ರಾಯಚೂರಿನಲ್ಲಿ ನಾಲ್ವರು ಬಾಲಕಿಯರು ‌ನಾಪತ್ತೆ ಪ್ರಕರಣ

ರಾಯಚೂರು :ಬಾಲಕಿಯರ ಜೊತೆ ಪತ್ತೆಯಾದ ಹುಡುಗರು ಮೇಲೆ ಎಫ್ ಐ ಆರ್

ಬಾಲಕಿಯರ ಜೊತೆಗೆ ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದ ಇಬ್ಬರು ಹುಡುಗರು

ಒರ್ವ ಹುಡುಗ ಅಪ್ರಾಪ್ತ ಬಾಲಕ,ಇನ್ನೋರ್ವ ಪ್ರಾಪ್ತ ಯುವಕ

ಇಬ್ಬರು ಮೇಲೆ‌ ಪೋಕ್ಸೋ ಪ್ರಕರಣ ದಾಖಲಿಸಿ ಎಫ್ ಐ ಆರ್

ರಾಯಚೂರು ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ

ದಿ 23 ರಂದು ರಾಯಚೂರಿನಿಂದ ನಾಪತ್ತೆಯಾಗಿದ್ದ ನಾಲ್ವರು ಬಾಲಕಿಯರು

ಬಳಿಕ ಹುಬ್ಬಳ್ಳಿಯಲ್ಲಿ ಇಬ್ಬರು ಹುಡುಗರ ಜೊತೆಗೆ ಪತ್ತೆಯಾಗಿದ್ದ ಬಾಲಕಿಯರು

ಹಣ ಆಮಿಷವೊಡ್ಡಿ ಬಾಲಕಿಯರನ್ನ ಕರೆದೊಯ್ಯದಿದ್ದ ಹುಡುಗರು

ಸುದೀರ್ಘ ವಿಚಾರಣೆ ನಡೆಸಿ ಇಬ್ಬರು ಹುಡುಗರ ‌ಮೇಲೆ ಎಫ್ ಐ ಆರ್

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ವಿಜಯಪುರದಲ್ಲಿ ಮಾಜಿ ಸ್ಪೀಕರ್ ರಮೇಶ ಕುಮಾರ್ ಪ್ರತಿಕ್ರಿಯೆ.

Wed Jul 27 , 2022
ವಿಜಯಪುರದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ. ಮುಂದಿನ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎನ್ನುವ ವಿಚಾರ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅಂತ ಬಿಜೆಪಿಯವರು ಹೇಳಿದ್ಮೇಲೆ, ರಾಜಕಾರಣ ಏನಿರುತ್ತೆ..? ಅಥವಾ ಕಾಂಗ್ರೆಸ್ ನವರು ಬಿಜೆಪಿ ಬರುತ್ತೆ ಅಂದ್ರೆ ಅವರ ಕೆಲಸ ಅವರು ಮಾಡ್ತಾರೆ. ನಮ್ಮ ಕೆಲ್ಸ ನಾವು ಮಾಡ್ತೇವೆ. ಮಾಲೀಕರು ಜನ ತೀರ್ಮಾನ ಮಾಡ್ತಾರೆ. ಕಾಂಗ್ರೆಸ್ ಚೂರು ಚೂರಾಗಲಿದೆ – ಉಮೇಶ್ ಕತ್ತಿ ಹೇಳಿಕೆ ವಿಚಾರ. ಉಮೇಶ್ ಕತ್ತಿ […]

Advertisement

Wordpress Social Share Plugin powered by Ultimatelysocial