IND vs SA Live Score, 1st Test Day 2: ಮಳೆರಾಯನಿಗೆ ಮೊದಲ ಸೆಷನ್ ಬಲಿ

IND vs SA Live Score, 1st Test Day 2: ಮಳೆರಾಯನಿಗೆ ಮೊದಲ ಸೆಷನ್ ಬಲಿ

IND vs SA Live Score, 1st Test Day 2: ಭಾರತ-ದಕ್ಷಿಣ ಆಫ್ರಿಕಾ ನಡುವಿನ ಸೆಂಚುರಿಯನ್ ಟೆಸ್ಟ್ ಪಂದ್ಯದ ಎರಡನೇ ದಿನವಾದ ಇಂದು ಮಳೆಯಿಂದ ಆರಂಭವಾಗಿದೆ. ಸೆಂಚುರಿಯನ್‌ನಲ್ಲಿ ರಾತ್ರಿ ಸುರಿದ ಮಳೆಯಿಂದಾಗಿ ಎರಡನೇ ದಿನದ ಆಟ ಬೆಳಗ್ಗೆ ತಡವಾಗಿ ಆರಂಭವಾಗಲಿದೆ.ಭಾರತ-ದಕ್ಷಿಣ ಆಫ್ರಿಕಾ ನಡುವಿನ ಸೆಂಚುರಿಯನ್ ಟೆಸ್ಟ್ ಪಂದ್ಯದ ಎರಡನೇ ದಿನವಾದ ಇಂದು ಮಳೆಯಿಂದ ಆರಂಭವಾಗಿದೆ.

ಸೆಂಚುರಿಯನ್‌ನಲ್ಲಿ ರಾತ್ರಿ ಸುರಿದ ಮಳೆಯಿಂದಾಗಿ ಎರಡನೇ ದಿನದ ಆಟ ಬೆಳಗ್ಗೆ ತಡವಾಗಿ ಆರಂಭವಾಗಲಿದೆ. ಸದ್ಯ ಗ್ರೌಂಡ್ಸ್​ಮನ್​ಗಳು ನೀರು ತೆಗೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಪಂದ್ಯದ ವಿಷಯಕ್ಕೆ ಬಂದರೆ ಮೊದಲ ದಿನದಿಂದ ಬ್ಯಾಟಿಂಗ್ ಮಾಡುತ್ತಿರುವ ಭಾರತ 3 ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿದೆ. ಟೀಂ ಇಂಡಿಯಾ ಪರ ಆರಂಭಿಕ ಆಟಗಾರ ಕೆಎಲ್ ರಾಹುಲ್ ಮತ್ತೊಂದು ಅಮೋಘ ಶತಕ ಬಾರಿಸಿದರೆ, ಮಯಾಂಕ್ ಅಗರ್ವಾಲ್ ಕೂಡ ಅರ್ಧಶತಕ ಬಾರಿಸಿದರು. ಇಂದು ಭಾರತಕ್ಕೆ ದೊಡ್ಡ ಸ್ಕೋರ್ ಮಾಡುವ ಅವಕಾಶವಿದೆ. ರಾಹುಲ್ ಮತ್ತು ಅಜಿಂಕ್ಯ ರಹಾನೆ ಇನ್ನಿಂಗ್ಸ್ ಅನ್ನು ಮುಂದಕ್ಕೆ ಕೊಂಡೊಯ್ಯಲಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ʼಬ್ರೆಡ್ʼ ಸೇವನೆ ಮಾಡುವ ಮುನ್ನ ಈ ಸ್ಟೋರಿ ಓದಿ

Mon Dec 27 , 2021
ಪ್ರತಿದಿನ ಕೆಲವರಿಗೆ ಬ್ರೆಡ್ ಬೇಕೆ ಬೇಕು. ಬ್ರೆಡ್ ಗೆ ಜಾಮ್ ಅಥವಾ ಬೆಣ್ಣೆ, ತುಪ್ಪ ಹಾಕಿಕೊಂಡು ತಿಂತಾರೆ. ಆದ್ರೆ ಈ ಬ್ರೆಡ್ ಸೇವನೆ ಒಳ್ಳೆಯದಲ್ಲ. ಮೈದಾದಿಂದ ಮಾಡಿರುವ ಬ್ರೆಡ್ ಆರೋಗ್ಯಕ್ಕೆ ಹಾನಿಕರ. ಬಿಳಿ ಬ್ರೆಡ್ ಅಂದರೆ ಮೈದಾದಿಂದ ಮಾಡಿರುವ ಬ್ರೆಡ್ ನಲ್ಲಿ ಪೋಷಕಾಂಶವಿರುವುದಿಲ್ಲ. ಇದರ ಸೇವನೆಯಿಂದಾಗಿ ನಮಗೆ ಪೋಷಕಾಂಶ ಸಿಗುವುದಿಲ್ಲ. ಮೈದಾದಿಂದ ಮಾಡಿದ ಬ್ರೆಡ್ ಸೇವಿಸುವ ಬದಲು ಗೋಧಿ ಅಥವಾ ಮೊಟ್ಟೆ ಬಳಸಿ ಮಾಡಿದ ಬ್ರೆಡ್ ಸೇವಿಸುವುದು ಒಳ್ಳೆಯದು. ಉಪ್ಪು […]

Advertisement

Wordpress Social Share Plugin powered by Ultimatelysocial