‘RRR ಸಿನಿಮಾ ಬಗ್ಗೆ ಒಂದು ಅಪವಾದ ಕೇಳಿಬಂದಿದೆ.

 ಈ ಚಿತ್ರದಲ್ಲಿ ಇರುವುದು ಸಲಿಂಗಕಾಮದ ಕಥೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಇಡೀ ಸಿನಿಮಾದ ಪ್ರತಿ ದೃಶ್ಯಗಳನ್ನೂ ಕಣ್ಣರಳಿಸಿ ನೋಡಿದ ಭಾರತೀಯ ಪ್ರೇಕ್ಷಕರಿಗೆ ಸಲಿಂಗಕಾಮದ ವಿಷಯ ಕಾಣಿಸಿಲ್ಲ. ಆದರೆ ವಿದೇಶದ ಕೆಲವು ಮಂದಿ ಮಾತ್ರ ಈ ರೀತಿ ವಿಶ್ಲೇಷಣೆ ಮಾಡುತ್ತಿದ್ದಾರೆ.

ಜ್ಯೂ. ಎನ್​ಟಿಆರ್​ ಹಾಗೂ ರಾಮ್​ ಚರಣ್​ ಮಾಡಿದ ಪಾತ್ರಗಳನ್ನು ಪಾಶ್ಚಿಮಾತ್ಯ ಪ್ರೇಕ್ಷಕರು ತಪ್ಪಾಗಿ ಅರ್ಥೈಸುತ್ತಿದ್ದಾರೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ರಾಜಮೌಳಿ ಅವರ ಕಡೆಯಿಂದಾಗಲಿ ಅಥವಾ ಚಿತ್ರತಂಡ ಇತರ ಸದಸ್ಯರಿಂದಾಗಲಿ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

‘ಆರ್​ಆರ್​ಆರ್​’ ಸಿನಿಮಾ ಒಟಿಟಿಯಲ್ಲಿ ಸ್ಟ್ರೀಮಿಂಗ್​ ಆಗುತ್ತಿದೆ. ಹಿಂದಿ ವರ್ಷನ್​ ಅನ್ನು ನೆಟ್​ಫ್ಲಿಕ್ಸ್​ ಪ್ರಸಾರ ಮಾಡುತ್ತಿದೆ. ಇನ್ನುಳಿದ ಭಾಷೆಗಳಲ್ಲಿ ಜೀ5 ಪ್ರಸಾರ ಮಾಡುತ್ತಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಈ ಸಿನಿಮಾವನ್ನು ನೋಡಿದವರು ಇದನ್ನು ಸಲಿಂಗಕಾಮದ ಕಥೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ಅನೇಕರಿಂದ ವಿರೋಧ ವ್ಯಕ್ತವಾಗುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನೀವು ಒಂಟಿಯಾಗೇ ಸಾಯುತ್ತೀರಿ. ನೆಟ್ಟಿಗನ ಕಾಮೆಂಟ್​ಗೆ ಸಮಂತಾ ಕೊಟ್ಟ ಖಡಕ್​ ಉತ್ತರ ಹೀಗಿತ್ತು.

Sat May 28 , 2022
ಹೈದರಾಬಾದ್​: ನಟ ನಾಗಚೈತನ್ಯ ಜತೆ ಡಿವೋರ್ಸ್​ ಪಡೆದುಕೊಂಡಾಗಿನಿಂದ ಸೌತ್​ ಬ್ಯೂಟಿ ಸಮಂತಾ ಆಗಾಗ ಅನೇಕ ಕಾರಣಗಳಿಂದಾಗಿ ಸುದ್ದಿಯಾಗುತ್ತಲೇ ಇದ್ದಾರೆ. ಅದರಲ್ಲೂ ಸಮಂತಾ ಅವರು ಟ್ರೋಲಿಗರ ಟಾರ್ಗೆಟ್​ ಆಗಿದ್ದಾರೆ ಎಂಬಂತೆ ಕಾಣುತ್ತಿದೆ. ಏಕೆಂದರೆ, ಯಾವುದೇ ವಿಚಾರ ಬಂದಾಗಲೂ ಟ್ರೋಲಿಗರು ಸುಖಾಸುಮ್ಮನೇ ಸಮಂತಾರನ್ನು ಕೆಣಕುತ್ತಿರುತ್ತಾರೆ. ಆದರೆ, ಸ್ಯಾಮ್​ ಏನೋ ಸುಮ್ಮನೇ ಕೂರುವುದಿಲ್ಲ. ಅವರು ಕೂಡ ಖಡಕ್​ ತಿರುಗೇಟು ನೀಡುತ್ತಿರುತ್ತಾರೆ. ಸಮಂತಾರ ಬಟ್ಟೆ, ಸಿನಿಮಾ ಸೇರಿದಂತೆ ವೈಯಕ್ತಿಕ ಜೀವನವನ್ನು ಟಾರ್ಗೆಟ್​ ಮಾಡಿ ಟ್ರೋಲ್​ ಮಾಡಲಾಗುತ್ತಿದೆ. ಇದೀಗ […]

Advertisement

Wordpress Social Share Plugin powered by Ultimatelysocial