ವಿಮಾನ ಇಂಧನ ದುಬಾರಿ ಕೇಂದ್ರ ಬಜೆಟ್​ ಮುನ್ನವೇ:

ದೆಹಲಿ: ಕೇಂದ್ರ ಬಜೆಟ್​ ಮಂಡನೆಗೂ ಮುನ್ನವೇ ವಿಮಾನ ಇಂಧನ ಶೇ.8.5ರಷ್ಟು ದುಬಾರಿಯಾಗಿದೆ.ಇನ್ನು ದೇಶದ ಪ್ರಮುಖ ನಗರಗಳಲ್ಲಿ ಡಿಸೇಲ್​, ಪೆಟ್ರೋಲ್ ​ದರದಲ್ಲಿ ವ್ಯತ್ಯಯ ಕಂಡು ಬಂದಿಲ್ಲ. ಬೆಂಗಳೂರಲ್ಲಿ ಡಿಸೇಲ್​, ಪೆಟ್ರೋಲ್​ ಬೆಲೆ ನಿನ್ನೆ(ಸೋಮವಾರ) ಬೆಳಗ್ಗೆ ಇದ್ದ ದರವೇ ಇದೆ.

ಪೈಸೆಗಳಲ್ಲಿ ವ್ಯತ್ಯಾಯ ಆಗಿದೆಯಷ್ಟೆ. ಬೆಂಗಳೂರಲ್ಲಿ ಪೆಟ್ರೋಲ್​: 100.58 ರೂಪಾಯಿ. ಡೀಸೆಲ್​ ದರ 85.01 ರೂಪಾಯಿ ಇದೆ.ದೆಹಲಿ: ಕೇಂದ್ರ ಬಜೆಟ್​ ಮಂಡನೆಗೂ ಮುನ್ನವೇ ವಿಮಾನ ಇಂಧನ ಶೇ.8.5ರಷ್ಟು ದುಬಾರಿಯಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಕೆಜಿಎಫ್ ಸ್ಟಾರ್ ಯಶ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಭೇಟಿ;

Tue Feb 1 , 2022
ಯಶ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಇತ್ತೀಚೆಗೆ ಕರ್ನಾಟಕದ ಉಡುಪಿಯ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಕಾಣಿಸಿಕೊಂಡರು. ಕೆಜಿಎಫ್ ತಂಡವು ಗಣೇಶನ ಆಶೀರ್ವಾದವನ್ನು ಕೋರುತ್ತಿರುವ ಫೋಟೋಗಳು ಮತ್ತು ವೀಡಿಯೊ ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹರಿದಾಡುತ್ತಿದೆ. ಕೆಜಿಎಫ್: ಅಧ್ಯಾಯ 2 ರ ಪ್ರಚಾರವನ್ನು ಕಿಕ್‌ಸ್ಟಾರ್ಟ್ ಮಾಡುವ ಮೊದಲು ಅಭಿಮಾನಿಗಳು ದೇವಸ್ಥಾನಕ್ಕೆ ಭೇಟಿ ನೀಡುತ್ತೀರಾ ಎಂದು ಕೇಳುವ ಕಾಮೆಂಟ್‌ಗಳ ವಿಭಾಗಕ್ಕೆ ಕರೆದೊಯ್ದರು. ಅವಧಿಯ ದರೋಡೆಕೋರ ನಾಟಕವು ಈ ವರ್ಷದ ಬಹು ನಿರೀಕ್ಷಿತ […]

Advertisement

Wordpress Social Share Plugin powered by Ultimatelysocial