ರೇಖಾ ದಾಸ್

ಇಂದು ರೇಖಾ ದಾಸ್ ಅವರ ಹುಟ್ಟುಹಬ್ಬ ಎಂದು ಕಂಡು ಬಂತು.
ರೇಖಾ ದಾಸ್ ನೇಪಾಳದಿಂದ ಬಂದು ಕರ್ನಾಟಕದಲ್ಲಿ ನೆಲೆನಿಂತು ಕನ್ನಡ ಕಲಿತು ಅಸಂಖ್ಯಾತ ಕನ್ನಡ ಚಲನಚಿತ್ರಗಳಲ್ಲಿ, ಕಿರುತೆರೆಯ ವಿವಿಧ ಧಾರಾವಾಹಿಗಳಲ್ಲಿ, ನಾಟಕಗಳಲ್ಲಿ, ಹಾಸ್ಯಕಾರ್ಯಕ್ರಮಗಳಲ್ಲಿ ಹೀಗೆ ನಿರಂತರ ಸಕ್ರಿಯವಾಗಿರುವವರು.
14 ನೇ ವಯಸ್ಸಿನಲ್ಲಿಯೇ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ರೇಖಾ ದಾಸ್ ಅವರ ಮೊದಲ ಚಿತ್ರ ಟೈಗರ್ ಪ್ರಭಾಕರ್ ಅಭಿನಯದ ‘ಕಂಪನ’. ಕೆಲವೊಂದು ವರದಿಗಳು ಅವರು ನಟಿಸಿದ ಚಿತ್ರಗಳ ಸಂಖ್ಯೆ 680 ಎನ್ನುತ್ತದೆ. ಹಾಸ್ಯ ನಟ ಟೆನ್ನಿಸ್ ಕೃಷ್ಣ ಅವರ ಜೋಡಿಯಾಗಿಯೇ ಅವರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರಂತೆ. ತಮಿಳುನಾಡಿನ ಒಂದು ವಿಶ್ವವಿದ್ಯಾಲಯ ಅವರಿಗೆ ಡಾಕ್ಟರೇಟ್ ನೀಡಿದೆಯಂತೆ.
ಹಾಸ್ಯಕಲಾವಿದರು ತಮ್ಮ ಬದುಕಿನ ಪಾಡು ಹೇಗಿದ್ದರೂ ಪ್ರೇಕ್ಷಕರನ್ನು ನಗಿಸುವ ಅಭಿನಯ ನೀಡುವವರು. ಅಂತಹವರಲ್ಲಿ ಒಬ್ಬರಾದ ರೇಖಾ ದಾಸ್ ಅವರ ಬದುಕು ಸುಖದಿಂದ ಕೂಡಿರಲಿ ಎಂದು ಆಶಿಸೋ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರಪಂಚವು ಆರನೇ ಸಾಮೂಹಿಕ ಅಳಿವಿನಂಚಿಗೆ ಒಳಗಾಗುತ್ತಿದೆ ಮತ್ತು ಮನುಷ್ಯರಿಗೆ ವಸ್ತುಗಳು ಉತ್ತಮವಾಗಿ ಕಾಣುತ್ತಿಲ್ಲ!

Fri Mar 4 , 2022
ಪ್ರಪಂಚವು ಅದರ ಆರನೇ ಸಾಮೂಹಿಕ ಅಳಿವಿನ ಮೂಲಕ ಸಾಗುತ್ತಿದೆ ಎಂದು ಪುರಾವೆಗಳು ಸೂಚಿಸುತ್ತವೆ, ಏಕೆಂದರೆ ಜಾತಿಗಳು ಅಸಹಜವಾಗಿ ಹೆಚ್ಚಿನ ಪ್ರಮಾಣದಲ್ಲಿ ಕಣ್ಮರೆಯಾಗುತ್ತಿವೆ. ಪ್ರಸ್ತುತ ಅಳಿವಿನ ಪ್ರಮಾಣ ಮುಂದುವರಿದರೆ 2200 ರ ವೇಳೆಗೆ ಹೆಚ್ಚಿನ ಪ್ರಭೇದಗಳು ನಾಶವಾಗಬಹುದು. 3.5 ಶತಕೋಟಿ ವರ್ಷಗಳ ಹಿಂದೆ ಭೂಮಿಯ ಮೇಲೆ ಜೀವದ ಆರಂಭಿಕ ಇಂಕ್ಲಿಂಗ್‌ಗಳು ಅಸ್ತಿತ್ವದಲ್ಲಿದ್ದಾಗಿನಿಂದ ಇದುವರೆಗೆ ಅಸ್ತಿತ್ವದಲ್ಲಿದ್ದ ಎಲ್ಲಾ ಜಾತಿಗಳಲ್ಲಿ ಸುಮಾರು 99 ಪ್ರತಿಶತವು ಅಳಿದುಹೋಗಿವೆ. ಜಾತಿಗಳ ವಿಕಸನವು ಕಾಲಾನಂತರದಲ್ಲಿ ನಡೆಯುತ್ತದೆ, ಮತ್ತು ಜಾತಿಗಳು […]

Advertisement

Wordpress Social Share Plugin powered by Ultimatelysocial