ಅಮೆಜಾನ್ ಪ್ರೈಮ್ ನಲ್ಲೂ “ಲಂಕೆ”ಗೆ ಜೈ ಅಂದ ಪ್ರೇಕ್ಷಕ.*

 

ಕೊರೋನ ಹೊಡೆತಕ್ಕೆ ಸಿಲುಕಿ ಚಿತ್ರರಂಗ ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ಅಂತಹ ಸಮಯದಲ್ಲಿ ಅಂದರೆ, ಕಳೆದವರ್ಷ ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾದ ಚಿತ್ರ “ಲಂಕೆ”.

ಲೂಸ್ ಮಾದ ಯೋಗಿ ನಾಯಕನಾಗಿ ನಟಿಸಿ, ರಾಮ್ ಪ್ರಸಾದ್ ಎಂ.ಡಿ ನಿರ್ಮಿಸಿ, ನಿರ್ದೇಶಿಸಿರುವ “ಲಂಕೆ” ಚಿತ್ರ ಉತ್ತರ ಕರ್ನಾಟಕ ಭಾಗದ ಅಥಣಿ, ಜಮಖಂಡಿ ಮುಂತಾದ ಕಡೆ ಈಗಲೂ ಪ್ರದರ್ಶನ ಕಾಣುತ್ತಿದೆ. ಇದರ ನಡುವೆ ಇತ್ತೀಚೆಗೆ ಅಮೆಜಾನ್ ಪ್ರೈಮ್ ನಲ್ಲಿ ಈ ಚಿತ್ರ ಬಿಡುಗಡೆಯಾಗಿದೆ. ಅಲ್ಲೂ ನೋಡುಗರಿಂದ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ. ಈಗಾಗಲೇ ಚಿತ್ರ 300 ದಿನಗಳನ್ನು ಪೂರೈಸಿದೆ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಿ ಒಂದು ವರ್ಷವಾಗಲಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ರಾಮಪ್ರಸಾದ್ ಎಂ ಡಿ.

ಖ್ಯಾತ ನಟ ಸಂಚಾರಿ ವಿಜಯ್ ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ರಾಯಚೂರು:ಕೊನೆಗೂ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಎಲ್ಲಾ ಗೇಟ್ ಗಳು ಓಪನ್

Thu Jul 21 , 2022
ಸತತ 10 ದಿನಗಳ ಕಾರ್ಯಚರಣೆ ಬಳಿಕ ಗೇಟ್ ಗಳು ಓಪನ್ ಗುರ್ಜಾಪುರ ಬ್ರಿಡ್ಜ್ ‌ಕಂ ಬ್ಯಾರೇಜ್ ನಲ್ಲಿರುವ ಮ್ಯಾನ್ ವಲ್ ಗೇಟ್ ಗಳು ಅಧಿಕಾರಿಗಳ ಎಡುವಟ್ಟಿನಿಂದ ಪ್ರವಾಹದಲ್ಲಿ ಸ್ಟ್ರಕ್ ಆಗಿದ್ದ ಗೇಟ್ ಗಳು ಬ್ಯಾರೇಜ್ ನ 194 ಗೇಟ್ ಗಳ ಪೈಕಿ ಎಲ್ಲಾ ಗೇಟ್ ಗಳು‌ ಕಂಪ್ಲೀಟ್ ಓಪನ್ ಕೇರಳದ ಡೈವಿಂಗ್ ಟೀಮ್ & ಸ್ಥಳೀಯರ ಕಾರ್ಯಚರಣೆ ಮೂಲಕ ಓಪನ್ ಕಾರ್ಯಚರಣೆಗೆ 2 ಕ್ರೇನ್ ,ಒಂದು ಜೆ,ಸಿ,ಬಿ ಮತ್ತು,ಕೃತಕ ಆಕ್ಸಿಜನ್ […]

Advertisement

Wordpress Social Share Plugin powered by Ultimatelysocial