ಸಖತ್ ಸಿನಿಮಾಗೆ ಧ್ರುವ ಸರ್ಜಾ, ಜೋಗಿ ಪ್ರೇಮ್ ಸಾಥ್..!

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸಖತ್ ಸಿನಿಮಾಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ನಿರ್ದೇಶಕ ಜೋಗಿ ಪ್ರೇಮ್ ಸಾಥ್ ಸಿಕ್ಕಿದೆಸಖತ್ ಸಿನಿಮಾ ಟೀಸರ್ ಈಗಾಗಲೇ ಬಿಡುಗಡೆಯಾಗಿ ಜನರಿಗೆ ಸಖತ್ ಇಷ್ಟವಾಗಿದೆ. ಇದೀಗ ಚಿತ್ರದ ಟೈಟಲ್ ಹಾಡು ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.ನಾಳೆ ‘ಸಖತ್’ ಸಿನಿಮಾದ ಟೈಟಲ್ ಹಾಡು ಆನಂದ್ ಅಡಿಯೋ ಯೂ ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗುತ್ತಿದೆ. ಈ ಹಾಡನ್ನು ಧ್ರುವ ಸರ್ಜಾ ಮತ್ತು ಜೋಗಿ ಪ್ರೇಮ್ ಲೋಕಾರ್ಪಣೆಗೊಳಿಸಲಿದ್ದಾರೆ.

 

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೋಕಾ ಕೋಲಾ ವಿಚಾರದಲ್ಲಿ ರೊನಾಲ್ಡೋ ಹಾದಿ ತುಳಿದ ವಾರ್ನರ್​..!

Fri Oct 29 , 2021
ಯುರೋ 2020 ಪಂದ್ಯಾವಳಿಯ ಸಮಯದಲ್ಲಿ ಮಾಧ್ಯಮ ಸಂದರ್ಶನದ ವೇಳೆ ಟೇಬಲ್​ ಮೇಲೆ ಇರಿಸಲಾಗಿದ್ದ ಕೋಕಾ ಕೋಲಾ ಬಾಟಲಿಗಳನ್ನು ರೊನಾಲ್ಡೋ ಪಕ್ಕಕ್ಕೆ ಎತ್ತಿಟ್ಟಿದ್ದರು. ಇದು ವಿಶ್ವ ಮಟ್ಟದಲ್ಲಿ ಬಹಳ ಚರ್ಚೆಗೂ ಕೂಡಾ ಗ್ರಾಸವಾಗಿತ್ತು.ಇದೀಗ ಹಂತದ್ದೆ ಘಟನೆಯನ್ನ ಡೆವಿಡ್‌ ವಾರ್ನರ್ ಮರುಸೃಷ್ಟಸಿದ್ದಾರೆ. ಶ್ರೀಲಂಕಾ ವಿರುದ್ಧ ಗೆಲುವನ್ನು ದಾಖಲಿಸಿದ ಬಳಿಕ ವಾರ್ನರ್​ ಪತ್ರಕರ್ತರ ಜೊತೆ ಮಾತನಾಡಲು ಆಗಮಿಸಿದ್ದರು. ಅಲ್ಲಿದ್ದ ಕೋಕ್​ ಬಾಟಲಿಗಳನ್ನು ನೋಡಿದ ವಾರ್ನರ್​ ಸಿಬ್ಬಂದಿಯ ಬಳಿ ನಾನು ಇದನ್ನು ತೆಗೆಯಬಹುದೇ..? ಎಂದು ಕೇಳಿದ್ದಾರೆ. […]

Advertisement

Wordpress Social Share Plugin powered by Ultimatelysocial