ಲತಾ ಮಂಗೇಶ್ಕರ್ಅ ವರ ಕ್ಲಾಸಿಕ್ ಹಾಡು ‘ಲಗ್ ಜಾ ಗಲೇ’ ಹಾಡುವ ಮೂಲಕ ಅವರನ್ನು ನೆನಪಿಸಿಕೊಂಡಿದ್ದಾರೆ.ಸಲ್ಮಾನ್ ಖಾನ್

man

ಬಾಲಿವುಡ್‌ ನಟ ಸಲ್ಮಾನ್ ಖಾನ್  ತಮ್ಮಇನ್‌ಸ್ಟಾಗ್ರಾಮ್‌ನಲ್ಲಿ ದಿವಂಗತ ಖ್ಯಾತ ಗಾಯಕಿ ಲತಾ ಮಂಗೇಶ್ಕರ್  ಅವರ ಕ್ಲಾಸಿಕ್ ಹಾಡು ‘ಲಗ್ ಜಾ ಗಲೇ’ ಹಾಡುವ ಮೂಲಕ ಅವರನ್ನು ನೆನಪಿಸಿಕೊಂಡಿದ್ದಾರೆ.ಈ ಹಾಡಿನ ವೀಡಿಯೋವನ್ನು ಶೇರ್ ಮಾಡಿರುವ ಸಲ್ಮಾನ್ ಖಾನ್ , ‘ಲತಾಜಿ ಅವರಂತೆ ಯಾರೂ ಇಲ್ಲ.ಅವರಂತೆ ಯಾರೂ ಆಗಲು ಸಾಧ್ಯವಿಲ್ಲ’ ಎಂದು ಬರೆದುಕೊಂಡಿದ್ದಾರೆ. 1 ನಿಮಿಷ 15 ಸೆಕೆಂಡುಗಳ ಅವಧಿಯ ವೀಡಿಯೊದಲ್ಲಿ ಸಲ್ಮಾನ್ ‘ವೋ ಕೌನ್ ಥಿ’ ಚಿತ್ರದ ಲಗ್ ಜಾ ಗಲೇ ಹಾಡನ್ನು ಹಾಡುವುದನ್ನು ಕೇಳಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾಲೇಜು ಆರಂಭ ಮಾಡುತ್ತೇವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

Sun Feb 13 , 2022
ಯಾದಗಿರಿ: ಹಿಜಾಬ್, ಕೇಸರಿ ಶಾಲು ಬಗ್ಗೆ ಎದ್ದಿರುವ ವಿವಾದದ ಕಾರಣ ಗೃಹ ಮತ್ತು ಬೇರೆ ಬೇರೆ ಇಲಾಖೆಗಳಿಂದ ಸಲಹೆ ಪಡೆದು, ಪರಿಸ್ಥಿತಿ ನೋಡಿಕೊಂಡು ಕಾಲೇಜು ಆರಂಭ ಮಾಡುತ್ತೇವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಿಜಾಬ್ ಕೇಸರಿ ವಿವಾದಕ್ಕೆ ತೆರೆ ಎಳೆಯಲು ಸರ್ಕಾರ ಸ್ಪಷ್ಟ ನಿರ್ಧಾರ ತೆಗೆದುಕೊಂಡಿದೆ. ಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಹೀಗಾಗಿ ಯಾವುದೇ ಗೊಂದಲ ಹಾಗೂ ಸಮಸ್ಯೆ ಇಲ್ಲ. ಇಂಥ ಏನೇ […]

Advertisement

Wordpress Social Share Plugin powered by Ultimatelysocial