ಭೂಮಾಲೀಕರಿಗೆ ದಿಕ್ಕು ತಪ್ಪಿಸುತ್ತಿರುವ ತಾಲ್ಲೂಕು ದಂಡಾಧಿಕಾರಿ ವಿರುದ್ಧತನಿಖೆಗೆ ಆದೇಶಿಸಿ

ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಜಲಪೂರ ಕ್ಯಾಂಪಿನಲ್ಲಿ ನಡೆದಂತಹ ಘಟನೆ ಇದಾಗಿದ್ದು ಕಳೆದ 2ತಿಂಗಳ ಹಿಂದೆ ಭೂಮಾಲೀಕ ವಿರುದ್ಧ ಗ್ರಾಮಸ್ಥರು ದೋಷಮುಕ್ತ ಮಾಲೀಕನ ವಿರುದ್ಧ ಆರೋಪ ಮಾಡುತ್ತಿರುವುದು ಖಂಡನೀಯ ಎಂದು ಪ್ರಗತಿಪರ ಹೋರಾಟ ಸಮಿತಿಯ ಸದಸ್ಯ ಶಾಂತಪ್ಪ ಪಿತ ಗಲ್ ಮಾತನಾಡಿ ಭೂಮಾಲೀಕನ ಪತ್ರಗಳು ಕಾನೂನಿನ ಪರ ಮತ್ತು ನ್ಯಾಯಯುತವಾಗಿದ್ದು ಇದಕ್ಕೆ ಅಡೆ ತಡೆ ಒಡ್ಡುತ್ತಿರುವ ಗ್ರಾಮಸ್ಥರು ಹಾಗೂ ಕೆಲ ಪ್ರಭಾವಿ ಮುಖಂಡರ ವಿರುದ್ಧ ಕಾನೂನು ಕ್ರಮ ಯಾಕೆ ಇಲ್ಲ ಎಂದು ನಾವು ಗಂಭೀರ ಆರೋಪ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದರು ಅವರೆಲ್ಲರಿಗೂ ಕಠಿಣ ಶಿಕ್ಷೆ ಆಗದಿದ್ದಲ್ಲಿ ಉಗ್ರವಾದ ಹೋರಾಟದ ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ .
ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರುಗಳು ಉಪಸ್ಥಿತರಿದ್ದರು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ತೀವ್ರತೆ ಕಡಿಮೆ

Tue Jul 19 , 2022
ದ.ಕ.ಜಿಲ್ಲೆಯಲ್ಲಿ ಜುಲೈ 19 – 21ರವರೆಗೆ ಯೆಲ್ಲೋ ಅಲರ್ಟ್ ಮಂಗಳೂರು ನಗರ ಸಹಿತ ದ.ಕ.ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಸೋಮವಾರ ಆರೆಂಜ್ ಅಲರ್ಟ್ ಇದ್ದರೂ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿದಿಲ್ಲ ನಗರದಲ್ಲಿ ಮೋಡ ಕವಿದ, ಬಿಸಿಲಿನ ವಾತಾವರಣದ ಮಧ್ಯೆ ಆಗಾಗ ಕೆಲಕಾಲ ಮಳೆಯಾಗಿತ್ತು ಪಶ್ಚಿಮ ಘಟ್ಟ ಪ್ರದೇಶ, ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಎಡೆಬಿಡದೆ ಮಳೆ ಉಕ್ಕಿ ಹರಿಯುತ್ತಿರುವ ಕುಮಾರಧಾರಾ ನದಿ ಸಾಧಾರಣ ಮಳೆಯಾಗುವ ಸಾಧ್ಯತೆ ಉಪ್ಪಿನಂಗಡಿ ನೇತ್ರಾವತಿ ಮತ್ತು ಕುಮಾರಧಾರ […]

Advertisement

Wordpress Social Share Plugin powered by Ultimatelysocial