ಸಿಕ್ಕ ಸಿಕ್ಕಲ್ಲೇ ಚತ್ರಿ ಹಚ್ಚಿಕೊಂಡು Airtel ಕರನ್ಸಿ ಮತ್ತು ಸಿಮ್ ಮಾರಾಟ ರಾಮದುರ್ಗ ಮೊಬೈಲ್ ಅಂಗಡಿಕಾರರಿಂದ ಆಕ್ರೋಶ.

ಏರ್ಟೆಲ ಕರನ್ಸಿ ಸಿಗದ ಕಾರಣ ಸಾರ್ವಜನಿಕರ ಪರದಾಟ.

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನಲ್ಲಿ ಘಟನೆ

ಕಳೆದ3 ದಿನಗಳಿಂದ ರಾಮದುರ್ಗ ತಾಲೂಕಿನಲ್ಲಿ
ಮೊಬೈಲ್ ಅಂಗಡಿಕಾರರಿಂದ ಏರ್ಟೆಲ್ ಕರೆನ್ಸಿ ಬಂದ್.

ಇದಕ್ಕೆ ಕಾರಣ ಏರ್ಟೆಲ್ ಕಂಪನಿ ಮತ್ತು ದಿಷ್ಟೊಯುಬ್ಯೂಟರ್ ಕೊಡಿಕೊಂಡು ರಿಟೇಲರ್ಗೆ ಸರಿಯಾಗಿ ಸ್ಪಂದನೆ ಮಾಡತಾಲ್ಲಾ ಎಂದ ಅಂಗಡಿಕಾರರು.

ಇದರ ಕುರಿತು ಮಾತನಾಡಿದ ರಾಮದುರ್ಗ ತಾಲೂಕಾ ಮೊಬೈಲ್ ಅಶೋಸಿಯೇಷನ ಅಧ್ಯಕ್ಷ ಚೀದು ದೊಡಮನಿ ( ಬೈಟ್ )

ಏರ್ಟೆಲ್ ಕಂಪನಿಯನ್ನು ಸುಮಾರು 18ವರ್ಷದಿಂದ ಬೆಳಸಿದ್ದೇವೆ ಮತ್ತು ಡಿಷ್ಟೊಯುಬ್ಯೂಟರ್ ಸಿಕ್ಕ ಸಿಕ್ಕಲ್ಲೇ ಚತ್ರಿ ಹಚ್ಚಿಕೊಂಡು
ಏರ್ಟೆಲ್ ಕರನ್ಸಿ ಮತ್ತು ಸಿಮ್ಮ ಮಾರಾಟ ಮಾಡತಾ ಇದೆ.
ಹಳ್ಳಿಗಳಲ್ಲಿಕೋಡಾ ಡಿಷ್ಟೊಯುಬ್ಯೂಟರ್ ಮತ್ತು ಕಂಪನಿಯವರು ಸೇರಿಕೊಂಡು ಮಾರಾಟ ಮಾಡತಾ ಇದೆ ನಾವು ಈ ಥರಾ ಮಾಡುವದು ಬೇಡಾ ನಮ್ಮನ್ನು ಡಿಷ್ಟೊಯುಬ್ಯೂಟರ್ ಮತ್ತು ಕಂಪನಿಯವರು ಸೇರಿಕೊಂಡು ಸ್ಪಂದನೆ ಮಾಡಬೇಕು.

ಈಗಿನ ದಿನಮಾನಗಳು ಸೂಕ್ಷ್ಮವಾಗಿದೆ ಒಬ್ಬರ ಸಿಮ್ಮ ಮತ್ತೊಬ್ಬರಗೆ ಮಾರುವ ಸಂಭವ ಇರತ್ತೆ ಹಳ್ಳಿಗಾಡದಲ್ಲಿ ಎಲ್ಲಾರು ಶಿಕ್ಷಣ ಕಲಿತಿರುದಿಲ್ಲಾ
ಈ ಥರಾ ಆಗುವರಿಂದ ಕೆಲವರು ದೇಶದಲ್ಲಿ ಟ್ರೇರರಿ ಷ್ಟಗಳು ಹುಟ್ಟುವ ಸಂಭವ ಇರತ್ತೆ ಯಾವದೇ ಕಂಪನಿಯ ಸಿಮ್ ಮಾರುವುದಾಗಲಿ ಕಂಪನಿಯ ಆದೇಶ ಪ್ರಕಾರ ಮಾಡಲಿ ಎಂದು ರಾಮದುರ್ಗ ವಿವರಿಸಿದರು

ಈ ಸಂಧರ್ಭದಲ್ಲಿ ರಾಮದುರ್ಗ ತಾಲೂಕಾ ಮೊಬೈಲ್ ಅಸೋಸಿಯೇಷನನ ಉಪಾಧ್ಯಕ್ಷ,ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

Please follow and like us:

Leave a Reply

Your email address will not be published. Required fields are marked *

Next Post

ಹರ್ಬಟ್ ಹೋಪ್ ರಿಸ್ಲೆ ಭಾರತದ ಸಾಮಾಜಿಕ ಮತ್ತು ಮಾನವಶಾಸ್ತ್ರೀಜ್ಞರು

Wed Jan 4 , 2023
ಹರ್ಬಟ್ ಹೋಪ್ ರಿಸ್ಲೆ ಭಾರತದ ಸಾಮಾಜಿಕ ಮತ್ತು ಮಾನವಶಾಸ್ತ್ರೀಯ ಅಧ್ಯಯನ ವಿಧಾನಗಳಲ್ಲಿ ಪ್ರಮುಖ ಸ್ಥಾನ ಪಡೆದವರು. ರಿಸ್ಲೆ ಬ್ರಿಟಿಷ್ ಪುರಾತತ್ತ್ವಜ್ಞ ಹಾಗೂ ಮಾನವ ಶಾಸ್ತ್ರಜ್ಞ ಅಧಿಕಾರಿಯಾಗಿದ್ದರು. ಹರ್ಬಟ್ ಹೋಪ್ ರಿಸ್ಲೆ 1851ರ ಜನವರಿ 4ರಂದು ಜನಿಸಿದರು. ತಂದೆ ಜಾನ್ ಹೊಲ್ ಪೊರ್ಡ್ ರಿಸ್ಲೆ. ಇವರು ಮೂಲತಃ ವಿನ್‍ಚಸ್ಟರ್‍ನಿಂದ ಬಂದವರು. ರಿಸ್ಲೆ 1873ರಲ್ಲಿ ಬಿ.ಎ. ಪದವಿಯನ್ನು ಪಡೆದು ಭಾರತದ ಇಂಡಿಯನ್ ಸಿವಿಲ್ ಸರ್ವಿಸ್‍ನ ಸೇವೆಯ ಮೇರೆಗೆ ಭಾರತಕ್ಕೆ ಬಂದರು (1873). ಇವರ […]

Advertisement

Wordpress Social Share Plugin powered by Ultimatelysocial