ನೈಸ್ ರಸ್ತೆಯಲ್ಲಿ ಭೀಕರ ಅಪಘಾತ.

ಬೈಕ್ ಹಿಂಬದಿ ಸವಾರನ ಮೇಲೆ ಹರಿದ ಲಾರಿ.

ಗೊಟ್ಟಿಗೆರೆ ನೈಸ್ ರಸ್ತೆಯಲ್ಲಿ ಘಟನೆ.

ಗೊಟ್ಟಿಗೆರೆ ಕನಕಪುರ ನೈಸ್ ರಸ್ತೆಯ ನಡುವೆ ನಡೆದಿರುವ ಅವಘಡ.

ಕೂಲಿ ಕೆಲಸ ಮಾಡುತ್ತಿದ್ದ ಯುವಕರು.

ವೆಲ್ಡಿಂಗ್ ಕೆಲಸಕ್ಕೆಂದು ಹೊಗುತ್ತಿದ್ದಾಗ ದುರ್ಘಟನೆ.

ಬೈಕ್ ಸ್ಕಿಡ್ ಆಗಿ ಕೆಳಗೆ ಬಿದ್ದ ಸವಾರರು.

ಈವೇಳೆ ಹಿಂಬದಿ ಸವಾರ ಸೊಹೇಲ್ ರಸ್ತೆಯ ಮೇಲೆ ಬಿದ್ದಿದ್ದಾನೆ.

ಹಿಂದೆ ಇದ್ದ ಲಾರಿ ಸುಹೇಲ್ ಸೊಂಟದ ಮೇಲೆ ಹರಿದಿದೆ.

ತೀವ್ರ ರಕ್ತಸ್ರಾವದಿಂದ ಸುಹೇಲ್ ಪ್ರಜ್ಞಾಹೀನ ಸ್ಥಿತಿಗೆ.

ಬೈಕ್ ಸವಾರನಿಗೆ ಸಣ್ಣ ಪುಟ್ಟ ಗಾಯ.

ಕೂಡಲೇ ಆ್ಯಂಬುಲೆನ್ಸ್ ಗೆ ಮಾಹಿತಿ ತಿಳಿಸಿದ ವಾಹನ ಸವಾರರು.

ಸದ್ಯ ಗಾಯಾಳು ಸುಹೇಲ್ ನನ್ನ ಎಲೆಕ್ಟ್ರಾನಿಕ್ ಸಿಟಿ ಯ ಕಾವೇರಿ ಆಸ್ಪತ್ರೆಗೆ ದಾಖಲು.

ಲಾರಿಯನ್ನ ಸೀಜ್ ಮಾಡಿದ ಪೊಲೀಸರು.

ಹುಳಿಮಾವು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಇಂದು 'ಸಿದ್ದು ನಿಜ ಕನಸುಗಳು' ಕೃತಿ ಬಿಡುಗಡೆಯಾಗಲಿರುವ ವಿಚಾರ.

Mon Jan 9 , 2023
ಇಂದು ‘ಸಿದ್ದು ನಿಜ ಕನಸುಗಳು’ ಕೃತಿ ಬಿಡುಗಡೆಯಾಗಲಿರುವ ವಿಚಾರ ಕೃತಿ ಬಿಡುಗಡೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ ಬಿಜೆಪಿಯವರಿಗೆ ಎಲ್ಲವೂ ಹಳದಿಯಾಗಿ ಕಾಣುತ್ತೆ ಖಡ್ಗ ಹಿಡಿದುಕೊಂಡು ಡ್ರೆಸ್ ಹಾಕಿದ್ದವರು ಯಾರು ? ನನಗೆ ತೇಜೋವಧೆ ಮಾಡಲು ಹೀಗೆಲ್ಲಾ ಮಾಡುತ್ತಿದ್ದಾರೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial