ಡ್ರೆಸ್ ನಿಂದ ಮುಜುಗರಕ್ಕೊಳಗಾದ ರಶ್ಮಿಕಾ ಮಂದಣ್ಣ.

ಮುಂಬೈ: ನಟಿ ರಶ್ಮಿಕಾ ಮಂದಣ್ಣ ಅವಾರ್ಡ್ ಕಾರ್ಯಕ್ರಮವೊಂದಕ್ಕೆ ಹೋಗಿದ್ದಾಗ ತೊಟ್ಟಿದ್ದ ಡ್ರೆಸ್ ನಿಂದ ಟ್ರೋಲ್ ಗೊಳಗಾಗಿದ್ದಾರೆ.
ಮುಂಬೈನಲ್ಲಿ ನಡೆದಿದ್ದ ಕಾರ್ಯಕ್ರಮವೊಂದಕ್ಕೆ ರಶ್ಮಿಕಾ ತುಂಡುಡುಗೆ ತೊಟ್ಟು ತೆರಳಿದ್ದರು. ಆದರೆ ಫೋಟೋಗೆ ಪೋಸ್ ಕೊಡುವಾಗ ಆಕೆಯ ಡ್ರೆಸ್ ಎಲ್ಲೆಂದರಲ್ಲಿ ಹಾರಾಡುತ್ತಿತ್ತು. ಇದರಿಂದ ರಶ್ಮಿಕಾ ಮುಜುಗರಕ್ಕೊಳಗಾದರು.ಇದೇ ರೀತಿ ರಶ್ಮಿಕಾ ಹಲವು ಬಾರಿ ಡ್ರೆಸ್ ನಿಂದಾಗಿ ಮುಜುಗರಕ್ಕೀಡಾಗಿದ್ದು ಇದೆ. ಕರಣ್ ಜೋಹರ್ ಬರ್ತ್ ಡೇ ಪಾರ್ಟಿಯಲ್ಲೂ ರಶ್ಮಿಕಾ ತೊಟ್ಟಿದ್ದ ಡ್ರೆಸ್ ಟ್ರೋಲ್ ಗೊಳಗಾಗಿತ್ತು. ಇದೀಗ ರಶ್ಮಿಕಾ ಅಂತಹದ್ದೇ ಪ್ರಮಾದವೆಸಗಿದ್ದು, ನೆಟ್ಟಿಗರು ಆಕೆಗೆ ಉರ್ಫಿ ಜಾವೇದ್ ಎರಡನೇ ಅವತಾರ ಎಂದು ಟಾಂಗ್ ಕೊಟ್ಟಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಟ ಖತ್ಮ್.

Mon Feb 27 , 2023
  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಟ ಖತ್ಮ್  ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳಿನ ಸರದಾರ  ಕಣ್ಣು ಕಾಣಲ್ಲ ಕಿವಿ ಕೇಳಲ್ಲ  ಯಾರೋ ಕಿವಿಯಲ್ಲಿ ಹೇಳಿದ ಮಾತು ಕೇಳಿ ಹೇಳುತ್ತಾರೆ ಸಿದ್ದರಾಮಯ್ಯ  ನನ್ನ ಬಗ್ಗೆ 40% ಕಮಿಷನ್ ಪ್ರೂ ಮಾಡಿದರೆ ರಾಜಕೀಯಕ್ಕೆ ರಾಜೀನಾಮೆ ಕೊಡುತ್ತೇನೆ  ಗಾಳಿಯಲ್ಲಿ ಮಾತನಾಡೋದು ಬಿಡಿ ಸುಳ್ಳು ಹೇಳುವುದು ಬಿಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರ ವಿರುದ್ಧ […]

Advertisement

Wordpress Social Share Plugin powered by Ultimatelysocial