ಕೋವಿಡ್‌ ಲಸಿಕೆ ಅಭಿಯಾನದಲ್ಲಿ ಬೆಂಗಳೂರು ನಗರ ಜಲ್ಲೆ ರಾಜ್ಯಕ್ಕೆ ಪ್ರಥಮ

18 ವರ್ಷ ಮೇಲ್ಪಟ್ಟವರಿಗೆ  ಎರಡನೇ ಲಸಿಕೆ ನೀಡುವಲ್ಲಿ ಬೆಂಗಳೂರು ನಗರ ಜಿಲ್ಲೆ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಈಗಾಗಲೇ 10,34,184ಜನರಿಗೆ ಲಸಿಕೆ ನೀಡಿದ್ದು  ನೂರಕ್ಕೆ ನೂರರಷ್ಟು ಗುರಿ ಸಾಧಿಸಿದೆ.ಈ ಕುರಿತಂತೆ ಜಿಲ್ಲಾಧಿಕಾರಿ ಜೆ. ಮಂಜುನಾಥ್‌ ತಿಳಿಸಿದ್ದಾರೆ. ಕೋವಿಡ್‌ ಎರಡನೇ ಲಸಿಕೆ ಪಡೆಯಲು ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದು  ಅಷ್ಟಾಗಿ ಜನರು ಆಸಕ್ತಿ ತೋರಿಸುತ್ತಿಲ್ಲಾ   ಈಗಾಗಲೇ ಸಚಿವ ಡಾ.ಕೆ ಸುಧಾಕರ್‌ ಎರಡನೇ ಡೋಸ್‌ ಲಸಿಕೆ ಪಡೆಯುವಂತೆ ರಾಜ್ಯದ ಜನತೆಗೆ ಮನವಿ ಮಾಡಿಕೊಂಡಿದ್ದರು ಜೊತೆಗೆ ಇದರ ಬಗ್ಗೆ ನಿರ್ಲಕ್ಷ್ಯವಹಿಸದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.ರಾಜ್ಯದಲ್ಲಿ ಓಮಿಕ್ರಾನ್‌ ಆತಂಕವಿರುವ ಹಿನ್ನಲೆ ಜನರು ಕೂಡ ಸ್ವಯಂ ಪ್ರೇರಿತರಾಗಿ ಕೋರೋನಾ ಲಸಿಕೆ ಪಡೆಯಲು ಮುಂದಾಗಿದ್ದಾರೆ.  ಇದೀಗ ರಾಜ್ಯದಲ್ಲಿಯೇ ಎರಡನೇ ಡೋಸ್‌ ಲಸಿಕೆ ನೀಡುವಲ್ಲಿ ಬೆಂಗಳೂರು ನಗರ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

RCB Captain: ರಾಹುಲ್ ಅಲ್ಲ, ವಾರ್ನರ್ ಅಲ್ಲ ಇವರೇ ನೋಡಿ RCB ತಂಡಕ್ಕೆ ಮುಂದಿನ ಕ್ಯಾಪ್ಟನ್

Fri Dec 24 , 2021
UAE ಯಲ್ಲಿ ನಡೆದ 14ನೇ ಆವೃತ್ತಿಯ ಐಪಿಎಲ್(IPL) ವಿರಾಟ್ ಕೊಹ್ಲಿ(Virat Kohli) ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal challengers Bengaluru) ತಂಡದ ನಾಯಕತ್ವ(Captain) ತ್ಯಜಿಸಿದ ಬಳಿಕ ಬೆಂಗಳೂರು ತಂಡದ ಮುಂದಿನ ನಾಯಕ ಯಾರು ಎನ್ನುವ ಪ್ರಶ್ನೆ ಕ್ರೀಡಾ ಅಭಿಮಾನಿಗಳಲ್ಲಿ(Fans) ಕಾಡುತ್ತಿದೆ.. ಹೀಗಾಗಿ ಹಲವರು ಹಲವು ಕ್ರೀಡಾಪಟುಗಳ ಹೆಸರನ್ನು ಹೇಳಿ ಇವರು ಬೆಂಗಳೂರು ತಂಡದ ಮುಂದಿನ ನಾಯಕರಾಗಬಹುದು ಎಂದು ಹೇಳುತ್ತಿದ್ದರು. ಅದರಲ್ಲಿ ಕನ್ನಡಿಗ ಕೆಎಲ್ ರಾಹುಲ್ (KL Rahul), ಆಸ್ಟ್ರೇಲಿಯಾ ಆಟಗಾರ […]

Advertisement

Wordpress Social Share Plugin powered by Ultimatelysocial