ಪ್ಯಾಂಟ್ ಸೆಟ್‍ನೊಂದಿಗೆ ಆಕರ್ಷಕ ಕುರ್ತಿಗಳು ಇದೀಗ 500ರೂ.ಗೂ ಕಡಿಮೆ ಬೆಲೆಗೆ.

ಸಾಂಪ್ರದಾಯಿಕ ಉಡುಗೆಯನ್ನು ಧರಿಸಿ ಹೆಚ್ಚು ಆಕರ್ಷಕವಾಗಿ ಕಾಣಬೇಕು ಎಂದರೆ ಸ್ಟೈಲಿಶ್ ಆಗಿ ಕಾಣಲು ಸಹಾಯ ಮಾಡುವ ಕುರ್ತಿ ಸೆಟ್‍ಗಳನ್ನು ಖರೀದಿಸಿ. ನಿಮ್ಮ ಅಳತೆಗೆ ಅನುಗುಣವಾದ ಹಾಗೂ ಆಕರ್ಷಕ ಬಣ್ಣಗಳಿಂದ ಕೂಡಿರುವ ಕುರ್ತಿಗಳು ನಿಮ್ಮ ಅಮೇಜಾನ್ ಜಾಲತಾಣದಲ್ಲಿ ರಿಯಾಯತಿ ಬೆಲೆಗೆ ದೊರೆಯಲಿವೆ. ನೀವು ನಿಮಗಾಗಿ ಅಥವಾ ನಿಮ್ಮವರಿಗೆ ವಿಶೇಷ ಶುಭ ಸಂದರ್ಭದಲ್ಲಿ ನೀಡಬಹುದು.ಇದೊಂದು ಆಕರ್ಷಕವಾದ ಕುರ್ತಾ ಸೆಟ್. 500 ರೂ. ಗಿಂತಲೂ ಕಡಿಮೆ ಬೆಲೆಯಲ್ಲಿ ದೊರೆಯಲಿದೆ. ಇದನ್ನು ನೀವು ವಿಶೇಷ ಸಮಾರಂಭದ ಸಂದರ್ಭದಲ್ಲಿ ಧರಿಸಬಹುದು. ಕಾಟನ್ ಫ್ಯಾಬಿಕ್ ನಿಂದ ಕೂಡಿರುವ ಈ ಉಡುಗೆಯನ್ನು ಧರಿಸಲು ಹೆಚ್ಚು ಅನುಕೂಲವಾಗಿರುತ್ತದೆ. ಕುರ್ತಾದ ಮುಂಭಾಗದಲ್ಲಿ ವಿಶೇಷ ವಿನ್ಯಾಸಗಳಿಂದ್ದು, ನೋಡಲು ಹೆಚ್ಚು ಆಕರ್ಷಕವಾಗಿರುತ್ತದೆ. ಈ ಕುರ್ತಾಕ್ಕೆ ಹೊಂದುವ ಪ್ಯಾಂಟ್‍ಗಳನ್ನು ಸಹ ನೀಡಲಾಗುವುದು. ರೌಂಡ್ ನೆಕ್ ಹಾಗೂ ಸ್ಟ್ರೇಟ್ ಕಟ್ ಕುರ್ತಾ ವಿನ್ಯಾಸಗಳಿಂದ ಕೂಡಿದ್ದು, ಶುಭ ಸಮಾರಂಭಗಳಲ್ಲಿ ಧರಿಸಲು ಹೆಚ್ಚು ಅನುಕೂಲವಾಗಿರುತ್ತದೆಇದೊಂದು ಜೈಪುರಿ ಫ್ಯಾಷನ್ ಕುರ್ತಾ ಸೆಟ್. ಉತ್ತಮ ಅಳತೆಯ ಫಿಟ್ಟಿಂಗ್ ಹೊಂದಿರುತ್ತದೆ. ಗ್ರಾಹಕರು ತಮ್ಮ ಅಳತೆಗೆ ಅನುಗುಣವಾಗಿ ಆಯ್ಕೆ ಮಾಡಬಹುದು. ನಿತ್ಯದ ಬಳಕೆಗೆ ಅಥವಾ ವಿಶೇಷ ಸಮಾರಂಭಗಳಿಗೆ ಧರಿಸಲು ಉತ್ತಮ ಆಯ್ಕೆ ಆಗುವುದು. ಇದನ್ನು ಎಲ್ಲಾ ಋತುವಿನಲ್ಲೂ ಸಹ ಧರಿಸಬಹುದು. ಆಕರ್ಷಕ ನೋಟ ನೀಡುವ ಈ ಉಡುಗೆಯು ಧರಿಸಲು ಹೆಚ್ಚು ಆನಂದ ನೀಡುವುದು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಒಬ್ಬಿಬ್ಬರಲ್ಲ,ಈ 6 ಸುಂದರಿಯರು ಕೂಡಾ ಐಶ್ ಥರಾನೇ ಕಾಣ್ತಾರೆ.

Mon Jan 16 , 2023
ಐಶ್ವರ್ಯಾ ರೈ ಬಚ್ಚನ್ 1994 ರಲ್ಲಿ ವಿಶ್ವ ಸುಂದರಿ ಕಿರೀಟವನ್ನು ಪಡೆದ ತಕ್ಷಣ 1997 ರಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅವರ ಮೊದಲ ಹಿಂದಿ ಚಿತ್ರ ‘ಔರ್ ಪ್ಯಾರ್ ಹೋ ಗಯಾ’. ಐಶ್ವರ್ಯಾ ತನ್ನ ಡಿಬಟ್ ಸಿನಿಮಾದಿಂದಲೇ ಇಂಡಸ್ಟ್ರಿಯಲ್ಲಿ ಬ್ಯುಸಿಯಾದರು. ಅವರ ವೃತ್ತಿಜೀವನದಲ್ಲಿ, ಅವರು ಅನೇಕ ಸೂಪರ್ ಹಿಟ್ ಚಲನಚಿತ್ರಗಳನ್ನು ನೀಡಿದ್ದಾರೆ. ನಂತರ ಬಚ್ಚನ್ ಕುಟುಂಬದ ಸೊಸೆಯಾದರು. ಐಶ್ವರ್ಯಾ ಅವರ ಅಭಿಮಾನಿಗಳ ಸಂಖ್ಯೆ ದೊಡ್ಡದಿದೆ. ಅವರಂತೆ ಕಾಣುವ ಸುಂದರಿಯರ ದೊಡ್ಡ […]

Advertisement

Wordpress Social Share Plugin powered by Ultimatelysocial