ಪೈನಾಪಲ್ ಪಾಯಸ ಮಾಡುವ ವಿಧಾನ???

ಬೇಕಾಗುವ ಪದಾರ್ಥಗಳು:

  • ಪೈನಾಪಲ್- 1
  • ಸಕ್ಕರೆ- ಕಾಲು ಕಪ್
  • ತೆಂಗಿನ ಹಾಲು- 2 ಬಟ್ಟಲು
  • ತುಪ್ಪ-2 ಚಮಚ
  • ಗೋಡಂಬಿ-50 ಗ್ರಾಂ
  • ಕಾರ್ನ್‌ಫ್ಲೋರ್ (ಜೋಳದ ಹಿಟ್ಟು)- 1 ಚಮಚ

ಮಾಡುವ ವಿಧಾನ  :

ಮೊದಲು ಪೈನಾಪಲ್ ಪೀಸ್‌ಗಳನ್ನು ಗೋಡಂಬಿಯನ್ನು ತುಪ್ಪದೊಂದಿಗೆ ಫ್ರೈ ಮಾಡಿ ತೆಗೆದಿಡಿ.

ನಂತರ ಕೋಕೋನಟ್ ಮಿಲ್ಕ್‌ಗೆ ಕಾರ್ನ್‌ಫ್ಲೊರ್ ಸೇರಿಸಿ, ಸಕ್ಕರೆ ಬೆರೆಸಿ ಒಲೆಯ ಮೇಲಿಟ್ಟು ಕದಕುತ್ತಿರಬೇಕು.

ಮಿಶ್ರಣವು ಬಿಸಿಯಾಗುವಾಗ ಫ್ರೈ ಮಾಡಿದ ಪೈನಾಪಲ್ ಹಾಗೂ ಗೋಡಂಬಿ ಸೇರಿಸಿ ಒಂದು ಬಾರಿ ಕುದಿ ಬಂದ ಕೂಡಲೇ ಕೆಳಗಿಳಿಸಿದರೆ, ರುಚಿಕರವಾದ ಪೈನಾಪಲ್ ಪಾಯಸ ಸವಿಯಲು ಸಿದ್ಧ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಪಾರ್ಟ್‌ಮೆಂಟ್‌ಗಳಲ್ಲಿ ಜಿಮ್‌ಗಳು, ಈಜುಕೊಳ ಬಂದ್, ಬಿಬಿಎಂಪಿಯಿಂದ ಹೊಸ ಮಾರ್ಗಸೂಚಿ ಬಿಡುಗಡೆ

Fri Jan 14 , 2022
  ರಾಜ್ಯದಲ್ಲಿ ಕೊರೋನಾ ರೂಪಾಂತರಿ ತಳಿ ಓಮಿಕ್ರಾನ್ ಆತಂಕ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಅಪಾರ್ಟ್‌ಮೆಂಟ್‌ಗಳಿಗೆ ಬಿಬಿಎಂಪಿ ಹೊಸ ಮಾರ್ಗಸೂಚಿಯನ್ನು  ಬಿಡುಗಡೆ ಮಾಡಿದೆ , ಮಾರ್ಗಸೂಚಿ ಹಿನ್ನೆಲೆಯಲ್ಲಿ ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್‌ಗಳಲ್ಲಿ ಜಿಮ್‌ಗಳು, ಈಜುಕೊಳಗಳು ಮತ್ತು ಇತರ ಕ್ರೀಡಾ ಸೌಲಭ್ಯಗಳನ್ನು  ಬಂದ್ ಮಾಡಿಸಲಾಗುತ್ತಿದೆ. ಕಳೆದ 10 ದಿನಗಳಿಂದ ಪಾಲಿಕೆ ವ್ಯಾಪ್ತಿಯಲ್ಲಿ ನಿರಂತರ ಸೋಂಕು ಹೆಚ್ಚಳವಾಗುತ್ತಿರುವ  ಹಿನ್ನೆಲೆ ಸಮುದಾಯ ಮಟ್ಟದಲ್ಲಿ ಸೋಂಕು ನಿಯಂತ್ರಣಕ್ಕೆ ಬಿಬಿಎಂಪಿ ಕಸರತ್ತು ನಡೆಸಿದೆ. ಇದರಂತೆ ರೆಸಿಡೆಂಟ್ ವೆಲ್​ಫೇರ್​ ಅಸೋಸಿಯೇಷನ್‌ಗಳು, ಅಪಾರ್ಟ್‌ಮೆಂಟ್, […]

Advertisement

Wordpress Social Share Plugin powered by Ultimatelysocial