ಇಮ್ರಾನ್ ಖಾನ್ ಆಡಿಯೋ ಲೀಕ್!

ಪಾಕ್​ ಮಾಜಿ ಪ್ರಧಾನಿ ಇಮ್ರಾನ್​ ಖಾನ್ ಅವರದ್ದು ಎನ್ನಲಾದ ಸೆಕ್ಸ್​ ಸಂಭಾಷಣೆಯ 2 ಆಡಿಯೋ ವೈರಲ್​ ಆಗಿದ್ದು, ಪಾಕಿಸ್ತಾನ ರಾಜಕೀಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಪ್ರಧಾನಿ ಆಗಿದ್ದ ವೇಳೆ ಮಹಿಳೆಯೊಬ್ಬರ ಜತೆ ಸೆಕ್ಸ್​ ಕುರಿತು ಫೋನ್​ ಮೂಲಕ ಇಮ್ರಾನ್​ ಖಾನ್​ ಮಾತುಕತೆ ನಡೆಸಿರುವ ಆಡಿಯೋ ಒಂದಾದರೆ, ಇನ್ನೊಂದು ಇತ್ತೀಚಿನದ್ದು ಎನ್ನಲಾಗಿದೆ.ಅಶ್ಲೀಲವಾಗಿ ಮಹಿಳೆ ಜತೆ ಮಾತನಾಡುತ್ತಾ ತನ್ನ ಬಳಿ ಬರುವಂತೆ ಒತ್ತಾಯಿಸಿದ್ದಾರೆ. ಅದಕ್ಕೆ ಮಹಿಳೆಯು ನಿಮ್ಮಿಂದಾಗಿ ನನ್ನ ಖಾಸಗಿ ಅಂಗ ನೋಯುತ್ತಿದ್ದೆ… ಈಗ ಬರಲು ಆಗಲ್ಲ, ನಾಳೆ ಬರುವೆ ಎಂದಿದ್ದಾಳೆ.ಇಮ್ರಾನ್​ ಖಾನ್​ ಕಾಲಿಗೆ ಗುಂಡು ತಿಂದ ಕಥೆ ಎಲ್ಲರಿಗೂ ಗೊತ್ತಿದೆ. ಇತ್ತೀಚೆಗಷ್ಟೇ ಮುಂದಿನ 5 ವರ್ಷಗಳ ಕಾಲ ಚುನಾವಣೆಯಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧಕ್ಕೆ ಒಳಗಾಗಿದ್ದರು. ಕಳೆದ ತಿಂಗಳು ಪಾಕಿಸ್ತಾನ ಸರ್ಕಾರದ ಅವರು ಮಾಡಿದ್ದ ಭಾಷಣವನ್ನು ಎಲ್ಲ ಮಾಧ್ಯಮದಿಂದಲೂ ತೆಗೆದು ಹಾಕಲಾಗಿತ್ತು. ಪಾಕಿಸ್ತಾನದ ರಾಷ್ಟ್ರೀಯ ಸುರಕ್ಷತೆಗೆ ಆಪತ್ತು ತರುವ ಈ ಭಾಷಣ ಜನರ ನಡುವೆ ದ್ವೇಷವನ್ನೂ ಮೂಡಿಸುತ್ತದೆ ಎಂಬ ಕಾರಣ ನೀಡಿ ಪಾಕಿಸ್ತಾನ ಎಲೆಕ್ಟ್ರಾನಿಕ್ ಮೀಡಿಯಾ ಮತ್ತು ನಿಯಂತ್ರಣ ಮಂಡಳಿ (PEMRA), ಇಮ್ರಾನ್​ ಖಾನ್​ ಭಾಷಣ ಪ್ರಸಾರ ಮಾಡದಂತೆ ಸೂಚಿಸಿತ್ತು. ಇದೀಗ ಸೆಕ್ಸ್​ ಸಂಭಾಷಣೆಯ 2 ಆಡಿಯೋ ವೈರಲ್​ ಆಗಿದ್ದು, ಇಮ್ರಾನ್​ ಖಾನ್​ ಭಾರೀ ಸುದ್ದಿಯಾಗುತ್ತಾ ಭಾರೀ ಮುಜುಗರಕ್ಕೆ ಒಳಗಾಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರಿನ ಪೋಲೀಸರಿಂದ ಭರ್ಜರಿ ಭೇಟೆ.

Wed Dec 21 , 2022
ಬೆಂಗಳೂರಿನ ವೈಟ್ ಫೀಲ್ಡ್ ಉಪ ವಿಭಾಗದ ಪೋಲೀಸರಿಂದ ಕಳ್ಳರನ್ನು ಭೇಟೆ ಮಾಡಿದ ಕಾಡುಗೋಡಿ, ವೈಟ್ ಫೀಲ್ಡ್,ಮಹದೇವಪುರ, ಕೆ ಆರ್ ಪುರಂ,ಮಾರತ್ತಹಳ್ಳಿ, ಹೆಚ್ ಎ ಎಲ್, ಬೆಳ್ಳಂದೂರು,ವರ್ತೂರು, ವೈಟ್ ಫೀಲ್ಡ್ ಸೈಬರ್ ಸೆನ್,ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿನ ಪೋಲೀಸರು ಡಿಸೆಂಬರ್ 2022 ರಿಂದ ಡಿಸೆಂಬರ್ 2023 ರವರೆಗಿನ ಅಪರಾಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ, ಚಿನ್ನಾಭರಣ,ಬೆಳ್ಳಿ,ಡೈಮಂಡ್ ಆಭರಣ,700 ವಿವಿಧ ಕಂಪನಿಯ ಮೊಬೈಲ್ ಗಳು,96 ಲ್ಯಾಪ್ ಟ್ಯಾಪ್‌,313 ದ್ವಿ ಚಕ್ರ ವಾಹನಗಳು,15 ಕಾರುಗಳು 1 ಜೆಸಿಬಿ,1,91,00,000 ನಗದು […]

Advertisement

Wordpress Social Share Plugin powered by Ultimatelysocial