ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗೆ ಕೊರೋನಾ ಪಾಸಿಟಿವ್ !

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಕೋವಿಡ್ -19 ಸೋಂಕು ತಗುಲಿರುವುದು  ದೃಢಪಟ್ಟಿದ್ದು, ಪ್ರಸ್ತುತ  ಹೋಮ್ ಕ್ವಾರಂಟೈನ್‌ನಲ್ಲಿರುವುದಾಗಿ  ತಿಳಿಸಿದ್ದಾರೆ.

“ನಾನಗೆ ಕೊರೋನಾ ಪಾಸಿಟಿವ್ ಬಂದಿದೆ. ನಾನು ಈಗ ಹೋಮ್ ಕ್ವಾರಂಟೈನ್‌ನಲ್ಲಿದ್ದೇನೆ. ಇತ್ತೀಚೆಗೆ ನನ್ನ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರೂ ಹೋಮ್ ಕ್ವಾರಂಟೈನ್ ಆಗುವಂತೆ ಮತ್ತು ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ವಿನಂತಿಸುತ್ತೇನೆ” ಎಂದು ರಕ್ಷಣಾ ಸಚಿವರು ಟ್ವೀಟ್  ಮಾಡುವ ಮೂಲಕ ತೀಳಿಸಿದ್ದಾರೆ..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಂದಿನ ರಾಶಿ ಫಲ -ಜನವರಿ 11, 2022

Tue Jan 11 , 2022
ಮೇಷ ರಾಶಿ ಇಂದಿನ  ಜಾತಕ ಮಂಗಳವಾರ, ಜನವರಿ 11, 2022 ಇಂದು ನೀವು ಭರವಸೆಯ ಮಾಂತ್ರಿಕ ಮಂತ್ರದಲ್ಲಿದ್ದೀರಿ. ಇಂದು, ದೋಷಪೂರಿತ ಎಲೆಕ್ಟ್ರಾನಿಕ್ ವಸ್ತುವನ್ನು ಸರಿಪಡಿಸಲು ನಿಮ್ಮ ಹಣವನ್ನು ಖರ್ಚು ಮಾಡಬಹುದು. ವೃಷಭ ರಾಶಿ ಇಂದಿನ ಜಾತಕ ಮಂಗಳವಾರ, ಜನವರಿ 11, 2022 ಜೀವನದ ಬಗ್ಗೆ ಉದಾರ ಮನೋಭಾವವನ್ನು ಬೆಳೆಸಿಕೊಳ್ಳಿ. ನಿಮ್ಮ ಜೀವನ ಪರಿಸ್ಥಿತಿಗಳ ಬಗ್ಗೆ ದೂರು ಮತ್ತು ಅಸಮಾಧಾನದಿಂದ ಯಾವುದೇ ಪ್ರಯೋಜನವಿಲ್ಲ. ಮಿಥುನ ಇಂದಿನ ಜಾತಕ ಮಂಗಳವಾರ, ಜನವರಿ 11, […]

Advertisement

Wordpress Social Share Plugin powered by Ultimatelysocial