ಕ್ರೆಜಿ ಸ್ಟಾರ್ ರವಿಚಂದ್ರನ್ ತಾಯಿ ಇನ್ನಿಲ್ಲ!

 

ಕ್ರೆಜಿ ಸ್ಟಾರ್ ರವಿಚಂದ್ರನ್ ತಾಯಿ ಇನ್ನಿಲ್ಲಪಟ್ಟಮಾಯಿ ವೀರಸ್ವಾಮಿ ರಚಿಚಂದ್ರನ್ ತಾಯಿಅನಾರೋಗ್ಯದಿಂದ ಬಳಲ್ತಿದ್ದ ಪಟ್ಟಮಾಯಿಐದು ಜನ ಮಕ್ಕಳಿದ್ರು ಇಬ್ಬರು ಗಂಡು ಮಕ್ಕಳು ಮೂರು ಜನ ಹೆಣ್ಣು ಮಕ್ಕಳಿದ್ರುಬೆಂಗಳೂರಿನ ಸುಗುಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ರುಇಂದು ಬೆಳಿಗ್ಗೆ 6.30 ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ10.30 ರ ವೇಳೆಗೆ ಆಸ್ಪತ್ರೆಯಿಂದ‌ ನಿವಾಸಕ್ಕೆ ಮೃತದೇಹ ತರಲಾಗುತ್ತೆಸಂಜೆ ವೇಳೆಗೆ ಅಂತ್ಯ ಕ್ರಿಯೆ ಮಾಡಲಿರೋ ಕುಟುಂಬ .

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

IPL:KKR vs CSK ಪಂದ್ಯಾವಳಿ,25 ರಷ್ಟು ಜನಸಂದಣಿಗೆ ಅವಕಾಶ;

Mon Feb 28 , 2022
ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮಾರ್ಚ್ 26 ರಂದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರ ಆರಂಭಿಕ ಪಂದ್ಯವನ್ನು ಎದುರಿಸಲಿದೆ. IPL 2022 ಮಾರ್ಚ್ 26 ರಂದು ಪ್ರಾರಂಭವಾಗಲಿದೆ ಮತ್ತು ಪಂದ್ಯಾವಳಿಯ ಫೈನಲ್ ಮೇ 29 ರಂದು ನಡೆಯಲಿದೆ. “ಹೌದು, KKR ಮತ್ತು CSK ಮಾರ್ಚ್ 26 ರಂದು ಟೂರ್ನಮೆಂಟ್‌ನ ಆರಂಭಿಕ ಪಂದ್ಯವನ್ನು ಆಡಲಿವೆ. ಮಹಾರಾಷ್ಟ್ರ ಸರ್ಕಾರವು ಎಲ್ಲಾ ತಂಡಗಳಿಗೆ ಹಸಿರು […]

Advertisement

Wordpress Social Share Plugin powered by Ultimatelysocial