ಕಲಾವಿದೆ ಅಭಿನಯ ಮೇಲೆ ಗಂಭಿರ ಆರೋಪ – ಹಾವಿನ ಬಳಿ ಕಚ್ಚಿಸಿದ್ರು

 

ಅಣ್ಣನ ಹೆಂಡತಿಗೆ ಕಿರುಕುಳ ನೀಡಿದ ಆರೋಪದ ಮೇರೆಗೆ ಕನ್ನಡದ ಹಿರಿಯ ಕಲಾವಿದೆ ಅಭಿನಯ ಅವರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.ಈ ಬಗ್ಗೆ ಅತ್ತಿಗೆ ಲಕ್ಷ್ಮೀದೇವಿ ಮಾತನಾಡಿದ್ದು,ಮದುವೆಗೆ ಒಂದು ಲಕ್ಷ ರೂಪಾಯಿ ಹಾಗೂ ಕಾಲು ಕೆ.ಜಿ ಚಿನ್ನ ಕೊಟ್ಟಿದ್ವಿ. ಆದ್ರೂ ಪದೇ ಪದೇ ವರದಕ್ಷಿಣೆ ನೀಡುವಂತೆ ತನ್ನ ಗಂಡ, ಅತ್ತೆ ಹಾಗೂ ಅತ್ತಿಗೆ ಅಂದ್ರೆ ಅಭಿನಯ ನನಗೆ ಕಿರುಕುಳ ನೀಡುತ್ತಿದ್ರು ಇಷ್ಟೇ ಅಲ್ಲ ತೀರಾ ಕೆಟ್ಟದಾಗಿ ನಡೆಸಿಕೊಂಡಿದ್ರು ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಹಾವಿನ ಕೈಯ್ಯಲ್ಲಿ ಕಚ್ಚಿಸಿದ್ರು ಎಂದು ಭಯಾನಕ ವಿಚಾರಗಳನ್ನ ತಿಳಿಸಿದ್ರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದಲ್ಲಿ ಪ್ರಪ್ರಥಮ ಪ್ರಕರಣ ಮಾನ್ವಿ ತಾಲೂಕಿನ ಕೋಳಿ ಕ್ಯಾಂಪಿನಲ್ಲಿ ಝೀಕಾ ವೈರಸ್ ಮಗುವಿಗೆ ಪತ್ತೆಯಾಗಿದೆ

Wed Dec 14 , 2022
ರಾಯಚೂರು ಜಿಲ್ಲೆ ಮಾನವಿ ತಾಲ್ಲೂಕಿನ ಕೋಳಿ ಕ್ಯಾಂಪ್ ಗೆ ಭೇಟಿ ನೀಡಿದ ಮಾನವಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ರಾಜಾ ವೆಂಕಟಪ್ಪ ನಾಯಕ ನಂತರ ಮಾತನಾಡಿದ ಶಾಸಕರು ರಾಜ್ಯದಲ್ಲಿ ಪ್ರಪ್ರಥಮ ಪ್ರಕರಣ ಝೀಕಾ ವೈರಸ್ ಇವತ್ತು ಪತ್ತೆಯಾಗಿದ್ದು ಬಹಳ ಗಂಭೀರ ವಿಷಯ ಈಗಾಗಲೇ ಪ್ರಕರಣ ಪತ್ತೆಯಾಗಿದೆ ಇದರ ಬಗ್ಗೆ ಕುಲಂಕುಷವಾಗಿ ಪರಿಶೀಲನೆ ಮಾಡಿ ಎಂದರು ಈ ಒಂದು ಝೀಕಾ ವೈರಸ್ ಬಗ್ಗೆ ಏನೇನೋ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು ಈಗಾಗಲೇ […]

Advertisement

Wordpress Social Share Plugin powered by Ultimatelysocial