ROCKING STAR”ಕೆಜಿಎಫ್ ಚಾಪ್ಟರ್-2” ಗಾಗಿ ರಾಕಿಂಗ್ ಸ್ಟಾರ್ ಯಶ್ ಪಡೆದ ಸಂಭಾವನೆ ಎಷ್ಟು?

ಕಳೆದ 3 ವರ್ಷಗಳಿಂದ ಕೆಜಿಎಫ್ ಸಿನಿಮಾ ಮಾಡ್ತಿರೋ ಸೌಂಡ್ ಎಂಥಾದ್ದು ಅಂತ ಗೊತ್ತೇ ಇದೆ. ಪ್ರೀಕ್ವೆಲ್ ಗಿಂತ ಸೀಕ್ವೆಲ್ 10 ಪಟ್ಟು ದೊಡ್ಡದಾಗಿರುತ್ತೆ ಅಂತ ಈಗಾಗಲೇ ಚಿತ್ರತಂಡ ಹೇಳಿದೆ. ಇದನ್ನು ಕೇಳಿಯೇ ಕೆಜಿಎಫ್ ಅಭಿಮಾನಿಗಳು ಸಿನಿಮಾ ಹೇಗಿರುತ್ತೋ ಅಂತ ಊಹಿಸಿಕೊಂಡು ಥ್ರಿಲ್ಲಾಗಿದ್ದಾರೆ.

ಕಳೆದ ವರ್ಷ ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ ರಿಲೀಸ್ ಆದ ಟೀಸರ್, ಸೆನ್ಸೇಷನ್ ಕ್ರಿಯೇಟ್ ಮಾಡಿ ಹೊಸ ದಾಖಲೆ ಬರೆದಿದೆ. ಇಷ್ಟೆಲ್ಲಾ ಸದ್ದು ಮಾಡುತ್ತಿರುವ ಈ ಸಿನಿಮಾ ಬಜೆಟ್, ಸ್ಟಾರ್ಸ್ ರೆಮ್ಯೂನರೇಷನ್ ವಿಚಾರವೂ ಕುತೂಹಲ ಕೆರಳಿಸಿದೆ.. ಫಸ್ಟ್ ಚಾಪ್ಟರ್ ಗಿಂತ ಸೆಕೆಂಡ್ ಚಾಪ್ಟರ್ ದೊಡ್ಡ ಸಿನಿಮಾ.

ಬಜೆಟ್ ವಿಚಾರದಲ್ಲೂ ದೊಡ್ಡ ಸಿನಿಮಾ. ಅಸಲಿ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್-ಒನ್ ಅಲ್ಲ, ಟು ಅಂತ ಫಿಲಂ ಟೀಂ ಹೇಳ್ತಾ ಬರ್ತಿದೆ. ಅದಕ್ಕೆ ತಕ್ಕಂತೆ ಸಂಜಯ್ ದತ್, ರವೀನಾ ಟಂಡನ್ ರಂತಹ ಬಾಲಿವುಡ್ ಸ್ಟಾರ್ಸ್ ಅಖಾಡಕ್ಕಿಳಿದಿದ್ದಾರೆ. ಯಶ್ ಕೆಜಿಎಫ್-2 ರಿಲೀಸ್ ಆಗೋವರ್ಗೂ ಹೊಸ ಸಿನಿಮಾ ಅನೌನ್ಸ್ ಮಾಡೋಲ್ಲ ಅಂತಿದ್ದಾರೆ.. ಕೆಜಿಎಫ್ ಸೀರೀಸ್ ಚಿತ್ರಕ್ಕಾಗಿ 5-6 ವರ್ಷ ಮೀಸಲಿಟ್ಟಿ ದ್ದಾರೆ. ಇನ್ನು ಚಾಪ್ಟರ್- 2ಗೆ ಯಶ್ ಗೆ 25 ರಿಂದ 27 ಕೋಟಿ ಸಂಭಾವನೆ ಪಡೀತಿದ್ದಾರೆ ಅನ್ನೋ ಮಾತುಗಳು ಕೇಳಿಬರ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಒಡಿಶಾದ ಮಹಾನದಿ ನದಿಯಿಂದ ೫೦೦ ವರ್ಷಗಳಷ್ಟು ಹಳೆಯದಾದ ದೇವಾಲಯ

Mon Jan 24 , 2022
ಮಹಾನದಿ ನದಿಯಲ್ಲಿ ಮುಳುಗಿರುವ ಪುರಾತನ ದೇವಾಲಯವು ನಯಾಗರ್ ಜಿಲ್ಲೆಯಲ್ಲಿ ೧೧(11) ವರ್ಷಗಳ ನಂತರ ಮತ್ತೆ ಕಾಣಿಸಿಕೊಂಡಿದೆ. ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ (INTACH) ನ ಪುರಾತತ್ವ ಸಮೀಕ್ಷಾ ತಂಡವು ಭಾಪುರ್ ತೆಹಸಿಲ್ ವ್ಯಾಪ್ತಿಯ ಪದ್ಮಾಬತಿ ಗ್ರಾಮದಲ್ಲಿ ಮಹಾನದಿ ನೀರಿನಲ್ಲಿ ಮುಳುಗಿರುವ ದೇವಸ್ಥಾನದ ‘ಮಸ್ತಕ’ದಲ್ಲಿ ಎಡವಿತು. ಪ್ರಾಜೆಕ್ಟ್ ಅಸಿಸ್ಟೆಂಟ್ ದೀಪಕ್ ಕುಮಾರ್ ನಾಯಕ್, ಸ್ಥಳೀಯ ಪರಂಪರೆಯ ಉತ್ಸಾಹಿ ರವೀಂದ್ರ ಕುಮಾರ್ ರಾಣಾ ಅವರ ಸಹಾಯದಿಂದ ಸೈಟ್ […]

Advertisement

Wordpress Social Share Plugin powered by Ultimatelysocial