ದಾಳಿಂಬೆ ಹಣ್ಣನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ನಮಗೆಲ್ಲಾ ತಿಳಿದಿದೆ. ಅದರ ಸಿಪ್ಪೆಯಿಂದಲೂ ಪ್ರಯೋಜನವಿದೆ ಎಂಬುದು ನಿಮಗೆ ಗೊತ್ತೇ.?

ದಾಳಿಂಬೆ ಸಿಪ್ಪೆಯಿಂದ ಚಹಾ ತಯಾರಿಸಬಹುದು. ಚಹಾ ತಯಾರಿಸುವ ವಿಧಾನವನ್ನು ತಿಳಿಯೋಣ.ಪಾತ್ರೆಗೆ ಒಣಗಿದ ದಾಳಿಂಬೆ ಸಿಪ್ಪೆ ಹಾಕಿ ನೀರಿನಲ್ಲಿ ಕುದಿಸಿ.5 ನಿಮಿಷ ಕುದಿಸಿ ಸೋಸಿಕೊಳ್ಳಿ ಬಳಿಕ ಆರಲು ಬಿಡಿ. ಇದನ್ನು ಪ್ರತಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ದೇಹದ ತೂಕವನ್ನು ಇಳಿಸಬಹುದು.ಭೇದಿ ಶುರುವಾದಾಗ ಈ ದಾಳಿಂಬೆ ಚಹಾ ಕುಡಿದರೆ ಕಡಿಮೆಯಾಗುತ್ತದೆ. ಮಕ್ಕಳಿಗೂ ಇದನ್ನು ಕೊಡಬಹುದು.ಗಂಟಲ ಕೆರೆತಕ್ಕೂ ಈ ಚಹಾ ದಿವ್ಯೌಷಧ. ವಿಟಮಿನ್ ಸಿ ಹೆಚ್ಚಿರುವ ಇದನ್ನು ನಿತ್ಯ ಸೇವಿಸುವ ಮೂಲಕ ನೀವು ಸಣ್ಣಗಾಗಬಹುದು. ಹಲ್ಲು ನೋವಿನ ಸಮಸ್ಯೆ ಆಥವಾ ಉಸಿರಾಟದಲ್ಲಿ ದುರ್ಗಂಧ ಇದ್ದವರು ಈ ಚಹಾ ಕುಡಿದು ನಿಮ್ಮ ಸಮಸ್ಯೆ ಪರಿಹರಿಸಿಕೊಳ್ಳಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಡಿಜಿಟಲ್ ರೂಪಾಯಿ: ಆರ್ಬಿಐನ ಡಿಜಿಟಲ್ ಕರೆನ್ಸಿ ಬಿಡುಗಡೆ ಯಾವಾಗ?

Sat Feb 12 , 2022
ಭಾರತವು ತನ್ನದೇ ಆದ ಡಿಜಿಟಲ್ ಕರೆನ್ಸಿ ಡಿಜಿಟಲ್ ರೂಪಾಯಿಯನ್ನು ಪಡೆಯಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಕೇಂದ್ರ ಬಜೆಟ್ 2022 ಭಾಷಣದಲ್ಲಿ ಘೋಷಿಸಿದರು. ಕರೆನ್ಸಿಯನ್ನು ಕೇಂದ್ರ ಬ್ಯಾಂಕ್ ಬೆಂಬಲಿಸುತ್ತದೆ ಮತ್ತು ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಇದು ಬಿಟ್‌ಕಾಯಿನ್ ಮತ್ತು ಇತರ ಕ್ರಿಪ್ಟೋಕರೆನ್ಸಿಗಳಂತಹ ಅದೇ ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಆಧರಿಸಿದೆ. ಆದಾಗ್ಯೂ, ಡಿಜಿಟಲ್ ರೂಪಾಯಿ ಅನನ್ಯವಾಗಿರುತ್ತದೆ ಮತ್ತು ಕಾನೂನು ಟೆಂಡರ್ ಆಗಿ ಬಳಸಬಹುದು, ಇದು ದೇಶದ ಡಿಜಿಟಲ್ ಆರ್ಥಿಕತೆಯನ್ನು ಹೆಚ್ಚಿಸಲು […]

Advertisement

Wordpress Social Share Plugin powered by Ultimatelysocial