ಹಾಲಿವುಡ್‌ನ‌ಲ್ಲೂ “ದೃಶ್ಯಂ’ ನಿರ್ಮಾಣ!

ಸೂಪರ್‌ ಸ್ಟಾರ್‌ ಮೋಹನ್‌ ಲಾಲ್‌ ಪ್ರಮುಖ ಭೂಮಿಕೆಯಲ್ಲಿ ನಟಿಸಿದ್ದ ಮಲಯಾಳಂ ಸಿನಿಮಾ “ದೃಶ್ಯಂ’ ಸೂಪರ್‌ ಹಿಟ್‌ ಆಗಿ ನಂತರ ದಕ್ಷಿಣದ ಎಲ್ಲಾ ಪ್ರಮುಖ ಭಾಷೆಗಳು ಹಾಗೂ ಹಿಂದಿಗೆ ರಿಮೇಕ್‌ ಆಗಿತ್ತು.

“ದೃಶ್ಯಂ’ ಹಾಗೂ “ದೃಶ್ಯಂ 2′ ಎರಡೂ ಸಿರೀಸ್‌ಗಳೂ ಹಲವು ಭಾರತೀಯ ಭಾಷೆಗಳಿಗೆ ರಿಮೇಕ್‌ ಆಗಿದೆ.

ಈಗ ವಿದೇಶಿ ಭಾಷೆಗಳಿಗೂ “ದೃಶ್ಯಂ’ ಸಿನಿಮಾ ರಿಮೇಕ್‌ ಆಗುತ್ತಿದೆ.

ಇತ್ತೀಚೆಗೆ ಪನೊರಮ ಸ್ಟುಡಿಯೋಸ್‌ ಇಂಟರ್‌ನ್ಯಾಷನಲ್‌ ವಿದೇಶಿ ಭಾಷೆಗಳ ರಿಮೇಕ್‌ ಹಕ್ಕುಗಳನ್ನು ಪಡೆದುಕೊಂಡಿದೆ.

ಹೀಗಾಗಿ ಹಾಲಿವುಡ್‌ನ‌ಲ್ಲೂ “ದೃಶ್ಯಂ’ ಜತೆಗೆ “ದೃಶ್ಯಂ 2′ ಸಿರೀಸ್‌ ಕೂಡ ನಿರ್ಮಾಣ ಆಗಲಿದೆ ಎಂದು ಮೂಲಗಳು ತಿಳಿಸಿವೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಾಲಿವುಡ್ ನಿರ್ಮಾಪಕ ಬಿಚ್ಚಿಟ್ಟ ಗುಟ್ಟೇನು?

Thu Feb 23 , 2023
ಈ ವರ್ಷ ಕನ್ನಡ ಚಿತ್ರರಂಗಕ್ಕೆ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಸದ್ದ ಮಾಡುವಂತ ಸಿನಿಮಾ ಇನ್ನೂ ಸಿಕ್ಕಿಲ್ಲ. ‘777 ಚಾರ್ಲಿ’,’ವಿಕ್ರಾಂತ್ ರೋಣ’,’ಕೆಜಿಎಫ್ 2′,’ಕಾಂತಾರ’ದಂತಹ ಸಿನಿಮಾಗಳ ಮೂಲಕ ಸದ್ದು ಮಾಡಿದ ಬಳಿಕ ಕೊಂಚ ಸೈಲೆಂಟ್ ಆಗಿತ್ತು. ಈಗ ಈ ವರ್ಷದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಇದೂವರೆಗೂ ಕನ್ನಡ ಪ್ಯಾನ್ ಇಂಡಿಯಾ ಸಿನಿಮಾ ಐದು ಭಾಷೆಯಲ್ಲಿ ರಿಲೀಸ್ ಆಗಿತ್ತು. ಆದರೆ, ಆರ್‌.ಚಂದ್ರು ‘ಕಬ್ಜ’ ಸಿನಿಮಾವನ್ನು ಐದಲ್ಲ ಬರೋಬ್ಬರಿ ಏಳು […]

Advertisement

Wordpress Social Share Plugin powered by Ultimatelysocial