ನ್ಯೂ ಇಯರ್ ಸೆಲೆಬ್ರೇಶನ ಅಲ್ಲಿ ಕೋವಿಡ್ ನಿಯಮಗಳ ಉಲ್ಲಂಘನೆ

ನ್ಯೂ ಇಯರ್ ಹೆಸರಿನಲ್ಲಿ ಕೋವಿಡ ರೂಲ್ಸ್ ಬ್ರೇಕ್

ಕರೋನ ರೂಲ್ಸ್ ಬ್ರೇಕ್ ನಿಂದ ಮತ್ತಷ್ಟು ಆತಂಕ

ಹುಬ್ಬಳ್ಳಿ – ಧಾರವಾಡ ಅವಳಿನಗರದಲ್ಲಿ ತಡರಾತ್ರಿ ಕೋವಿಡ್ ರೂಲ್ಸ್ ಮಾಯ

ನಗರದ ಖಾಸಗಿ ಹೊಟೇಲ್ ಗಳಲ್ಲಿ ಕೋವೀಡ್ ನಿಯಮ ಉಲ್ಲಂಘನೆ

ಹೊಸ ವರ್ಷದ ಆಚರಣೆ ನೆಪದಲ್ಲಿ ಬೇಕಾಬಿಟ್ಟಿ ಆಚರಣೆ

ಸುಪ್ರೀಂ ಕೋರ್ಟ್ ನಿಯಮ ಗಾಳಿಗೆ ತೋರಿದ ಆಡಳಿತ ಮಂಡಳಿ

ರಾತ್ರಿ ೧೦ ಕ್ಕೆ ಹೊಸ ವರ್ಷಾಚರಣೆಗೆ ಟೈಮ್ ಪಿಕ್ಸ್ ಮಾಡಲಾಗಿತ್ತು

ಮಧ್ಯರಾತ್ರಿ 2 ಗಂಟೆವರೆಗೆ ಹೊಸ ವರ್ಷಾಚರಣೆ

ಮಾಸ್ಕ್ ಸಾಮಾಜಿಕ ಅಂತರ ಮಾಯಾ..

ಕಂಡು ಕಾಣದಂತೆ ಇದ್ದ ಪೊಲೀಸರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹುಬ್ಬಳ್ಳಿ ನಗರದಲ್ಲಿ ಪಕ್ಷದ ಕಡೆಯಿಂದ ಪ್ರಹಲಾದ್ ಜೋಶಿ ಪತ್ರಿಕಾಗೋಷ್ಠಿ

Sun Jan 1 , 2023
ಗ್ರೂಪ್ ವಿಜಯ ಅಭಿಯಾನ,ಟಾರ್ಗೆಟ್ ಯುತ್ ಅಭಿಯಾನ್ಎಲ್ಲಾ ಭೂತಗಗಳಲ್ಲೂ ನಾವು ಗೆಲ್ಲಬೇಕು ಎನ್ನುವುದು ಇದರ ಪರಿಕಲ್ಪನೆ. ಭೂತ ಸಶಕ್ತಿಕರಣ ನಡೆಸಿದ್ದೇವೆಯಾವ ಕಾರಣಕ್ಕಾಗಿ ನಮ್ಮಗೆ ಮತಗಳು ಕಡಿಮೆ ಬಂದಿವೆ ಅವುಗಳನ್ನು ನಾವು ಗುರುತಿಸಿದ್ದೇವೆ ಜನವರಿ ೨ ರಿಂದ ಪ್ರಾರಂಭವಾಗಿ ೧೨ ರ ವರಗೆ ಭೂತ ಅಭಿಯಾನ ನಡೆಯಲಿದೆ ಮೋದಿ, ಯಡಿಯೂರಪ್ಪ, ಬೊಮ್ಮಾಯಿಯವರ ನೇತೃತ್ವದಲ್ಲಿ ಇವೆಲ್ಲಾ ಯೋಜನೆ ಮನೆ ಮನೆ ಮುಟ್ಟಿಸುವ ಕಾರ್ಯ ಮಾಡುತ್ತೇವೆ ಜ.೧೨ ಯುವಜನ ಮಹೋತ್ಸವ ಧಾರವಾಡದಲ್ಲಿ ಮಾಡುತ್ತಿದ್ದೆವೆ.. ಪ್ರತಿಬೂತಗಳಲ್ಲಿ ಬೂತ […]

Advertisement

Wordpress Social Share Plugin powered by Ultimatelysocial