Prahlad Joshi: ಕಾವೇರಿ ನೀರು ಖಾಲಿಯಾದ ಮೇಲೆ ನಮ್ಮನ್ನು ಕರೆದ್ರೆ ಏನು ಉಪಯೋಗ: ಪ್ರಹ್ಲಾದ್ ಜೋಶಿ

ವದೆಹಲಿ: ಮೊದಲು ಕಾವೇರಿ ನೀರು ಬಿಡುವಾಗ ಯಾರನ್ನ ಕೇಳಿ ಬಿಟ್ಟಿದ್ದೀರಾ? ಆಗ ರಾಜ್ಯದ ಸಂಸದರು ನೆನಪಾಗಲಿಲ್ವಾ? ಜಲಾಶಯದಲ್ಲಿ ನೀರೆಲ್ಲಾ ಖಾಲಿಯಾದ ಮೇಲೆ ನಮ್ಮನ್ನು ಕರೆದರೆ ಏನು ಪ್ರಯೋಜನ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಕಿಡಿಕಾರಿದ್ದಾರೆ.ದೆಹಲಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಜೋಶಿ ಅವರು, ” ಇಂಡಿಯಾ ಮೈತ್ರಿಕೂಟ ಗಟ್ಟಿಗೊಳಿಸಲು ತಮಿಳು ನಾಡಿಗೆ ನೀರು ಹರಿಸಲಾಗಿದೆ.

ಈಗ ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಆಗಬಾರದು ಎಂದು ಸಭೆಯಲ್ಲಿ ಹೇಳಿದ್ದೇನೆ ” ಎಂದು ತಿಳಿಸಿದರು.

Delhi High Court: ಲೈಂಗಿಕ ಸಂಬಂಧದಲ್ಲಿ ನಿರಾಶೆಗಿಂತ ಹೆಚ್ಚು ವಿನಾಶಕಾರಿ ಏನೂ ಇಲ್ಲ: ದೆಹಲಿ ಹೈಕೋರ್ಟ್

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ 2,500 ಕ್ಯೂಸೆಕ್ ನೀರು ಬಿಡಲು ಒಪ್ಪಿದ್ದು ಯಾರು? ನಮಗೆ ಕೊಟ್ಟ ಪತ್ರದಲ್ಲಿ ನೀರು ಬಿಡಲು ಆಗುವುದಿಲ್ಲ ಎಂದು ಹೇಳಿ ಪ್ರಾಧಿಕಾರದ ಸಭೆಯಲ್ಲಿ 2,500 ಕ್ಯೂಸೆಕ್ ನೀರು ಬಿಡಲು ಒಪ್ಪಿದ್ದಾರೆ ಎಂದು ಹೇಳಿದರು. ನೀವು ಮೊದಲು ನೀರು ಹರಿಸುವಾಗ ಯಾರನ್ನು ಕೇಳಿದ್ದೀರಾ?, ಆಗ ನಿಮಗೆ ರಾಜ್ಯದ ಸಂಸದರ ನೆನಪಾಗಲಿಲ್ಲವೇ? ಈ ವಿಷಯದಲ್ಲಿ ರಾಜಕೀಯ ಮಾಡಬೇಡಿ ಅಂತ ಸರ್ಕಾರಕ್ಕೆ ಹೇಳಿದ್ದೇನೆ ಎಂದು ಹೇಳಿದರು.

Please follow and like us:

tmadmin

Leave a Reply

Your email address will not be published. Required fields are marked *

Next Post

Chandrayaan-3 : ಚಂದ್ರನ ಮೇಲೆ ಸೂರ್ಯೋದಯ : ವಿಕ್ರಮ್ ಲ್ಯಾಂಡರ್, ಪ್ರಜ್ಞಾನ್ ರೋವರ್ ಸಕ್ರಿಯಗೊಳಿಸಲು ಇಸ್ರೋ ಸಿದ್ಧತೆ!

Thu Sep 21 , 2023
ಬೆಂಗಳೂರು : ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಚಂದ್ರನಿಗೆ ಕಳುಹಿಸಿದ ಚಂದ್ರಯಾನ -3 ರ ಲ್ಯಾಂಡರ್ ಮತ್ತು ರೋವರ್ ಮಾಡ್ಯೂಲ್ಗಳನ್ನು ಮತ್ತೊಮ್ಮೆ ಸಕ್ರಿಯಗೊಳಿಸಲು ಸಿದ್ಧತೆಗಳು ನಡೆಯುತ್ತಿವೆ. ಆದಾಗ್ಯೂ, ಲ್ಯಾಂಡರ್ ಮತ್ತು ರೋವರ್ ಮತ್ತೆ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂಬ ಭರವಸೆ ಇಲ್ಲ.   ಲ್ಯಾಂಡರ್ ಮತ್ತು ರೋವರ್ ಸ್ಲೀಪ್ ಮೋಡ್ಗೆ ಹೋಗಿವೆ. ಸ್ಲೀಪ್ ಮೋಡ್ ನಿಂದ ಎಚ್ಚರಗೊಂಡು ಮತ್ತೆ ಕೆಲಸ ಮಾಡಲು ಪ್ರಾರಂಭಿಸಿದರೆ, ಅದು ಇಸ್ರೋಗೆ ಸಂತೋಷದ ವಿಷಯವಾಗಿದೆ. ಬುಧವಾರ […]

Advertisement

Wordpress Social Share Plugin powered by Ultimatelysocial