ಹೋಟೆಲ್, ರೆಸ್ಟೋರೆಂಟ್‌ಗಳಿಗೆ ‘CCPA’ಯಿಂದ ನೂತನ ಮಾರ್ಗಸೂಚಿ ಪ್ರಕಟ !

ನವದೆಹಲಿ : ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಸೇವಾ ಶುಲ್ಕವನ್ನ ವಿಧಿಸುವಂತಿಲ್ಲ ಎಂದಿದೆ. ಇನ್ನು ಸಿಸಿಪಿಎ ಅನುಚಿತ ವ್ಯಾಪಾರ ಪದ್ಧತಿಗಳು ಮತ್ತು ಗ್ರಾಹಕರ ಹಕ್ಕುಗಳ ಉಲ್ಲಂಘನೆಯನ್ನ ತಡೆಯಲು ಮಾರ್ಗಸೂಚಿಗಳನ್ನು ಹೊರಡಿಸಿದೆ.

ನಿಯಮಗಳು ಸ್ವಯಂಚಾಲಿತವಾಗಿ ಸೇವಾ ಶುಲ್ಕಗಳನ್ನ ಹೆಚ್ಚಿಸುವುದನ್ನು ಮತ್ತು ಗ್ರಾಹಕರು ಅವುಗಳನ್ನು ಪಾವತಿಸುವುದನ್ನ ನಿಷೇಧಿಸುತ್ತವೆ. ಸೇವಾ ಶುಲ್ಕವು ಐಚ್ಛಿಕ, ಸ್ವಯಂಪ್ರೇರಿತ ಮತ್ತು ಗ್ರಾಹಕರ ವಿವೇಚನೆಗೆ ಅನುಗುಣವಾಗಿದೆ ಎಂದು ರೆಸ್ಟೋರೆಂಟ್ ಗಳು ಮತ್ತು ಹೋಟೆಲ್ ಗಳು ಗ್ರಾಹಕರಿಗೆ ಸ್ಪಷ್ಟವಾಗಿ ತಿಳಿಸಬೇಕು.

ಸಿಸಿಪಿಎ ಆದೇಶದ ಪ್ರಕಾರ, ಗ್ರಾಹಕರು ಹೋಟೆಲ್‌ಗಳು / ರೆಸ್ಟೋರೆಂಟ್‌ಗಳು ಸೇವಾ ಶುಲ್ಕವನ್ನ ವಿಧಿಸುವುದರ ವಿರುದ್ಧ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ಸಂಖ್ಯೆ 1915 ರಲ್ಲಿ ದೂರುಗಳನ್ನು ಸಲ್ಲಿಸಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಓಮಿಕ್ರಾನ್‌ ಆತಂಕ, 10 ರಾಜ್ಯಗಳಲ್ಲಿ ಪತ್ತೆಯಾಗಿದೆ ಉಪ ರೂಪಾಂತರಿ ವೈರಸ್‌ !

Mon Jul 4 , 2022
  ಭಾರತದಲ್ಲಿ ಮತ್ತೆ ಓಮಿಕ್ರಾನ್‌ ಭೀತಿ ಹೆಚ್ಚಿದೆ. ಸುಮಾರು 10 ರಾಜ್ಯಗಳಲ್ಲಿ ಓಮಿಕ್ರಾನ್ ಹೊಸ ರೂಪಾಂತರಿ ಪತ್ತೆಯಾಗಿದೆ. BA.2.75 ಎಂದು ಕರೆಯಲ್ಪಡುವ ಈ ಸಬ್‌ವೇರಿಯಂಟ್ ಅತ್ಯಂತ ಆತಂಕಕಾರಿ ಆಗಿರಬಹುದು ಎಂದು ಇಸ್ರೇಲಿ ತಜ್ಞರು ಹೇಳಿದ್ದಾರೆ. ರೂಪಾಂತರಿ ವೈರಸ್‌ ಪತ್ತೆಯಾಗಿರೋದನ್ನು ಭಾರತೀಯ ಆರೋಗ್ಯ ಸಚಿವಾಲಯ ಇನ್ನೂ ದೃಢಪಡಿಸಿಲ್ಲ. ಮುಖ್ಯವಾಗಿ ಭಾರತದ 10 ರಾಜ್ಯಗಳು ಮತ್ತು ಏಳು ದೇಶಗಳಿಂದ ಈವರೆಗೆ BA.2.75ನ 85 ಅನುಕ್ರಮಗಳನ್ನು ಪಡೆಯಲಾಗಿದೆ ಅಂತಾ ಸೆಂಟ್ರಲ್‌ ವೈರಾಲಜಿ ಲ್ಯಾಬೋರೇಟರಿಯ ಡಾ […]

Advertisement

Wordpress Social Share Plugin powered by Ultimatelysocial