Prahlad Joshi: ಕಾವೇರಿ ವಿಚಾರದಲ್ಲಿ ರಾಜಕೀಯ ಮಾಡಬೇಡಿ: ಸರ್ಕಾರಕ್ಕೆ ಜೋಶಿ ತಾಕೀತು

ವದೆಹಲಿ: ಕಾವೇರಿ ವಿವಾದದ ಕುರಿತು ದೆಹಲಿಯಲ್ಲಿ ನಡೆದ ರಾಜ್ಯ ಜನಪ್ರತಿನಿಧಿಗಳ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದರು. ಸಭೆ ಬಳಿಕ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಕರ್ನಾಟಕದ ಹಿತಕಾಪಾಡುವಲ್ಲಿ ನಮ್ಮ ಬದ್ಧತೆ ಇದೆ. ಮೊದಲು ನೀರು ಹರಿಸಿ ಈಗ ಸಭೆ ಮಾಡುವುದು.ಮೈತ್ರಿ ಗಟ್ಟಿಗೊಳಿಸಲು ನೀರು ಹರಿಸಲಾಗಿದೆ. ಈಗ ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಆಗಬಾರದು ಎಂದು ಹೇಳಿದ್ದೇನೆ. ನೀವು ಮೊದಲು ನೀರು ಹರಿಸುವಾಗ ಯಾರನ್ನು ಕೇಳಿದ್ರಿ ? ಆಗ ನಿಮಗೆ ಸಂಸದರ ನೆನಪು ಆಗಲಿಲ್ವಾ‌ ? ಈ ವಿಷಯದಲ್ಲಿ ರಾಜಕೀಯ ಮಾಡಬೇಡಿ ಅಂತ ಸರ್ಕಾರಕ್ಕೆ ಹೇಳಿದ್ದೇನೆ ಎಂದು ಹೇಳಿದರು.

Please follow and like us:

tmadmin

Leave a Reply

Your email address will not be published. Required fields are marked *

Next Post

Chandrayaan -3 : ಸೆ. 22 ರಂದು ವಿಕ್ರಮ್ ಲ್ಯಾಂಡರ್ ಮತ್ತೆ ಎಚ್ಚರಗೊಳ್ಳಲಿದೆಯೇ?

Wed Sep 20 , 2023
ನವದೆಹಲಿ:ಭಾರತದ ಚಂದ್ರಯಾನ-3 ಟಚ್‌ಡೌನ್ ಚಂದ್ರನ ಮೇಲ್ಮೈಯನ್ನು ಆಗಸ್ಟ್ 23 ರಂದು ಯಶಸ್ವಿಯಾಗಿ ಮಾಡಲಾಯಿತು. ಅಂದಿನಿಂದ, ಚಂದ್ರಯಾನ-3 ರ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಮೇಲ್ಮೈಯಲ್ಲಿ ಅಧ್ಯಯನಗಳನ್ನು ನಡೆಸಿತು ಮತ್ತು ವಿವಿಧ ಸಂಶೋಧನೆಗಳನ್ನು ಬಹಿರಂಗಪಡಿಸಿತು.   ಚಂದ್ರನ ಮೇಲ್ಮೈಯಲ್ಲಿನ ಎಲ್ಲಾ ಇನ್-ಸಿಟು ಪ್ರಯೋಗಗಳನ್ನು 14 ಭೂಮಿಯ ದಿನಗಳ ಅವಧಿಯಲ್ಲಿ ನಡೆಸಲಾಯಿತು, ನಂತರ ಸೆಪ್ಟೆಂಬರ್ 4 ರಂದು ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಅನ್ನು ಸ್ಲೀಪ್ ಮೋಡ್‌ಗೆ ಇರಿಸಲಾಯಿತು. ಲ್ಯಾಂಡರ್ […]

Advertisement

Wordpress Social Share Plugin powered by Ultimatelysocial