ಬಾಯ್​ಫ್ರೆಂಡ್​ನ ಹುಡುಕ್ತಿದ್ದಾರೆ ರಚ್ಚು!

ಸ್ಯಾಂಡಲ್​ವುಡ್ನ ಟಿ, ಗುಳಿಕೆನ್ನೆಯ ಚೆಲುವೆ ರಚಿತಾ ರಾಮ್ಅ ವರು ಸಿಂಗಲ್ ಅಂತೆ.

ಸದ್ಯ ನಟಿ ಬಾಯ್​ಫ್ರೆಂಡ್​ಗಾಗಿ  ಹುಡುಕುತ್ತಿದ್ದಾರೆ.

ಕನ್ನಡ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳಲ್ಲಿ   ತೀರ್ಪುಗಾರಳಾಗಿ ಮಿಂಚುತ್ತಿರುವ ನಟಿ ಇತ್ತೀಚೆಗೆ ಹಂಚಿಕೊಂಡ ವಿಡಿಯೋ  ನೋಡಿ ಅಭಿಮಾನಿಗಳು ಕನ್ಫ್ಯೂಸ್ ಆಗಿದ್ದಾರೆ.

ನಟಿ ಡೇಟಿಂಗ್ಮಾ ಡೋಕೆ ಪರ್ಫೆಕ್ಟ್ ಬಾಯ್​ಫ್ರೆಂಡ್​ನ ಹುಡುಕಾಟದಲ್ಲಿದ್ದಾರೆ. ಅವರು ತಮ್ಮ ಇನ್​ಸ್ಟಾಗ್ರಾಮ್  ಖಾತೆಯಲ್ಲಿ ವಿಡಿಯೋವನ್ನು  ಶೇರ್ ಮಾಡಿದ್ದು ಇದರಲ್ಲಿ ನಟಿ ಡೇಟಿಂಗ್ ಬಗ್ಗೆ ಮಾತನಾಡಿದ್ದು ಅಭಿಮಾನಿಗಳಲ್ಲಿ  ಕುತೂಹಲ ಮೂಡಿಸಿದೆ.

ನಟಿ ಹಲವು ಆಪ್ಶನ್​ಗಳಲ್ಲಿ ತಮ್ಮ ನೆಚ್ಚಿನದನ್ನು ಆಯ್ಕೆ ಮಾಡುತ್ತಾರೆ. ಪಿಝಾ-ದೋಸೆ ಮಧ್ಯೆ ದೋಸೆ, ಟ್ರೆಡಿಷನಲ್ ಮಾಡರ್ನ್​ನಲ್ಲಿ ಟ್ರೆಡಿಷನಲ್, ಕನ್ನಡದ ಸಿನಿಮಾ ಹೀಗೆ ಆಯ್ಕೆ ಮಾಡಿ ಮೆಚ್ಚುತ್ತಾರೆ.

ನಟಿ ಎಲ್ಲವೂ ನಮ್ಮದಾಗಿರುವಂತದ್ದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ನಮ್ಮತನವನ್ನು ಒತ್ತಿಹೇಳಿದ ನಟಿ ನಂತರ ಸಂಗಾತಿ ಆಯ್ಕೆ ಬಗ್ಗೆಯೂ ಮಾತನಾಡುತ್ತಾರೆ.

ನಟಿ ರಚಿತಾ ರಾಮ್ ಅವರು ನಂತರ ಡೇಟಿಂಗ್ ಬಗ್ಗೆ ಮಾತನಾಡಿದ್ದಾರೆ. ಡೇಟಿಂಗ್ ಮಾಡುವಾಗ ತಮ್ಮ ಆಯ್ಕೆಗಳ ಬಗ್ಗೆ ಮಾತನಾಡಿದ್ದಾರೆ.

ನಮ್ಮತನ, ನಮ್ಮವರು ಎನ್ನುವ ಭಾವನೆಯ ಬಗ್ಗೆ ಮಾತನಾಡಿ ತಮ್ಮದೇ ಅಭಿರುಚಿಯ ಸಂಗಾತಿಯನ್ನು ಹುಡುಕುವ ಬಗ್ಗೆ ಮಾತನಾಡಿದ್ದಾರೆ. ಅಭಿಮಾನಿಗಳು ಆರಂಭದಲ್ಲಿ ನಟಿ ನಿಜಕ್ಕೂ ಬಾಯ್​ಫ್ರೆಂಡ್​ನ ಹುಡುಕುತ್ತಿದ್ದಾರೆ ಎಂದುಕೊಂಡರೂ ನಂತರ ಇದು ಜಾಹೀರಾತು ಎಂದು ತಿಳಿದಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯಗಳಿಗೆ ಈ ವರ್ಷ 17.98 ಲಕ್ಷ ಕೋಟಿ ರೂ ನೀಡಿಕೆ.

Sat Feb 11 , 2023
ಕೇಂದ್ರ ಪ್ರಾಯೋಜಿತ ಯೋಜನೆಗಳ ಅಡಿಯಲ್ಲಿ ತೆರಿಗೆಗಳು ಸೇರಿದಂತೆ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಗಳಿಗೆ 17.98 ಲಕ್ಷ ಕೋಟಿ ರೂಪಾಯಿ ನೀಡಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದಿಲ್ಲಿ ಹೇಳಿದ್ದಾರೆ.ಕಳೆದ ವರ್ಷಕ್ಕೆ ಹೋಲಿಸಿದರೆ ಇದು 1.55 ಲಕ್ಷ ಕೋಟಿ ಹೆಚ್ಚಾಗಿದೆ ಎಂದು ಅವರು ಲೋಕಸಭೆಯಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ.ಕಸಭೆಯಲ್ಲಿ 2023-24ರ ಕೇಂದ್ರ ಬಜೆಟ್ ಮೇಲಿನ ಸಾಮಾನ್ಯ ಚರ್ಚೆಯಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್  ಸರಳವಾಗಿ ಹೇಳುವುದಾದರೆ, ಪ್ರಸಕ್ತ ಸಾಲಿನ ಬಜೆಟ್ ಹಣಕಾಸಿನ […]

Advertisement

Wordpress Social Share Plugin powered by Ultimatelysocial