ರವೀಂದ್ರನ್ ಮತ್ತು ಮಹಾಲಕ್ಷ್ಮಿ ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ರವೀಂದರ ತಮಿಳು ಚಿತ್ರರಂಗದ ಪ್ರಸಿದ್ಧ ನಿರ್ಮಾಪಕರಾಗಿದ್ದಾರೆ.

ಶಂತನು ಅಭಿನಯದ ಡ್ರಮ್ ಸ್ಟಿಕ್ ಚಿಪ್ಸ್ ಸೇರಿದಂತೆ ಅನೇಕ ಚಿತ್ರಗಳನ್ನು ನಿರ್ಮಿಸಿದ್ದಾರೆ. ಜೊತೆಗೆ ಕೆಲವು ಸಿನಿಮಾಗಳ ಡಿಸ್ಟ್ರಿಬ್ಯೂಟರ್ ಆಗಿಯೂ ಕೆಲಸ ಮಾಡಿದ್ದಾರೆ.

ಮಹಾಲಕ್ಷ್ಮಿ ಕೂಡ ಕಿರುತೆರೆಯಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ. ಜೊತೆ ಕೆಲ ಸೀರಿಯಲ್​ಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದು, ಇಬ್ಬರು ಮದುವೆ ಆದಾಗಿನಿಂದಲೂ ಸಖತ್ ಸುದ್ದಿಯಲ್ಲಿ ಇದ್ದಾರೆ.

ಇದೀಗ ನಿರ್ಮಾಪಕ ರವೀಂದರ ಚಂದ್ರಶೇಖರ್ ಪತಿ ಜೊತೆಗಿನ ಫೋಟೋವನ್ನು ಶೇರ್ ಮಾಡಿದ್ದು, ನೀವೂ ಮೋಡ ಹಾಗೂ ಹಾರುವ ಹಕ್ಕಿಯನ್ನು ನೋಡಿ ಖುಷಿ ಪಡುತ್ತೀರಾ ಅದೆ ನನಗೆ ಸ್ವರ್ಗ ಸಿಕ್ಕ ಖುಷಿ ಎಂದು ಬರೆದುಕೊಂಡಿದ್ದಾರೆ.

ಪತಿಯ ಫೋಟೋ ಹಾಗೂ ಬರಹಕ್ಕೆ ಮಹಾಲಕ್ಷ್ಮಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಯೂ ಆರ್ ಮೈ ಲವ್, ನಿಮ್ಮ ಪತ್ನಿಯಾಗಿದ ಹೆಮ್ಮೆ ನನಗಿದೆ ಎಂದು ಬರೆದುಕೊಂಡಿದ್ದಾರೆ.

ರವೀಂದ್ರನ್ ಮತ್ತು ಮಹಾಲಕ್ಷ್ಮಿ ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯ ಬಳಿಕ ಸಖತ್ ಟ್ರೋಲ್ ಕೂಡ ಆಗಿದ್ದಾರೆ.

ಮದುವೆಯ ನಂತರವೂ ಧಾರಾವಾಹಿಗಳಲ್ಲಿ ಬ್ಯುಸಿಯಾಗಿರುವ ಮಹಾಲಕ್ಷ್ಮಿಅವರು ರವೀಂದರ್ ಅವರೊಂದಿಗೆ ಕ್ಲಿಕ್ಕಿಸಿಕೊಂಡಿದ್ದ ಫೋಟೋವೊಂದನ್ನು ಇತ್ತೀಚಿಗೆ  ನಲ್ಲಿ ಹಂಚಿಕೊಂಡಿದ್ದರು.

ಮಹಾಲಕ್ಷ್ಮಿ ರವೀಂದ್ರನ್ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಆಗಾಗಾ ಟ್ರೋಲ್​ಗೆ ಒಳಗುತ್ತಿರುತ್ತಾರೆ. ಹೀಗಿದ್ದರೂ ಕೂಡ ಇದೆಲ್ಲವನ್ನು ತಲೆಯಲ್ಲಿಟ್ಟುಕೊಳ್ಳದೇ ಈ ದಂಪತಿ ತಮ್ಮ ಪ್ರೀತಿಯನ್ನು ಖುಷಿಯಿಂದ ಸೆಲೆಬ್ರೆಟ್ ಮಾಡುತ್ತಲೇ ಇರುತ್ತಾರೆ.

ಇಬ್ಬರು ಆಗಾಗ ಔಟಿಂಗ್, ಡಿನ್ನರ್​ಗೆ ಹೋಗುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

30 ವರ್ಷವಾದ್ರೂ ಕನ್ಯೆ ಸಿಕ್ಕಿಲ್ಲ ಎಂದು 'ಮಾದಪ್ಪನ ಬೆಟ್ಟ'ಕ್ಕೆ ಪಾದಯಾತ್ರೆ ಕೈಗೊಂಡ ಬ್ರಹ್ಮಚಾರಿಗಳು

Sun Feb 12 , 2023
ಮಂಡ್ಯ : ರೈತರ ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ ಎಂದು ಇತ್ತೀಚೆಗೆ ಭಕ್ತರು ದೇವರಿಗೆ ಹರಕೆ ಮೂಲಕ ಮೊರೆಯಿಟ್ಟಿದ್ದರು. ಇದೀಗ 30 ವರ್ಷವಾದ್ರೂ ವಧು ಸಿಕ್ಕಿಲ್ಲ ಎಂದು ‘ಮಾದಪ್ಪನ ಬೆಟ್ಟ’ಕ್ಕೆ ಬ್ರಹ್ಮಚಾರಿಗಳು ಪಾದಯಾತ್ರೆ ಕೈಗೊಂಡಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಎಂ ದೊಡ್ಡಿಯಿಂದ `ಬ್ರಹ್ಮಚಾರಿಗಳ ನಡೆ ಮಹದೇಶ್ವರ ಬೆಟ್ಟದ ಕಡೆ’ ಹೆಸರಿನಲ್ಲಿ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ. ಈ ಪಾದಯಾತ್ರೆಯಲ್ಲಿ ಮಂಡ್ಯ ಮಾತ್ರವಲ್ಲದೇ ಬೆಂಗಳೂರು, ಮೈಸೂರು, […]

Advertisement

Wordpress Social Share Plugin powered by Ultimatelysocial