ಎಸ್.ಎಂ.ಕೃಷ್ಣಾ ನಿವಾಸದಲ್ಲಿ ಸಿಎಂ ಬೊಮ್ಮಾಯಿ ಹೇಳಿಕೆ.

ಎಸ್.ಎಂ.ಕೃಷ್ಣಾ ನಿವಾಸದಲ್ಲಿ ಸಿಎಂ ಬೊಮ್ಮಾಯಿ ಹೇಳಿಕೆ.

ನಾಡುಕಂಡ ಕ್ರಿಯಾಶೀಲ, ಸೃಜನಶೀಲ, ಸರಳ ಸಜ್ಜನಿಕೆಯ ವ್ಯಕ್ತಿ ಎಸ್‌ಎಂಕೆ.

ಉತ್ತಮ ಆಡಳಿತ ಹತ್ತು ಹಲವಾರು ಜನಪರ‌ಕಾರ್ಯಕ್ರಮ‌ ಕೊಟ್ಟವರು.

ಇವರಿಗೆ ಪದ್ಮವಿಭೂಷಣ ಪ್ರಶಸ್ತಿ ಸಿಕ್ಕಿರೋದು ಅತೀವ ಸಂತೋಷ ತಂದಿದೆ.

ಸಾರ್ವಜನಿಕ ವಲಯದಲ್ಲಿ ಉತ್ತಮ ಗುಣಾತ್ಮಕ‌ ಆಡಳಿತ ಯೋಗ್ಯವಾಗಿದೆ.

ಯಶಸ್ವಿ, ಜನಪರ ಆಡಳಿತದ‌ ನಡೆಸಿದ್ದರು.

ಭಾರತಕ್ಕೆ ಆರೋಗ್ಯ ವಿಮೆ ಪರಿಚಯವಾಗುವ ಮೊದಲೆ ಯಶಸ್ವಿನಿ ಯೋಜನೆ ತಂದವರು.

ಈ ಮೂಲಕ ರೈತಾಪಿ ವರ್ಗದ ಆರೋಗ್ಯ ಸುಧಾರಣೆಗೆ ಒತ್ತು.

ಮಧ್ಯೆ ಈ ಯೋಜನೆ ನಿಂತು ಹೋಗಿತ್ತು, ನಾನು ಮತ್ತೆ 300 ಕೋಟಿ ಮೀಸಲಿರಿಸಿ ಚಾಲನೆ ಕೊಟ್ಟಿದ್ದೇನೆ.

ಆರೋಗ್ಯ ಶಿಕ್ಷಣದಲ್ಲಿ ಸುಧಾರಣೆ ತರಲು ಕಾರ್ಯಕ್ರಮ

ಮದ್ಯಾಹ್ನದ ಬಿಸಿಯೂಟ ಯೋಜನೆಯನ್ನ ವ್ಯವಸ್ಥಿತವಾಗಿ ಮಾಡಿದ್ದರು.

ಕಾವೇರಿ, ಕೃಷ್ಣ ವಿಚಾರದಲ್ಲಿ ತೆಗೆದುಕೊಂಡ‌ ನಿಲುವು.

ಕೆಲವೊಮ್ಮೆ ಇಡೀ ವ್ಯವಸ್ಥೆಯನ್ನ ಎದುರುಹಾಕಿಕೊಂಡು‌ ನಿಲುವು ತೆಗೆದುಕೊಂಡಿದ್ರು.

ನಾಲೆಡ್ಜ್ ಇಂಪ್ರೂವ್ ಸೆಕ್ಟರ್‌ಗೆ ಹೆಚ್ಚಿನ ಒತ್ತು ಕೊಟ್ಟಿದ್ರು.

ಐಟಿಬಿಟಿ ಬೆಳೆಸಿದವರು ಎಸ್.ಎಂ.ಕೃಷ್ಣಾ

ಇದನ್ನ ಗುರುತಿಸಿ ಪ್ರಧಾನಿ ಪದ್ಮವಿಭೂಷಣ ಕೊಟ್ಟಿದ್ಧಾರೆ.

ಪ್ರಶಸ್ತಿ ಪುರಸ್ಕೃತರೆಲ್ಲಾ ಎಂದೂ ಪ್ರಶಸ್ತಿಯನ್ನ ಬಯಸಿದವರಲ್ಲ.

ಎಂಟೂ ಜನರು ನಾಡಿನ ಮುತ್ತುಗಳು.

ಪ್ರಶಸ್ತಿ ನೀಡಿದ ರಾಷ್ಟ್ರಪತಿಯವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗಿರಿನಾಡು ಯಾದಗಿರಿ ಜಿಲ್ಲೆಗೆ ನಾಳೆ ಕೈ ಪಡೆ ಎಂಟ್ರಿ.

Fri Jan 27 , 2023
  ಪ್ರಜಾ ಧ್ವನಿ ಯಾತ್ರೆ ಹಿನ್ನೆಲೆ ಯಾದಗಿರಿ ಜಿಲ್ಲೆಗೆ ನಾಳೆ ಆಗಮಿಸಲಿರುವ ಕಾಂಗ್ರೆಸ್ ನಾಯಕರು ಕೈ ಟಿಕೆಟ್ ಆಕಾಂಕ್ಷಿಗಳಿಂದ ಬಂಟಿಂಗ್ಸ್ ಗಳ ಅಳವಡಿಕೆ..! ಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಭಾಗಿ ರಾಜ್ಯ ನಾಯಕರನ್ನು ಮೆಚ್ಚಿಸಲು ಸ್ಥಳೀಯ ಕಾಂಗ್ರೆಸ್ ನಾಯಕರ ಕಟೌಟ್ ಪೈಟ್..! ಬ್ಯಾನರ್ ಮತ್ತು ಬಂಟಿಂಗ್ಸ್ ಗಳಲ್ಲಿ ನಾ ಮುಂದು ತಾಮುಂದು ಎಂದು ಮಿಂಚುತ್ತಿರುವ ಆಕಾಂಕ್ಷಿಗಳು ರಾಜ್ಯ ಕೈ ನಾಯಕರನ್ನು ಮೆಚ್ಚಿಸಲು ಬ್ಯಾನರ್ ಕಸರತ್ತಿಗೆ […]

Advertisement

Wordpress Social Share Plugin powered by Ultimatelysocial