಆರ್.ಶಿವರಾಮೇಗೌಡ ಸ್ವಾಭಿಮಾನದ ಕಹಳೆ.
ಜೆಡಿಎಸ್‌‌ನಿಂದ ಉಚ್ಚಾರಣೆಗೊಂಡಿದ್ದ ಶಿವರಾಮೇಗೌಡ.
ಇದೀಗ ಜೆಡಿಎಸ್‌ ಟಕ್ಕರ್ ನೀಡಲು ಮುಂದಾದ ಶಿವರಾಮೇಗೌಡ.
ನಾಗಮಂಗಲ ಕ್ಷೇತ್ರದಿಂದ 15 ವರ್ಷದ ಬಳಿಕ ಸ್ಪರ್ಧೆ ಪಕ್ಷೇತರವಾಗಿ‌ ಧುಮುಕಿದ ಶಿವರಾಮೇಗೌಡ.
ಪಕ್ಷ ಸೇರದೆ ಪಕ್ಷೇತರವಾಗಿ ಸ್ಪರ್ಧೆಗೆ ಸಿದ್ಧವಾದ ಎಲ್‌ಆರ್‌ಎಸ್.
ನಾನು 15 ವರ್ಷದಿಂದ ಎಂಎಲ್‌ಎ ಆಗುವ ಆಸೆ ಬಿಟ್ಟಿದ್ದೆ.
ಈ ಬಾರಿ ಎಂಎಲ್‌ಎ ಆಗಬೇಕು ಎಂದು ಬಂದಿದ್ದೇನೆ.
ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದು ಖಚಿತ.
ನಾಗಮಂಗಲದಲ್ಲಿ 17 ಚುನಾವಣೆ ನಡೆದಿವೆ.
17 ಚುನಾವಣೆಯಲ್ಲಿ 6 ರಲ್ಲಿ‌ ಪಕ್ಷೇತರರು ಗೆದ್ದಿದ್ದಾರೆ, ಅದ್ರಲ್ಲಿ 2 ನಾನು ಗೆದ್ದಿದ್ದೇನೆ.
ಜನಗಳ ಅಭಿಲಾಷೆಯಂತೆ ನಾನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ‌ ಇಳಿಯುತ್ತೇನೆ.
ಸುಮಲತಾ ಅಂಬರೀಶ್ ಸ್ವಾಭಿಮಾನದ ಕಹಳೆ ಊದಿದ್ದು ಬೇರೆ ಕಾರಣಕ್ಕೆ.
ನಾನು ಸ್ವಾಭಿಮಾನದ ಕಹಳೆ ಊದಿ ಎರಡು ಬಾರಿ ಪಕ್ಷೇತರವಾಗಿ ಗೆದ್ದಿದ್ದೇನೆ.
ನನ್ನ ದಾರಿ ಸುಲಭ ಹಾಗೂ ಸುಗಮವಾಗಿದೆ.
ಕಾಂಗ್ರೆಸ್, ಜೆಡಿಎಸ್‌ಗಿಂತ ಹೆಚ್ಚು ಮತ ತೆಗೆದುಕೊಳ್ಳದಿದ್ದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ.
ಮಂಡ್ಯದ ನಾಗಮಂಗಲದಲ್ಲಿ ಎಲ್.ಆರ್.ಶಿವರಾಮೇಗೌಡ ಹೇಳಿಕೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

 

 

 

 

Please follow and like us:

Leave a Reply

Your email address will not be published. Required fields are marked *

Next Post

ಯಲಬುರ್ಗಾ ಮುಂದಿನ ಶಾಸಕ ನವೀನ ಗುಳಗಣ್ಣನವರ.

Wed Dec 14 , 2022
ನವೀನ್ ಅಭಿಮಾನಿಗಳಿಂದ ತೇರಿಗೆ ಬಾಳೆ ಹಣ್ಣು ಎಸೆದು ಹರಕೆ.ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳದಲ್ಲಿ ಘಟನೆ ಮುಧೋಳದ ತ್ರಿಲಿಂಗೇಶ್ವರ ರಥೋತ್ಸವದಲ್ಲಿ ಅಭಿಮಾನಿಗಳಿಂದ ಹರಕೆ.ಬಿಜೆಪಿ ಮುಖಂಡ ನವೀನ ಗುಳಗಣ್ಣನವರ ಮುಂದಿನ ಶಾಸಕರಾಗಲಿ ಎಂದು ಹರಕ ಬಿಜೆಪಿಯಿಂದ ನವೀನ ಗುಳಗಣ್ಣನವರ ಟಿಕೆಟ್ ಗೆ ಪ್ರಯತ್ನಿಸುತ್ತಿದ್ದಾರೆ ಎಂಬ ವದಂತಿವದಂತಿ ಬೆನ್ನಲ್ಲಿಯೇ ಅಭಿಮಾನಿಗಳಿಂದ ಹರಕೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada             Please follow […]

Advertisement

Wordpress Social Share Plugin powered by Ultimatelysocial