ರಾಯಚೂರು: ಬೆಂಗಳೂರಿನ ಬೈಕ್ ಕಳ್ಳ ರಾಯಚೂರಿನಲ್ಲಿ ಸೆರೆ

ರಾಯಚೂರಿನ ಜಾಲಹಳ್ಳಿ ಪೊಲೀಸರಿಂದ ಕುಖ್ಯಾತ ಕಳ್ಳ ಅರೆಸ್ಟ್

ರಂಗನಾಥ್ ದೊಡ್ಡಮನಿ(26) ಬಂಧಿತ ಬೈಕ್ ಕಳ್ಳ

ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ಮೂಲದ ಆರೋಪಿ

ಬೆಂಗಳೂರಿನಲ್ಲಿ ಫೋಟೊ ಗ್ರಾಫರ್ ಆಗಿ ಕೆಲಸ

ಬೆಂಗಳೂರಿನಲ್ಲಿ ರಾಯಲ್ ಎನ್ ಫಿಲ್ಡ್,ಪಲ್ಸರ್ ಬೈಕ್ ಕಳ್ಳತನ

ಕದ್ದ ಬೈಕ್ ಗಳನ್ನು ರಾಯಚೂರಿನಲ್ಲಿ ಮಾರಾಟ
ಮಾಡುತ್ತಿದ್ದ ಆರೋಪಿ

ದೇವದುರ್ಗ ತಾಲ್ಲೂಕಿನ ತಿಂಥಣಿ ಬ್ರಿಡ್ಜ್ ಬಳಿ ರಾಯಲ್ ಎನ್ ಫಿಲ್ಡ್ ಬೈಕ್ ನಲ್ಲಿ ಹೋಗುತ್ತಿದ್ದ ಆರೋಪಿ

ಈ ವೇಳೆ ಗಸ್ತಿನಲ್ಲಿದ್ದ ಪೊಲೀಸರನ್ನ ನೋಡಿ ಎಸ್ಕೇಪ್ ಆಗಲು ಯತ್ನ

ಆಗ ಬೈಕ್ ಕಳ್ಳ ರಂಗನಾಥ್ ನನ್ನ ಬಂಧಿಸಿದ ಜಾಲಹಳ್ಳಿ ಪೊಲೀಸರು

ಬಂಧಿತನಿಂದ ಸದ್ಯ 6 ಬೈಕ್ ಜಪ್ತಿ

ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಬಿಜೆಪಿಯಲ್ಲಿ ಮುಂದುವರೆದ ಯುವ ಮುಖಮಡರ ರಾಜೀನಾಮೆ ಪರ್ವ

Sat Jul 30 , 2022
ಚಿಕ್ಕೋಡಿ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿ ಸ್ಥಾನಕ್ಕೆ ರಾಜೀನಾಮೆ ಜಿಲ್ಲಾ ಕಾರ್ಯಕಾರಿನಿ ಸದಸ್ಯ ಮಹಾಂತೇಶ ಬಸ್ತವಾಡೆ ಎಂಬುವವರಿಂದ ರಾಜೀನಾಮೆ ಚಿಕ್ಕೋಡಿ ಬಿಜೆಪಿ ಜಿಲ್ಲಾ ಅದ್ಯಕ್ಷ ರಾಜೇಶ್ ನೇರ್ಲಿ ಗೆ ಪತ್ರ ಬರೆದು ಸೊಸಿಯಲ್ ಮೀಡಿಯಾದಲ್ಲಿ ಆಕ್ರೋಶ ಹಿಂದುತ್ವದ ಆಧಾರದ ಮೇಲೆ ಅಧಿಕಾರಕ್ಕೆ ಬಂದಿದ್ದಿರಿ ಸಂಘದ ಹಾಗೂ ಸ್ವ ಪಕ್ಷದ ಕಾರ್ಯಕರ್ತರನ್ನು ನಿಮ್ಮ ಕೈಯಲ್ಲಿ ಉಳಿಸಿಕೊಳ್ಳಲು ಆಗುತ್ತಿಲ್ಲಾ ಕಠಿಣ ಕ್ರಮದ ಭರವಸೆ ನೀಡುತ್ತಿದ್ದಿರಿ ಆದರೆ ಆ ಅದು ಭರವಸೆ ಆಗಿಯೆ ಉಳಿದಿದೆ. […]

Advertisement

Wordpress Social Share Plugin powered by Ultimatelysocial