ಪೊಲೀಸ್ರಿಂದ ಗುಂಡೇಟು ತಿಂದು ಬುದ್ದಿ ಕಲಿಯದ ಕುಖ್ಯಾತ ರೌಡಿ.

ಮೂರು ಕೊಲೆ, 5 ಕೊಲೆಯತ್ನ ಸೇರಿ 19 ಕೇಸ್ ಗಳಲ್ಲಿ ಭಾಗಿಯಾಗಿರೋ ರೌಡಿಶೀಟರ್

ಸದ್ಯ ಜೈಲು ವಾಸ ಮುಗಿಸಿ ಹೊರ ಬರ್ತಿದ್ದಂತೆ ಹಳೆ ವರಸೆ ಶುರು ಮಾಡಿರೋ ರೌಡಿ ಅನೀಸ್

ಡಿ.ಜೆ. ಹಳ್ಳಿ ,ಕೆ.ಜಿ. ಹಳ್ಳಿ ಹಾಗೂ ಬಾಗಲೂರು ಪೊಲೀಸ್ ಠಾಣೆಯ ರೌಡಿ ಶೀಟರ್ ಅನೀಸ್

ಏಕಾಏಕಿ ಕುತ್ತಿಗೆ ಮೇಲೆ ಲಾಂಗ್ ಇಟ್ಟು ಸುಲಿಗೆ ಮಾಡೊ ರೌಡಿ ಅನೀಸ್ ಅಂಡ್ ಗ್ಯಾಂಗ್.

ಸೈಯದ್ ಇಮ್ಮು ಎಂಬಾತನನ್ನ ಅಡ್ಡಗಟ್ಟಿ ದರೋಡೆ

ಜೆ.ಸಿ.ಬಿ ಹಾಗೂ ಲಾರಿಗಳನ್ನ ಇಟ್ಕೊಂಡ್ ಬ್ಯುಸಿನೆಸ್ ಮಾಡ್ತಿದ್ದ ಇಮ್ಮು

ಅನೀಸ್ ಹಾಗೂ ಸೈಯದ್ ಮೆಹಬೂಬ್ ಎಂಬುವರಿಂದ ಕೃತ್ಯ

ಇಮ್ಮು ಎಂಬಾತನ ಕುತ್ತಿಗೆ ಮೇಲೆ‌ಲಾಂಗ್ ಇಟ್ಟು ಬೆದರಿಕೆ

ಬಳಿಕ ಆತನ ಮಹೀದ್ರ ಥಾರ್ ಜೀಪ್ ಸೇರಿದಂತೆ ಜೀಪ್ ನಲ್ಲಿದ್ದ 1 ಲಕ್ಷ 80 ಸಾವಿರ ನಗದು ದರೋಡೆ

ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

ಸೈಯದ್ ಹಾಗೂ ಆತನ ಸ್ನೇಹಿತನ ಮೇಲೆ ಹಲ್ಲೆ ಮಾಡಿ ಜೀಪ್ ಕಸಿದು ಪರಾರಿ

ಸದ್ಯ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಆರೋಪಿ ಪತ್ತೆಗೆ ಬಾಗಲೂರು ಪೊಲೀಸ್ರಿಂದ ಶೋಧ

ಈ ಹಿಂದೆ ಮೂರು ವರ್ಷ ಪೊಲೀಸ್ರಿಗೆ ಸಿಗದೇ ತಲೆ ಮರೆಸಿಕೊಂಡಿದ್ದ ಅನೀಸ್

18 ಕ್ರೈಂ ಕೇಸ್ ಗಳಲ್ಲಿ ಕೆ.ಜಿ.ಹಳ್ಳಿ,ಡಿ.ಜೆ. ಹಳ್ಳಿ ಸೇರಿದಂತೆ ಪೂರ್ವ ವಿಭಾಗ ಹಾಗೂ ಈಶಾನ್ಯ ವಿಭಾಗ ಪೊಲೀಸ್ರಿಗೆ ಬೇಕಾಗಿದ್ದ ಅನೀಸ್

ಎಳು ವರ್ಷಗಳ ಹಿಂದೆ ಪೊಲೀಸರಿಂದ ಗುಂಡೇಟು ತಿಂದಿದ್ದ.

ಗುಂಡೇಟು ತಿಂದು ಜೈಲು ಸೇರಿದ್ರು ಬುದ್ದಿ ಕಲಿಯದ ಅನೀಸ್ ಅಂಡ್ ಗ್ಯಾಂಗ್

ಸದ್ಯ ಹಳೆ ಚಾಳಿ ಮುಂದುವರೆಸಿರೋ ಆರೋಪಿ ಪತ್ತೆಗಾಗಿ ಮುಂದುವರೆದ ಪೊಲೀಸ್ರ ಶೋಧ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಸ್.ಎಂ.ಕೃಷ್ಣಾ ನಿವಾಸದಲ್ಲಿ ಸಿಎಂ ಬೊಮ್ಮಾಯಿ ಹೇಳಿಕೆ.

Fri Jan 27 , 2023
ಎಸ್.ಎಂ.ಕೃಷ್ಣಾ ನಿವಾಸದಲ್ಲಿ ಸಿಎಂ ಬೊಮ್ಮಾಯಿ ಹೇಳಿಕೆ. ನಾಡುಕಂಡ ಕ್ರಿಯಾಶೀಲ, ಸೃಜನಶೀಲ, ಸರಳ ಸಜ್ಜನಿಕೆಯ ವ್ಯಕ್ತಿ ಎಸ್‌ಎಂಕೆ. ಉತ್ತಮ ಆಡಳಿತ ಹತ್ತು ಹಲವಾರು ಜನಪರ‌ಕಾರ್ಯಕ್ರಮ‌ ಕೊಟ್ಟವರು. ಇವರಿಗೆ ಪದ್ಮವಿಭೂಷಣ ಪ್ರಶಸ್ತಿ ಸಿಕ್ಕಿರೋದು ಅತೀವ ಸಂತೋಷ ತಂದಿದೆ. ಸಾರ್ವಜನಿಕ ವಲಯದಲ್ಲಿ ಉತ್ತಮ ಗುಣಾತ್ಮಕ‌ ಆಡಳಿತ ಯೋಗ್ಯವಾಗಿದೆ. ಯಶಸ್ವಿ, ಜನಪರ ಆಡಳಿತದ‌ ನಡೆಸಿದ್ದರು. ಭಾರತಕ್ಕೆ ಆರೋಗ್ಯ ವಿಮೆ ಪರಿಚಯವಾಗುವ ಮೊದಲೆ ಯಶಸ್ವಿನಿ ಯೋಜನೆ ತಂದವರು. ಈ ಮೂಲಕ ರೈತಾಪಿ ವರ್ಗದ ಆರೋಗ್ಯ ಸುಧಾರಣೆಗೆ ಒತ್ತು. […]

Advertisement

Wordpress Social Share Plugin powered by Ultimatelysocial