ಬೆಂಗಳೂರಿನ ಪೋಲೀಸರಿಂದ ಭರ್ಜರಿ ಭೇಟೆ.

ಬೆಂಗಳೂರಿನ ವೈಟ್ ಫೀಲ್ಡ್ ಉಪ ವಿಭಾಗದ ಪೋಲೀಸರಿಂದ ಕಳ್ಳರನ್ನು ಭೇಟೆ ಮಾಡಿದ ಕಾಡುಗೋಡಿ,
ವೈಟ್ ಫೀಲ್ಡ್,ಮಹದೇವಪುರ,
ಕೆ ಆರ್ ಪುರಂ,ಮಾರತ್ತಹಳ್ಳಿ,
ಹೆಚ್ ಎ ಎಲ್, ಬೆಳ್ಳಂದೂರು,ವರ್ತೂರು,
ವೈಟ್ ಫೀಲ್ಡ್ ಸೈಬರ್ ಸೆನ್,ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿನ ಪೋಲೀಸರು ಡಿಸೆಂಬರ್ 2022 ರಿಂದ ಡಿಸೆಂಬರ್ 2023 ರವರೆಗಿನ ಅಪರಾಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ, ಚಿನ್ನಾಭರಣ,ಬೆಳ್ಳಿ,ಡೈಮಂಡ್ ಆಭರಣ,700 ವಿವಿಧ ಕಂಪನಿಯ ಮೊಬೈಲ್ ಗಳು,96 ಲ್ಯಾಪ್ ಟ್ಯಾಪ್‌,313 ದ್ವಿ ಚಕ್ರ ವಾಹನಗಳು,15 ಕಾರುಗಳು 1 ಜೆಸಿಬಿ,1,91,00,000 ನಗದು ಹಣ,159 ಕೆ ಜಿ,ಮಾದಕ ವಸ್ತುವಾದ ಗಾಂಜಾ,722 ಗ್ರಾಂ,ಎಂ ಡಿ,ಎಂ ಎ ಹಾಗೂ 14 ಗ್ರಾಂ,ಎಲ್ ಎಸ್ ಡಿ,ಸ್ಲಿಪ್ಸ್ ಅನ್ನು ವಶ ಪಡಿಸಿಕೊಂಡು ಒಟ್ಟು 15 ಕೋಟಿ 36 ವರ್ಷ 49 ಸಾವಿರ ರೂಪಾಯಿಗಳ ಮಾಲು ವಶ ಪಡಿಸಿಕೊಳ್ಳುವುದಲ್ಲಿ ಪೋಲೀಸರು ಯಶಸ್ವಿಯಾಗಿದ್ದಾರೆ ಎಂದು,ಎಚ್ ಎ ಎಲ್ ಪೋಲೀಸ್ ವಸತಿ ಗೃಹಗಳ ಮೈದಾನದಲ್ಲಿ ಆಯೋಜಿಸಲಾಗಿದ್ದ ಪೋಲೀಸ್ ಫೆರೇಡ್ ನಲ್ಲಿ ಇಂದು ಬೆಂಗಳೂರು ನಗರ ಆಯುಕ್ತರಾದ ಪ್ರತಾಪ್ ರೆಡ್ಡಿ ತಿಳಿಸಿದರು,ಇದೇ ಸಂಧರ್ಭದಲ್ಲಿ ಮಾಲು ಅಮಾನತ್ತು ಪಡಿಸುವಲ್ಲಿ ಉತ್ತಮ ಕಾರ್ಯನಿರ್ಹಸಿದ ಅಧಿಕಾರಿ ಮತ್ತು ಅಪರಾಧ ಸಿಬ್ಬಂದಿಗಳನ್ನು ಶ್ಲಾಘಸುವುದರ ಜೊತೆಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

Биржевые Сделки, Понятие И Виды, Организация И Заключение Сделок На Бирже, Срочные И Спекулятивные, Сделки С Ценными Бумагами

Thu Dec 22 , 2022
Покупка паев в ETF дает инвестору возможность вложиться, например, сразу во все ценные бумаги, входящие в индекс, на основе которого собран конкретный фонд. Для него это удобнее, чем собирать инвестиционный портфель самостоятельно. В ноябре 2021 года цена криптовалюты эфириум достигла своего исторического максимума, превысив $4 800. В октябре 2022 года […]

Advertisement

Wordpress Social Share Plugin powered by Ultimatelysocial