ಧಾರವಾಡದಲ್ಲಿ ಪ್ರಹ್ಲಾದ್ ಜೋಶಿ ಹೇಳಿಕೆ.

 

ಕಾಂಗ್ರೆಸ್ ನಿಂದ ಮೂರನೇ ಭಾಗ್ಯ ಘೋಷಣೆ ಹಿನ್ನೆಲೆ ಈಗಾಗಲೇ ನಾವು 5 ಕೆಜಿ ಅಕ್ಕಿ ಕೊಡುತ್ತಿದ್ದೇವೆ ನಾವು 10 ಕೆಜಿ ಕೊಡ್ತೀವಿ ಅಂದ್ರೆ ಕಾಂಗ್ರೆಸ್ ನವರು 20ಕೆಜಿ ಕೊಡ್ತೀನಿ ಅಂತಾರೆ ಸುಳ್ಳು ಹೇಳೋರಿಗೆ ಏನು ಹೇಳೋದು,ಕಾಂಗ್ರೆಸ್ ಪಾರ್ಟಿ ಹೇಳಿದ್ದು ಮಾಡಿದ್ದಾರಾ ಗರೀಬಿ ಹಠಾವ್ ಅಂದಿದ್ರು, ರೋಟಿ ಕಪಡಾ ಮಕಾನ್ ಅಂದಿದ್ರು, ಅವೆಲ್ಲ ಆಗಿದ್ದಾವಾ?ಅವೆಲ್ಲ ಆಗಿದ್ರೆ ಇವತ್ತು ಯಾಕೆ 10 ಕೆಜಿ ಅಕ್ಕಿ ಕೊಡ್ತಿದ್ರು ಕಾಂಗ್ರೆಸ್ ಪಾರ್ಟಿ ಅಂದ್ರೆ ಸುಳ್ಳು ಹೇಳುವ ನಿಸ್ಸಿಮರ ಪಾರ್ಟಿ 77 ವರ್ಷದಲ್ಲಿ 75 ವರ್ಷ ದೇಶ ಆಳಿ,ನಾವಿನ್ನೂ ಕರೆಂಟ್ ಕೊಡ್ತೀವಿ ಅಂತಾರೆ ನಾವು ಈಗ 24 ತಾಸು ಕರೆಂಟ್ ಕೊಡ್ತಿದ್ದೆವೆ ಇಷ್ಟು ದಿನ ನೀವೇನು ಕತ್ತೆ ಕಾಯ್ತಿದ್ರಾ 58 ವರ್ಷ ಆಡಳಿತ ಮಾಡಿದ್ದೀರಿ, ನಿಮಗೆ ನಾಚಿಕೆ ಬರೋದಿಲ್ವಾಕಾಂಗ್ರೆಸ್ ಪಾರ್ಟಿಗೆ ಸುಳ್ಳು ಹೇಳುವುದು ಡಿಎನ್ಎ ಅಲ್ಲಿದೆ ಪ್ರತಾಪ್ ಸಿಂಹ ತಾಲಿಬಾನ್ ಹೇಳಿಕೆ ವಿಚಾರ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ ಆದ್ರೆ ಕಾಂಗ್ರೆಸ್ ನದ್ದು ತುಷ್ಠಿಕರಣದ ರಾಜಕಾರಣ ಹೀಗಾಗಿ ಅದೇ ಅರ್ಥದಲ್ಲಿ ಹೇಳಿರಬಹುದು ಮಹದಾಯಿ ವಿಚಾರ ಮೋದಿ ಸರ್ಕಾರ ಮತ್ತೊಮ್ಮೆ ರಾಜ್ಯಕ್ಕೆ ಕೊಡುಗೆ ಕೊಟ್ಟಿದೆ ಹಿಂದೆ ಕರ್ನಾಟಕಕ್ಕೆ ಒಂದು ಹನಿ ನೀರು ಕೊಡಲ್ಲ ಅಂತ ಕಾಂಗ್ರೆಸ್ ನವರು ಹೇಳಿದ್ರು 3ರಾಜ್ಯಗಳಿಗೂ ಹೆಚ್ಚು ನೀರು ಹೋಗಬಾರದು ಅಂತ ಮ್ಯಾನೇಜ್ಮೆಂಟ್ ಅಥರಿಟಿ ಮಾಡ್ತಿದೆ ಇನ್ನು ಸ್ವಲ್ಪ ದಿನದಲ್ಲೇ ನೀರು ಹಂಚಿಕೆ ಆಗುತ್ತೆ ಅನ್ನೋದು ಒಳ್ಳೆಯ ಬೆಳವಣಿಗೆ  ಹೀಗಾಗಿ ಪ್ರಧಾನಿಗೆ ಧನ್ಯವಾದ ಹೇಳ್ತೀನಿ ಅತಿ ಹೆಚ್ಚು ಕಾಂಗ್ರೆಸ್ ಅಧಿಕಾರ ನಡೆಸಿದೆ ಆದ್ರೆ ಅವರೇನು ಮಾಡಿಲ್ಲ, ಸದಾ ಸುಳ್ಳು ಹೇಳಿ ಜನರನ್ನ ದಾರಿ ತಪ್ಪಿಸಿದ್ದಾರೆ ಇಗೆಲ್ಲವೂ ಕೆಲಸಗಳು ಆಗುತ್ತಿದ್ದು, ಬಿಜೆಪಿಗೆ ಜನ ಮತ ಹಾಕುತ್ತಾರೆ ಅಂತ ನಾಟಕ ಮಾಡುತ್ತಿದ್ದಾರೆ ಮಾರ್ಚ್ 11 ರಂದು ಧಾರವಾಡ ದ ಐಐಟಿ ಉದ್ಘಾಟನೆಗೆ ಆಗಮಿಸಲಿರೋ ಪ್ರಧಾನಿ ಮೋದಿ ಇದೆ ವೇಳೆ ಹಲವು ಕಾಮಗಾರಿಗೆ ಚಾಲನೆ ನೀಡಲಿರೋ ಪ್ರಧಾನಿ ಮದ್ಯಪಾನ ವಯೋಮಿತಿ ಕಡಿಮೆ ಮಾಡೋ ವಿಚಾರ ಸಿಎಂ ಗೆ ನಾನು ಕೇಳಿದ್ದೇನೆ ಈ ಬಗ್ಗೆ ಪ್ರಸ್ತಾವನೆ ಇಲ್ಲ ಅಂತ ಹೇಳಿದ್ದಾರೆ ಯಡಿಯೂರಪ್ಪ ಕೊನೆಯ ವಿದಾಯ ಭಾಷಣ ಹಿನ್ನೆಲೆ ಯಡಿಯೂರಪ್ಪ ನಮ್ಮ ಹಿರಿಯ ನಾಯಕರು, ಹಾಗೂ ಜನಪ್ರಿಯ ನಾಯಕರು ಅವರ ಸೇವೆಯನ್ನ ಯಾವತ್ತೂ ಪಕ್ಷಕ್ಕೆ ನೀಡುತ್ತೇನೆ ಅಂತ ಅವರೇ ಹೇಳಿದ್ದಾರೆ ಅವರನ್ನ ಸದಾ ಕಾಲ ಉಪಯೋಗ ಮಾಡಿಕೊಳ್ಳುತ್ತೇವೆ ಅವರು ಎಷ್ಟು ದಿನ ಓಡಾಡುವ ಶಕ್ತಿ ಇದೆ ಹೆಚ್ಚಿನ ದಿನ ಓಡಾದಲಿ, ದೇವರು ಆ ಶಕ್ತಿ ಕೊಡಲಿ ಅವರ ಜನಪ್ರಿಯತೆ ಶಕ್ತಿಯನ್ನ ನಾವು ಬಳಸಿಕೊಳ್ಳುತ್ತೇವೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಾಜಿ ಡಿಐಜಿ.

Fri Feb 24 , 2023
ಭುವನೇಶ್ವರ: ಒಡಿಶಾ ಸರ್ಕಾರದ ಆರೋಗ್ಯ ಸಚಿವ ನಬಾ ಕಿಶೋರ್ ದಾಸ್‌ರನ್ನು ಗುಂಡಿಕ್ಕಿ ಹತ್ಯೆಗೈದು ಸದ್ಯ ಅಮಾನತಿನಲ್ಲಿರುವ ಪೊಲೀಸ್ ಅಧಿಕಾರಿ ಗೋಪಾಲ್ ದಾಸ್ ಅವರನ್ನು ಮಾನಸಿಕ ಅಸ್ವಸ್ಥ ಎಂದು ಸಾಬೀತು ಮಾಡಿ ಶಿಕ್ಷೆಯಿಂದ ಪಾರುಗಾಣಿಸಲು ಯತ್ನ ನಡೆಯುತ್ತಿದೆ’ ಎಂದು ಬಿಜೆಪಿ ಹಿರಿಯ ನಾಯಕ ಪ್ರಕಾಶ್ ಮಿಶ್ರಾ ಆರೋ‍ಪಿಸಿದರು.ರಾಜ್ಯ ಪೊಲೀಸ್ ಇಲಾಖೆಯ ಮಾಜಿ ನಿರ್ದೇಶಕ ಮಿಶ್ರಾ ಅವರು ಗುರುವಾರ ಮಾಧ್ಯಮದೊಂದಿಗೆ ಮಾತನಾಡಿದರು. ಜನವರಿ 29ರಂದು ಬ್ರಜರಾಜ್‌ನಗರದಲ್ಲಿ ಗುಂಡೇಟಿನ ಬಳಿಕ ಆರೋಗ್ಯ ಸಚಿವರ ಹತರಾಗಿದ್ದಾರೆ […]

Advertisement

Wordpress Social Share Plugin powered by Ultimatelysocial