ವೀಲಿಂಗ್​ ನಿಯಂತ್ರಣಕ್ಕೆ ಸಂಚಾರ ಪೊಲೀಸರಿಂದ ಹೊಸ ಫ್ಲಾನ್..!

ವಿಲ್ಹಿಂಗ್ ಮಾಡಿ ಹುಚ್ಚಾಟ ಮಾಡೋರಾ ಹೆಡೆ ಮುರಿ ಕಟ್ಟಲು ಪೊಲೀಸರು ರೆಡಿ

ರಸ್ತೆಯಲ್ಲಿ ವಿಲ್ಹಿಂಗ್ ಮಾಡಿ ಹುಚ್ಚಾಟ ಮಾಡೋ ಯುವಕರು ಈ ಸ್ಟೋರಿ ನೋಡಲೇಬೇಕು

ವಿಲ್ಹಿಂಗ್ ಮಾಡೋದಕ್ಕೆ ಕಡಿವಾಣ ಹಾಕಲು ಸಂಚಾರ ಪೊಲೀಸರಿಂದ ಹೊಸ ಟಾಸ್ಕ್ ಫೋರ್ಸ್​ ಟೀಂ ರಚನೆ

ಖುದ್ದು ಸಂಚಾರಿ ಜಂಟಿ ಪೊಲೀಸ್ ಆಯುಕ್ತರ ಟಾಸ್ಕ್ ಫೋರ್ಸ್ ಟೀಂ ರಚನೆ

ನಗರದಲ್ಲಿ ದಿನೇ ದಿನೇ ವೀಲ್ಹಿಂಗ್ ಹೆಚ್ಚಾಗ್ತಾ ಇದ್ದು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ಇದ್ರಿಂದ ಜಂಟಿ ಪೊಲೀಸ್ ಆಯುಕ್ತ ಅನುಚೇತ್ ನೇತೃತ್ವದಲ್ಲಿ ಟೀಂ ರಚನೆ

ಒರ್ವ ಎಸಿಪಿ, ಒರ್ವ ಇನ್ಸ್ಪೆಕ್ಟರ್ ಸೇರಿ 10 ಜನರ ಟಾಸ್ಕ್ ಪೋರ್ಸ್ ಟೀಂ

ಹೊಸ ಟಾಸ್ಕ್ ಪೋರ್ಸ್ ಕಾರ್ಯ ವೈಖರಿ ಹೇಗಿರಲಿದೆ ಗೊತ್ತಾ..?

ವೀಲ್ಹಿಂಗ್ ಮಾಡೋರ ಮೇಲೆ ನಿಗಾ ವಹಿಸೋಕೆ ಮೇಲೆ
ಹದ್ದಿನ ಕಣ್ಣು ಇಡೋದೆ ಟಾಸ್ಕ್ ಪೋರ್ಸ್ ಟೀಂ ಕೆಲಸ

ಸದಾ ಸೋಷಿಯಲ್ ಮೀಡಿಯಾ ಮೇಲೆ ಕಣ್ಣಿಡಲಿದೆ ಈ ಟೀಂ..!

ಇನ್ಸ್ಟ್ರಾಗ್ರಾಂ, ಫೇಸ್ ಬುಕ್ ಸೇರಿ ಹಲವು ಅಪ್ಲಿಕೇಶನ್ ಗಳ ಮೇಲೆ ನಿಗಾ

ವೀಲ್ಹಿಂಗ್ ಮಾಡಿ ಅಪ್ಲೋಡ್ ಮಾಡಿದ್ದೇ ಟೀಂ ತನಿಖೆ ಚುರುಕು

ಐಪಿ ಅಡ್ರಸ್ ಮೂಲಕ ದೂರು ಆಗಿಲ್ಲ ಅಂದ್ರೂ ನಿಮ್ಮನ್ನು ಕಂಡು ಹಿಡಿತಾರೆ

ನೇರವಾಗಿ ನಿಮ್ಮ ಮನೆ ಬಾಗಿಲಿಗೆ ಬಂದು ಬೈಕ್ ಸಮೇತ ಅರೆಸ್ಟ್ ಮಾಡ್ತಾರೆ

ಟಾಸ್ಕ್ ಪೋರ್ಸ್ ಟೀಂ ರಚನೆ ಆದ ನಾಲ್ಕೇ ದಿನದಲ್ಲಿ ಆರು ಜನರ ಬಂಧನ

ರಾತ್ರಿ ವೇಳೆಯೂ ಫುಲ್ ಅಲರ್ಟ್ ಆಗಲಿದೆ ಟಾಸ್ಕ್ ಪೋರ್ಸ್ ಟೀಂ

ರಸ್ತೆ ಗಸ್ತು ಕೆಲಸವನ್ನು ಮಾಡುತ್ತಾ ವೀಲ್ಹಿಂಗ್ ಮಾಡೋರ ಮೇಲೆ ಕಣ್ಣು
ರಾತ್ರಿ ವೇಳೆ ನೈಸ್​ ರಸ್ತೆ ಹಾಗೂ ಫ್ಲೈ ಓವರ್​ಗಳು ಇರೋ ಕಡೆ ಹದ್ದಿನ ಕಣ್ಣು
ಇಂತಹ ಸ್ಥಳಗಳಲ್ಲಿ ಗಸ್ತು ಹೆಚ್ಚಿಸಿ ವೀಲ್ಹಿಂಗ್ ಪುಂಡರ ಮೇಲೆ ತೀವ್ರ ನಿಗಾ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಹಾರರ್ ಸಿನಿಮಾದಲ್ಲಿ ಅಕ್ಕ-ತಂಗಿಯಾದ ಜೋ&ನಿಧಿಮಾ

Thu Jan 5 , 2023
ಸೂಪರ್ ಹಿಟ್ ‘ಲವ್ ಮಾಕ್‌ಟೇಲ್‌’ ಸಿನಿಮಾದಲ್ಲಿ ನಿಧಿಮಾ ಪಾತ್ರವನ್ನು ಮಿಲನಾ ನಾಗರಾಜ್‌ ಮಾಡಿದ್ದರು. ಜೋ ಪಾತ್ರವನ್ನು ನಟಿ ಅಮೃತಾ ಅಯ್ಯಂಗಾರ್ ನಿಭಾಯಿಸಿದ್ದರು. ಆ ಸಿನಿಮಾದಿಂದ ಇಬ್ಬರು ಕೂಡ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದರು. ಇದೀಗ ಇವರಿಬ್ಬರು ‘ಓ’ ಸಿನಿಮಾದಲ್ಲಿ ಮತ್ತೊಮ್ಮೆ ಒಟ್ಟಿಗೆ ನಟಿಸಿದ್ದಾರೆ. ಇದೊಂದು ಹಾರರ್ ಥ್ರಿಲ್ಲರ್ ಮಾದರಿಯ ಸಿನಿಮಾವಾಗಿದ್ದು, ಈ ಸಿನಿಮಾದ ಒಂದು ಹಾಡನ್ನು ಡಾ. ಪುನೀತ್ ರಾಜ್‌ಕುಮಾರ್ ಹಾಡಿದ್ದರು. ‘ಓ’ ಚಿತ್ರಕ್ಕೆ ಓ. ಮಹೇಶ್ ಸಿ.ಅಮ್ಮಲ್ಲಿದೊಡ್ಡಿ ನಿರ್ದೇಶನ ಮಾಡಿದ್ದಾರೆ. […]

Advertisement

Wordpress Social Share Plugin powered by Ultimatelysocial