ಯುದ್ಧಕ್ಕೇ ಶರಣಾದ ಯುದ್ಧಕಾಂಡ ನಿರ್ದೇಶಕ ಕೆ.ವಿ.ರಾಜು

ಕನ್ನಡ ಚಿತ್ರರಂಗದ ಹಿರಿಯ ಹಾಗೂ ಖ್ಯಾತಾ ನರ್ದೇಶಕ ಕೆ.ವಿ.ರಾಜು ರವರು ಕನ್ನಡ ಚಲನಚಿತ್ರ ಪ್ರೇಕ್ಷಕರನ್ನು ಬಂಧಿಸಿಕೊಂಡು ಹೆಸರಾಂತ ಸಿನಿಮಾಗಳನ್ನು ಕನ್ನಡ ಚಲನಚಿತ್ರರಂಗಕ್ಕೇ ಉನ್ನತವಾದ ಕೊಡುಗೆಯನ್ನು ನೀಡಿದ್ದಾರೆ ಪ್ರಮುಖ ನಿರ್ದೇಶಿಸಿದ ಸಿನಿಮಾಗಳೆಂದರೆ,ಸಂಗ್ರಾಮ ,ಬೆಳ್ಳಿಕಾಲುಂಗುರ,ಬೆಳ್ಳಿಮೋಡಗಳು ,ಪಾಂಡವರು ಮುಂತಾದವುಗಳನ್ನು ನಿರ್ದೇಶಿಸಿದ್ದಾರೆ..ಕೆ.ವಿ.ರಾಜು ರವರು ಕನ್ನಡ ಚಿತ್ರರಂಗದ ರೆಬಲ್‌ ನಿರ್ದೇಶಕ ಎಂದೇ ಕರೆಸಿಕೊಳ್ಳುತ್ತಿದ್ದ ಕೆ.ವಿ.ರಾಜು ತನ್ನ ನೇರ ನುಡಿಗಳಿಂದಲೇ ಹೆಸರು ವಾಸಿಯಾಗಿದ್ದರು,ಇವರಿಗೆ ಹೆಚ್ಚು ಸಿನಿಮಾ ಯುದ್ಧಕಾಂಡ ಇದನ್ನು ನಿರ್ಮಿಸಿದ ಸಿನಿಮಾಗಳನ್ನು ಯುವಕರು ಇಷ್ಷಪಟ್ಟು ನೊಡುತ್ತಿದ್ದರು ಹಾಗೂ ಕ್ರಾಂತಿಕಾರಿ ಕತೆಗಳನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದರು,ಇಂತಹ ಹೆಸರಾಂತ ನಿರ್ದೇಶಕರಾಗಿದ್ದ ಕೆ.ವಿ.ರಾಜು ರವರು ಇಂದು 24-12-2021 ಶುಕ್ರವಾರ ಬೆಳ್ಳಿಗ್ಗೆ 4 ಗಂಟೆಗೆ ರಾಜಾಜೀನಗರದ ನಿವಾಸದಲ್ಲಿ ಸಾವು-ನೋವಿವ ಯುದ್ದಕ್ಕೇ ಶರಣಾಗಿ ಕೊನೆಯುಸಿರೆಳೆದಿದ್ದಾರೆ.

ನಮ್ಮ ಹಿರಿಯ ನಿರ್ದೇಶಕ ಕೆ.ವಿ.ರಾಜು ನೀವು ಎಂದಿಗೂ ಅಮರ ಈ ಯುದ್ಧಕಾಂಡದಲ್ಲಿ…..

 

 

 

 

Please follow and like us:

Leave a Reply

Your email address will not be published. Required fields are marked *

Next Post

ಕೋವಿಡ್‌ ಲಸಿಕೆ ಅಭಿಯಾನದಲ್ಲಿ ಬೆಂಗಳೂರು ನಗರ ಜಲ್ಲೆ ರಾಜ್ಯಕ್ಕೆ ಪ್ರಥಮ

Fri Dec 24 , 2021
18 ವರ್ಷ ಮೇಲ್ಪಟ್ಟವರಿಗೆ  ಎರಡನೇ ಲಸಿಕೆ ನೀಡುವಲ್ಲಿ ಬೆಂಗಳೂರು ನಗರ ಜಿಲ್ಲೆ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಈಗಾಗಲೇ 10,34,184ಜನರಿಗೆ ಲಸಿಕೆ ನೀಡಿದ್ದು  ನೂರಕ್ಕೆ ನೂರರಷ್ಟು ಗುರಿ ಸಾಧಿಸಿದೆ.ಈ ಕುರಿತಂತೆ ಜಿಲ್ಲಾಧಿಕಾರಿ ಜೆ. ಮಂಜುನಾಥ್‌ ತಿಳಿಸಿದ್ದಾರೆ. ಕೋವಿಡ್‌ ಎರಡನೇ ಲಸಿಕೆ ಪಡೆಯಲು ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದು  ಅಷ್ಟಾಗಿ ಜನರು ಆಸಕ್ತಿ ತೋರಿಸುತ್ತಿಲ್ಲಾ   ಈಗಾಗಲೇ ಸಚಿವ ಡಾ.ಕೆ ಸುಧಾಕರ್‌ ಎರಡನೇ ಡೋಸ್‌ ಲಸಿಕೆ ಪಡೆಯುವಂತೆ ರಾಜ್ಯದ ಜನತೆಗೆ ಮನವಿ ಮಾಡಿಕೊಂಡಿದ್ದರು ಜೊತೆಗೆ ಇದರ […]

Advertisement

Wordpress Social Share Plugin powered by Ultimatelysocial