ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ತೀವ್ರತೆ ಕಡಿಮೆ

ದ.ಕ.ಜಿಲ್ಲೆಯಲ್ಲಿ ಜುಲೈ 19 – 21ರವರೆಗೆ ಯೆಲ್ಲೋ ಅಲರ್ಟ್

ಮಂಗಳೂರು ನಗರ ಸಹಿತ ದ.ಕ.ಜಿಲ್ಲೆಯಲ್ಲಿ
ಯೆಲ್ಲೋ ಅಲರ್ಟ್

ಸೋಮವಾರ ಆರೆಂಜ್ ಅಲರ್ಟ್ ಇದ್ದರೂ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿದಿಲ್ಲ

ನಗರದಲ್ಲಿ ಮೋಡ ಕವಿದ, ಬಿಸಿಲಿನ ವಾತಾವರಣದ ಮಧ್ಯೆ ಆಗಾಗ ಕೆಲಕಾಲ ಮಳೆಯಾಗಿತ್ತು

ಪಶ್ಚಿಮ ಘಟ್ಟ ಪ್ರದೇಶ, ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಎಡೆಬಿಡದೆ ಮಳೆ

ಉಕ್ಕಿ ಹರಿಯುತ್ತಿರುವ ಕುಮಾರಧಾರಾ ನದಿ

ಸಾಧಾರಣ ಮಳೆಯಾಗುವ ಸಾಧ್ಯತೆ

ಉಪ್ಪಿನಂಗಡಿ ನೇತ್ರಾವತಿ ಮತ್ತು ಕುಮಾರಧಾರ ನದಿ 28.70 ಮೀಟರ್ ಹರಿವು

ಬಂಟ್ವಾಳ ನೇತ್ರಾವತಿ ನದಿ 6.9 ಮೀಟರ್
ಹರಿವು

ಗುಂಡ್ಯ ಹೊಳೆಯಲ್ಲಿ 4.2 ಮೀಟರ್ ನೀರು ಹರಿವು

ದ.ಕ. ಜಿಲ್ಲೆಯಲ್ಲಿ ನಿನ್ನೆ 4 ಮನೆ ಸಂಪೂರ್ಣ ಮತ್ತು 13 ಮನೆಗಳಿಗೆ ಭಾಗಶಃ ಹಾನಿ

ದಕ್ಷಿಣ ಕನ್ನಡದಲ್ಲಿ ಈವರೆಗೆ 94 ಮನೆಗಳು ಸಂಪೂರ್ಣ ಮತ್ತು 551 ಮನೆಗಳಿಗೆ ಭಾಗಶಃ ಹಾನಿ

ಮೆಸ್ಕಾಂಗೆ ಸಂಬಂಧಿಸಿದಂತೆ 117 ವಿದ್ಯುತ್ ಕಂಬಗಳು, 3 ಟ್ರಾನ್ಸ್ ಫಾರ್ಮರ್‌ಗಳಿಗೆ ಹಾನಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ 3,746 ವಿದ್ಯುತ್ ಕಂಬಗಳು ಮತ್ತು 239 ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿ

ದ.ಕ.ಜಿಲ್ಲೆಯ ಮಳೆ ವಿವರ
ಮಂಗಳೂರು: 39.5 ಮಿ.ಮೀ.
ಬಂಟ್ವಾಳ: 67.6 ಮಿ.ಮೀ.
ಪುತ್ತೂರು: 79.9 ಮಿ.ಮೀ.
ಬೆಳ್ತಂಗಡಿ: 79.1 ಮಿ.ಮೀ
ಸುಳ್ಯ: 68.1 ಮಿ.ಮೀ.
ಮೂಡುಬಿದಿರೆ: 81.7 ಮಿ.ಮೀ
ಕಡಬ: 103.0 ಮಿ.ಮೀ
(ಸರಾಸರಿ-75.0 ಮಿ.ಮೀ.)

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕೊಪ್ಪಳ ನಗರದ TAPMC ಮುಂಭಾಗ ನಡೆದ ಘಟನೆ..

Tue Jul 19 , 2022
ಗೊಬ್ಬರಕ್ಕಾಗಿ ಹರಿದ ನೆತ್ತರು. ಕೊಪ್ಪಳ ನಗರದ TAPMC ಮುಂಭಾಗ ನಡೆದ ಘಟನೆ.. ಗೊಬ್ಬರಕ್ಕಾಗಿ ಜಗಳ ಮಾಡಿದ ರೈತರು.. ಈ ವೇಳೆ ರೈತನೋರ್ವನ ಕಣ್ಣಿನ ಮೇಲ್ಭಾಗದಲ್ಲಿ ಗಾಯ.. ಗಾಯ ಬರೋ ಹಾಗೆ ಹೊಡೆದ ಮತ್ತೊಬ್ಬ ರೈತ.. ಕಣ್ಣಿನ ಮೇಲ್ಭಾಗದಲ್ಲಿ ರಕ್ತ ಬರೋ ಹಾಗೆ ಹೊಡೆದಾಡಿಕೊಂಡ ರೈತರು.. ನಿನ್ನೆ ಯೂರಿಯಾ ಗೊಬ್ಬರಕ್ಕಾಗಿ ರೈತರು ಕ್ಯೂ ನಿಂತಿದ್ರು. ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ.. ಗಲಾಟೆ ವೇಳೆ ರೈತನೋರ್ವನಿಗೆ ಗಾಯ… ನಿನ್ನೆ ಗಲಾಟೆ […]

Advertisement

Wordpress Social Share Plugin powered by Ultimatelysocial